
ಪರಿಚಯ
ಒಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಸಕ್ಸಸ್ ಆಗಬೇಕು ಅಂತ ಅಂದ್ರೆ ತಾನು ಅನುಸರಿಸುವಂತಹ ಅಭ್ಯಾಸಗಳ ಮೇಲೆ ಮತ್ತು ಅಭ್ಯಾಸಗಳ ಮೇಲೆ ತಮ್ಮ ಜೀವನ ಅನ್ನೋದು ಅವಲಂಬಿತವಾಗಿರುತ್ತದೆ. ಒಳ್ಳೆಯ ಅಭ್ಯಾಸಗಳನ್ನು ಮಾಡುವುದರಿಂದ ಮುಂದೆ ಅವನ ಜೀವನ ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ. ಅದೇ ನಾವು ಕೆಟ್ಟ ಅಭ್ಯಾಸಗಳನ್ನು ಮಾಡುತ್ತಾ ನಾವು ಜೀವನವನ್ನು ಸಾಗಿಸುತ್ತಿದ್ದರೆ ಅದಕ್ಕೆ ಮುಂದೆ ನಾವೇ ಕಷ್ಟ ಪಡಬೇಕಾಗುತ್ತದೆ. ಆದರಿಂದ ಒಬ್ಬ ಒಳ್ಳೆಯ ಮತ್ತು ಸಕ್ಸೆಸ್ಫುಲ್ ಆದಂತಹ ಒಂದು ವಿದ್ಯಾರ್ಥಿಗೆ ಇರಬೇಕೆಲವು ಅಭ್ಯಾಸಗಳ ಬಗ್ಗೆ ಇವತ್ತು ತಿಳಿದುಕೊಳ್ಳೋಣ
ಬೆಳಿಗ್ಗೆ ಬೇಗ ಎದ್ದುಕೊಳ್ಳುವುದ

ಯಾವುದೇ ಒಬ್ಬ ಸಕ್ಸೆಸ್ಫುಲ್ ವ್ಯಕ್ತಿ ಹತ್ರ ಹೋಗಿ ನಿಮಗೆ ಇರುವಂತಹ ಒಂದು ಒಳ್ಳೆಯ ಅಭ್ಯಾಸ ಯಾವುದು ಅಂತ ಕೇಳಿದರೆ ಆ ವ್ಯಕ್ತಿ ಹೇಳುವಂತ ಉತ್ತರ ನಾನು ಬೆಳಗ್ಗೆ ಎದ್ದೇಳುತ್ತೇನೆ ಎಂದು ನಾನು ಕೂಡ ಕೆಲವು ವರ್ಕ್ ಶಾಪ್ ಗಳಿಗೆ ಅಟೆಂಡ್ ಆಗಿದ್ದೇನೆ ಆದ್ದರಿಂದ ತುಂಬಾ ಕಳೆದುಕೊಂಡಿದ್ದೇನೆ ಮತ್ತು ನಾನು ಸ್ವತಹ ನನ್ನ ಒಂದು ಹಣದಿಂದ ಸುಮಾರು 30 ರಿಂದ 40 ಸಾವಿರಗಳತನ ನನ್ನ ಮೇಲೆ ನಾನು ಇನ್ವೆಸ್ಟ್ ಮಾಡಿಕೊಂಡಿದ್ದೇನೆ. ಅಷ್ಟು ಇನ್ವೆಸ್ಟ್ ಮಾಡಿದರೂ ಕೂಡ ಅವರು ಹೇಳಿರುವಂತಹ ಪ್ರಕಾರ ಕೆಲವು ಅಭ್ಯಾಸಗಳಿರುತ್ತವೆ ಆ ಅಭ್ಯಾಸಗಳನ್ನು ನಾವು ರೂಡಿಸಿಕೊಂಡಾಗ ನಮ್ಮಲ್ಲಿ ಹಲವು ಬದಲಾವಣೆಗಳು ಆಗುತ್ತದೆ ಎಂದು ಹೇಳಿದರು. ಬೆಳಗ್ಗೆ ಎದ್ದೇಳುವುದರಿಂದ ಹಳವು ಲಾಭಗಳಿದಾವೆ.
