
Happy Birthday Video Editing In Alight Motion Reel 22
ಆಧುನಿಕ ಶಿಶು ಕೇಂದ್ರಿತ ಶಿಕ್ಷಣ:
ಇವತ್ತಿನ ಈ ಆಧುನಿಕ ಶಿಶುಕೇಂದ್ರಿತ ಶಿಕ್ಷಣವು ವಸ್ತುಕೇಂದ್ರಿತ ಅಥವಾ ಪಠ್ಯಕ್ರಮ ಕೇಂದ್ರಿತ ಶಿಕ್ಷಣಕ್ಕೆ ಪ್ರತಿಯಾಗಿ ಮೂಡಿಬಂದ ಪರಿಕಲ್ಪನೆಯಾಗಿದೆ ಇದು ಮುಖ್ಯವಾಗಿ ನಾವು ತಿಳಿದುಕೊಳ್ಳಬೇಕಾದ ವಿಷಯ ಏನು ಅಂದರೆ ಇದು ಮೊದಲು ಹೇಗೆ ಹಿಟ್ಟು ಎಂದರೆ ಶಿಕ್ಷಕರು ಒಂದು ವಿಷಯವನ್ನು ನೇರವಾಗಿ ಹೇಳಿ ಕೊಡ್ತಾ ಇದ್ದರು ಆದರೆ ಈಗ ಕಂಪ್ಲೀಟ್ ಆಗಿ ತುಂಬಾ ಬದಲಾವಣೆ ಆಗಿದೆ ಇದು ಆಧುನಿಕ ಶಿಶು ಕೇಂದ್ರಿತ ಶಿಕ್ಷಣ ಎಂದರೆ ಎಲ್ಲವನ್ನು ಕೂಡ ವಿದ್ಯಾರ್ಥಿಯ ಮಾಡಬೇಕು. ಶಿಕ್ಷಣಕ್ಕಾಗಿ ಪ್ರತಿಯಾಗಿ ಮೂಡಿ ಬಂದ ಪರಿಕಲ್ಪನೆಯಾಗಿದೆ ಎಂದು ತಿಳಿದುಕೊಂಡಿದ್ದೇವೆ ಅಲ್ವಾ ಇದು ಬೋಧನಾ ವಿಷಯಕ್ಕಿಂತ ಮಗು ಹೆಚ್ಚು ಪ್ರಮುಖವಾದದ್ದು ಎಂಬ ಅಂಶವನ್ನು ಬಿಂಬಿಸುತ್ತದೆ, ಇದು ಕೇವಲ ನಾವು ಬೋಧನೆ ಮೂಲಕ ವಿದ್ಯಾರ್ಥಿಯನ್ನು ನಾವು ಒಬ್ಬ ಎಲ್ಲವನ್ನು ತಿಳಿದುಕೊಂಡಿದ್ದಾನೆ ಎಂದು ನಾವು ತಿಳಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ಎಲ್ಲವನ್ನು ಕೂಡ ವಿದ್ಯಾರ್ಥಿಯಿಂದಲೇ ಮಾಡಿಸಬೇಕು. ಸಾಂಪ್ರದಾಯಿಕ ಶಿಕ್ಷಣವು ಬೋಧಕ ಪ್ರಧಾನವಾಗಿದ್ದ ಏಕಮುಖಿ ಪ್ರಕ್ರಿಯೆಯಾಗಿತ್ತು. ಅನಂತರಾ ಬೋಧನಾ ಮತ್ತು ಬೋಧನ ವಿಷಯಕ್ಕೆ ಪ್ರಾಮುಖ್ಯತೆ ನೀಡಿದರುವ ಪ್ರಕ್ರಿಯೆ ಎನಿಸಿತು ಅಂದರೆ ಆದಾಗ ಬೋಧನೆ ಎಷ್ಟು ಮುಗಿಸಬೇಕು ಎಂದು ಸರ್ಕಾರ ಹೇಳಿದೆ ಎಂದರೆ ಶಿಕ್ಷಕರು ಕೂಡ ಅಷ್ಟನ್ನೇ ಮಾತ್ರ ಬೋಧನೆಯನ್ನು ಮಾಡುತ್ತಿದ್ದರು ಆದರೆ ಅಲ್ಲಿಂದ ಮುಂದುವರೆದು ಮನೋವೈಜ್ಞಾನಿಕ ಕ್ಷೇತ್ರದಲ್ಲಿ ನಡೆದ ಒಂದು ಸಂಶೋಧನಾ ಫಲಿತಾಂಶ ಗಳಿಂದಾಗಿ ಮಗು ತುಂಬಾ ಚೈತನ್ಯಪೂರ್ಣವಾದದ್ದು. ಅನೇಕ ಸಾಮರ್ಥ್ಯಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಆ ವಿದ್ಯಾರ್ಥಿಗಳಿಗೆ ಅನೇಕ ವಿಷಯಗಳು ತಿಳಿದಿದ್ದಾವೆ, ನಾವೇನು ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳುವಂತ ಅವಶ್ಯಕತೆ ಇಲ್ಲ ಆ ವಿದ್ಯಾರ್ಥಿಗಳಿಗೆ ಕೇವಲ ಮಾರ್ಗದರ್ಶನ ಮಾತ್ರ ಬೇಕಾಗಿದೆ ಎಂದು ಆ ಒಂದು ಸಂಶೋಧನೆ ಮುಖಾಂತರ ತಿಳಿದುಕೊಳ್ಳುತ್ತಾರೆ ತದನಂತರ ಅವುಗಳ ವಿಕಾಸಕ್ಕಾಗಿ ಅಥವಾ ಅಭಿವ್ಯಕ್ತಿಕರಣಕ್ಕಾಗಿ ಹತೋರಿಯುತ್ತಿರುತ್ತಾರೆ ಎಂಬುದು ಸ್ಪಷ್ಟವಾಯಿತು ಇದರಿಂದ ಮಗುವನ್ನು ಶೈಕ್ಷಣಿಕ ವ್ಯವಸ್ಥೆಯ ಕೇಂದ್ರ ಬಿಂದುವೆಂದು ಪರಿಗಣಿಸಿ ಆಧುನಿಕ ಸಂದರ್ಭದಲ್ಲಿ ಶಿಶು ಕೇಂದ್ರಿತ ಶಿಕ್ಷಣ ಎಂಬುದು ಅಸ್ತಿತ್ವಕ್ಕೆ ಬಂದಿತು ಇಲ್ಲಿ ಮಕ್ಕಳ ಒಂದು ಅಭಿರುಚಿ ಏನಿದೆ ಮತ್ತು ಮಕ್ಕಳ ಸಾಮರ್ಥ್ಯ ಏನಿದೆ ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಶಿಕ್ಷಣವನ್ನು ಒದಗಿಸಬೇಕೆಂಬುದೇ ಈ ಒಂದು ಆಧುನಿಕ ಶಿಶುಕೇಂದ್ರಿತ ಶಿಕ್ಷಣವಾಗಿದೆ.
aadhunik ka ಈ ಆಧುನಿಕ ಶಿಶು ಕೇಂದ್ರಿತ ಶಿಕ್ಷಣವು ಹೇಗಿದೆ ಅಂದರೆ ಜೀವನವೇ ಶಿಕ್ಷಣ ಜೀವನದಿಂದಲೇ ಶಿಕ್ಷಣ ಜೀವನವೇ ಶಿಕ್ಷಣ ಶಿಕ್ಷಣವೇ ಜೀವನ ಎಂಬ ತತ್ವದ ಮೇಲೆ ಆಧಾರಿತವಾಗಿದೆ ಮತ್ತು ಅಷ್ಟೇ ಅಲ್ಲ ಹಲವಾರು ಶಿಕ್ಷಣ ತಜ್ಞರು ಕೂಡ ಈ ಶಿಶು ಕೇಂದ್ರಿತ ಶಿಕ್ಷಣವನ್ನು ಶಿಫಾರಸ್ಸು ಮಾಡಿದ್ದಾರೆ ಇಲ್ಲಿ ಶಿಕ್ಷಣವು ಶಿಶುವಿನ ಸಾಮರ್ಥ್ಯ ಮತ್ತು ಮಗುವಿನ ಒಂದು ಅಭಿರುಚಿ ಏನಿದೆ ಮತ್ತು ಮಗುವಿಗೆ ಅವಶ್ಯಕತೆ ಏನಿದೆ ಮಗುವಿನ ಸಾಮರ್ಥ್ಯ ಎಷ್ಟಿದೆ ಮತ್ತು ವಿಮರ್ಶನ ಶಕ್ತಿಯ ಮೇಲೆ ಆಧರಿಸಿದೆ.
ಆಧುನಿಕ ಶಿಶು ಕೇಂದ್ರಿತ ಶಿಕ್ಷಣದಲ್ಲಿ ಬೋಧಕ ಕೆಳಕಂಡ ಅಂಶಗಳನ್ನು ತಿಳಿದಿರಬೇಕು.
- ಪ್ರತಿಯೊಂದು ಮಗುವು ತನ್ನ ಸಹಜ ಸಾಮರ್ಥ್ಯಗಳಲ್ಲಿ ಭಿನ್ನವಾಗಿರುತ್ತದೆ. ಪ್ರತಿಯೊಬ್ಬ ಮಗುವು ಕೂಡ ಅಂದರೆ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ತಮ್ಮ ಸಾಮರ್ಥ್ಯಕ್ಕೆ ಅನುಕೂಲವಾಗಿ ಒಬ್ಬರಿಂದ ಒಬ್ಬರಿಗೆ ಸಾಮರ್ಥ್ಯ ಅನ್ನೋದು ಬೇರೆ ಬೇರೆ ಆಗಿರುತ್ತದೆ ಒಬ್ಬ ವಿದ್ಯಾರ್ಥಿ ತುಂಬಾ ವೇಗವಾಗಿ ವಿಷಯವನ್ನು ಅರ್ಥ ಮಾಡಿಕೊಳ್ಳಬಹುದು. ಇನ್ನೊಂದು ವಿಷಯದಲ್ಲಿ ಅದೇ ವಿದ್ಯಾರ್ಥಿ ವಿಷಯವನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳಲಿ ವಿಫಲನಾಗುತ್ತಾನೆ ಇದೇ ಕಾರಣಕ್ಕಾಗಿ ಪ್ರತಿಯೊಂದು ಮಗುವು ಕೂಡ ತನ್ನ ಸಹಜ ಸಾಮರ್ಥ್ಯ ಅನುಗುಣವಾಗಿ ಬೋಧನೆಯನ್ನು ಮಾಡಬೇಕು ಆ ವಿದ್ಯಾರ್ಥಿಗೆ ತಿಳಿಸಿಕೊಡಬೇಕು ಎಂಬುದೇ ಈ ಆಧುನಿಕ ಶಿಶು ಕೇಂದ್ರಿತ ಶಿಕ್ಷಣವಾಗಿದೆ
- ವೈಯುಕ್ತಿಕ ಭಿನ್ನತೆಗೆ ಅನುಗುಣವಾಗಿ ಬೋಧನಾ ಕ್ರಮಗಳನ್ನು ಅನುಸರಿಸಬೇಕು ಯಾವ ವಿದ್ಯಾರ್ಥಿಗಳಿಗೆ ಹೇಗೆ ಹೇಳಿಕೊಡಬೇಕು ವಿದ್ಯಾರ್ಥಿಗಳಿಗೆ ಆಟದಲ್ಲಿ ಆಸಕ್ತಿ ಇದೆ ಎಂದರೆ ಆಟದಲ್ಲಿ ಸೇರಿಸಬೇಕು ಮತ್ತು ವಿಷಯದಲ್ಲಿ ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದನ್ನು ಒಟ್ಟಾರೆಯಾಗಿ ವಿದ್ಯಾರ್ಥಿಗಳಿಗೆ ಏನು ಬೇಕು ಅದನ್ನೇ ಶಿಕ್ಷಕ ಒದಗಿಸುವುದಾಗಿದೆ.
- ಮಗು ಸಹಜವಾಗಿಯೂ ಕೆಲವು ಸಾಮರ್ಥ್ಯಗಳನ್ನು ಹೊಂದಿರುತ್ತದೆ. ಪ್ರತಿಯೊಬ್ಬ ಮಗುವಿನಲ್ಲಿಯೂ ಕೂಡ ತನ್ನದೇ ಆದಂತಹ ಕೆಲವೊಂದು ವಿಶಿಷ್ಟ ಗುಣಗಳು ಅನ್ನೋದು ಇರುತ್ತವೆ. ಕೆಲವೊಂದು ಸಾಮರ್ಥ್ಯಗಳನ್ನದು ಇರುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಅದರಿಂದ ಮಗುವಿನಲ್ಲಿ ಯಾವ ಒಂದು ಸಾಮರ್ಥ್ಯ ಇದೆ ಎಂದು ಶಿಕ್ಷಕರು ಪರಿಗಣಿಸಿ ಆ ಒಂದು ವಿಷಯದಲ್ಲಿ ಆ ವಿದ್ಯಾರ್ಥಿಗೆ ಮಾರ್ಗದರ್ಶನವನ್ನು ನೀಡಬೇಕಾಗುತ್ತದೆ.
ಆಧುನಿಕ ಶಿಶು ಕೇಂದ್ರಿತ ಶಿಕ್ಷಣ ಪದ್ಧತಿಯನ್ನು ಚಟುವಟಿಕೆ ಆಧಾರಿತ ಪದ್ಧತಿ, ಇದು ಸಂಪೂರ್ಣವಾಗಿ ಚಟುವಟಿಕೆ ಆಧಾರದ ಮೇಲೆ ಇರುತ್ತದೆ ಮತ್ತು ಅನುಭವಗಳು ವಿದ್ಯಾರ್ಥಿಯ ಅನುಭವ ಏನಿರುತ್ತದೆ ಅದರ ಮೇಲೆ ಕೇಂದ್ರೀತವಾಗಿರುತ್ತದೆ ಮತ್ತು ಇದನ್ನು ನಾವು ಅನುಭವ ಕೇಂದ್ರಿತ ಪದ್ಧತಿ ಎಂದು ಕೂಡ ಕರೆಯುತ್ತಾರೆ.
ಆಧುನಿಕ ಶಿಶು ಕೇಂದ್ರಿತ ಶಿಕ್ಷಣದ ಲಕ್ಷಣಗಳು
- ಶಿಶು ಈ ವ್ಯವಸ್ಥೆಯ ಕೇಂದ್ರ ಬಿಂದು. ಒಂದು ತರಗತಿ ಇದೆ ಅಂದರೆ ಆ ತರಗತಿಯಲ್ಲಿ ಆ ಮಗು ಆ ಶಾಲೆಯಲ್ಲಿ ಕೇಂದ್ರ ಬಿಂದು ಆಗಿರುತ್ತಾನೆ. ಆ ಮಗುವಿಗೆ ಏನು ಬೇಕು ಅದನ್ನು ಮಾತ್ರ ಒದಗಿಸುವ ಕರ್ತವ್ಯ ಮತ್ತು ಮಾರ್ಗದರ್ಶನ ನೀಡುವುದು ಮಾತ್ರ ಶಿಕ್ಷಕರ ಕೆಲಸವಾಗಿರುತ್ತದೆ ಮತ್ತು ಪ್ರತಿಯೊಂದು ಕೂಡ ಆ ಮಗು ಮಗುವಿಗೆ ಏನು ಇಷ್ಟ ಇದೆಯೋ ಅದನ್ನು ಮಾತ್ರ ಮಾಡುತ್ತಾನೆ. ಉದಾಹರಣೆಗೆ ಒಂದು ವಿದ್ಯಾರ್ಥಿಗೆ ಗಣಿತದಲ್ಲಿ ತುಂಬಾ ಆಸಕ್ತಿ ಇದೆ ಅಂದರೆ ಆ ಒಂದು ವಿಷಯದಲ್ಲಿ ಮಾರ್ಗದರ್ಶನವನ್ನು ನೀಡುವುದು.
- ಇಲ್ಲಿ ಮಗು ತಾನು ಕಲಿಯಬೇಕಾದ ವಿಷಯವನ್ನು ಆರಿಸಿಕೊಳ್ಳಲು ಪೂರ್ಣ ಸ್ವಾತಂತ್ರ್ಯವಿರುವುದು ಎಲ್ಲಿ ಮಗುವಿಗೆ ಏನು ಬೇಕು ಎಂದು ವಿದ್ಯಾರ್ಥಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತದೆ ಮತ್ತು ಆ ವಿಷಯವನ್ನು ಕೇವಲ ವಿಷಯಕ್ಕೆ ಸಂಬಂಧಪಟ್ಟದೆ ಇಲ್ಲದೆ ಯಾವುದೇ ವಿಷಯ ಆಗಿರಬಹುದು ಯಾವುದೇ ಆಟದ ಸ್ಪರ್ಧೆಯಲ್ಲಿ ಆಗಿರಬಹುದು. ತನಗೆ ಏನು ಇಷ್ಟ ಇದೆನೋ ಅವನು ಸ್ವಾತಂತ್ರ್ಯವಾಗಿ ನನಗೆ ಇದು ಇಷ್ಟ ಇದೆ ಇದನ್ನು ನಾನು ಮಾಡುತ್ತೇನೆ ಎಂದು ಸ್ವಾತಂತ್ರ್ಯವಾಗಿ ಹೇಳಬಹುದು ಅದಕ್ಕೆ ಮಾರ್ಗದರ್ಶನ ಕೂಡ ಶಿಕ್ಷಕರೇ ನೀಡುತ್ತಾರೆ. ಇಲ್ಲಿ ವಿದ್ಯಾರ್ಥಿಗೆ ತುಂಬಾ ಸ್ವತಂತ್ರ ಪೂರ್ಣವಾದಂತ ಸ್ವಾತಂತ್ರ್ಯ ಅನ್ನೋದು ಇರುತ್ತದೆ ಅವನು ಯಾವುದರ ಯಾವುದಾದರೂ ಮೇಲೆ ಆದರೂ ತನಗೆ ಇಷ್ಟ ಬೇಕಾದುದ್ದನ್ನು ಆರಿಸಿಕೊಳ್ಳಬೇಕು.
- ಮಕ್ಕಳಿಗೆ ಸ್ವಯಂ ತಮ್ಮ ಕೌಶಲ್ಯ ಮತ್ತು ಚಟುವಟಿಕೆಗಳನ್ನು ವೃದ್ಧಿಸಿಕೊಳ್ಳಲು ಸಾಕಷ್ಟು ಅವಕಾಶ ಕಲ್ಪಿಸಲಾಗುವುದು ಇಲ್ಲಿ ಕೇವಲ ಗಣಿತ ವಿಜ್ಞಾನ ಕನ್ನಡ ಇಂಗ್ಲಿಷ್ ಹಿಂದಿ ಇಲ್ಲದೆ ಒಂದೇ ವಿಷಯದ ಮೇಲೆ ತುಂಬಾ ಸಾಕಷ್ಟು ಸಮಯ ಸಿಗತ್ತದೆ. ಆ ವಿದ್ಯಾರ್ಥಿಗೆ ಆ ಒಂದು ವಿಷಯದ ಮೇಲೆ ಸಂಪೂರ್ಣವಾಗಿ ಸ್ವಾತಂತ್ರ್ಯವೂ ಇರುತ್ತದೆ ಮತ್ತು ಆ ವಿಷಯದ ಬಗ್ಗೆ ಇನ್ನಷ್ಟು ಜಾಸ್ತಿ ತಿಳಿದುಕೊಳ್ಳಲು ಆ ವಿದ್ಯಾರ್ಥಿಗೆ ತುಂಬಾ ಸಾಕಷ್ಟು ಸಮಯ ಕೂಡ ಇರುತ್ತದೆ.
FULL PROJECT LINK 🔗👇👇👇👇