- ಮೆದುಳು ತುಂಬಾ ಚುರುಕಾಗಿರುತ್ತದೆ ಬೆಳಗ್ಗೆ ನೀವು ಆ ಸಮಯದಲ್ಲಿ ಏನನ್ನು ಓದುತ್ತಿರಿಯೋ ಅದು ತುಂಬಾ ದೀರ್ಘಾವಧಿಯ ತನಕ ನಿಮ್ಮ ಮೆದುಳಿನಲ್ಲಿ ಇರುತ್ತದೆ. ಮರೆತು ಹೋಗುವ ಸಾಧ್ಯತೆ ಕೂಡ ತುಂಬಾ ಕಡಿಮೆ ಇರುತ್ತದೆ ಅದರಿಂದ ನೀವು ಟಾಪರ್ ಆಗ್ಬೇಕು ಅಂತ ಅಂದುಕೊಂಡರೆ ನೀವು ಬೆಳಗ್ಗೆ ಎದ್ದು ನಿಮಗೆ ಯಾವ ಒಂದು ವಿಷಯದ ಬಗ್ಗೆ ಕಷ್ಟ ಇದೇನೋ ಅದರ ಬಗ್ಗೆ ಓದಿ ಅವಾಗ ನಿಮ್ಮ ಮೆದುಳು ತುಂಬಾ ಶಾರ್ಪ್ ಆಗಿರುತ್ತದೆ ಅವಾಗ ನೀವು ಓದಿರುವಂತ ವಿಷಯಗಳನ್ನು ಅದು ಗ್ರಹಿಸುತ್ತದೆ. ಮತ್ತು ದೀರ್ಘಾವಧಿಯವರೆಗೆ ಕೂಡ ನೆನಪಿನಲ್ಲಿರುತ್ತದೆ ಅವಾಗ ನೀವು ಈಜಿಯಾಗಿ ಟಾಪರ್ ಆಗುವಂತಹ ಎಲ್ಲಾ ಲಕ್ಷಣಗಳು ನಿಮ್ಮಲ್ಲಿ ಇರುತ್ತವೆ.
- ನೀವು ಬೆಳಗ್ಗೆ ಎದ್ದೇಳೋದ್ರಿಂದ ನಿಮ್ಮ ಸುತ್ತಮುತ್ತ ನಲ್ಲಿ ಯಾವುದೇ ಸೌಂಡ್ ಮತ್ತು ಬೇರೆ ವಿಷಯಗಳು ನಿಮಗೆ ಏನು ಕಾಣಿಸುವುದಿಲ್ಲ ನೀವು ಮಾತ್ರ ಇರುತ್ತೀರಿ ಸೊ ಅವಾಗ ನೀವು ಓದುವುದಕ್ಕೆ ಸರಿಯಾದ ಸಮಯ ಎಂದು ಕೂಡ ಹೇಳಬಹುದು ಬೆಳಗ್ಗೆ 4 ರಿಂದ 5 ಗಂಟೆ ಮಧ್ಯದಲ್ಲಿ ಎದ್ದೇಳುವುದರಿಂದ ತುಂಬಾ ಪ್ರಯೋಜನಗಳು ಕೂಡ ಇದಾವೆ. ಅದರಿಂದ ನೀವು ನಾಲ್ಕರಿಂದ ಐದು ಗಂಟೆಗೆ ಎದ್ದೇಳುವಂತಹ ಒಂದು ಪ್ಲಾನಿಂಗ್ ಅನ್ನೋದು ಮಾಡಿಕೊಳ್ಳಿ.
- ದಿನವನ್ನು ಬೆಳಗ್ಗೆ ಶುರು ಮಾಡುವುದರಿಂದ ದಿನಬೆಡಿ ಕೂಡ ನಾವು ತುಂಬಾ ಚುರುಕಾಗಿ ಕೆಲಸ ಮಾಡುತ್ತೇವೆ ನಾವು ಬೆಳಗ್ಗೆ ನಾವು ಎಷ್ಟು ನೆಗೆಟಿವ್ ಆಗಿ ಪ್ರಾರಂಭಿಸುತ್ತೇವೆಯೋ, ಅಷ್ಟೇ ನೆಗೆಟಿವ್ ಆಗಿ ನಮ್ಮ ದಿನ ಬಿಡಿ ಆಗುತ್ತದೆ. ಅದರಿಂದ ಸಕರಾತ್ಮಕ ಒಂದು ಆಲೋಚನೆಗಳಿಂದ ನಿಮ್ಮ ದಿನವನ್ನು ಸ್ಟಾರ್ಟ್ ಮಾಡಿ.
ನಿಯಮಿತ ಅಧ್ಯಯನ

ನಿಮ್ಮ ವಾರ್ಷಿಕ ವಿಷಯವನ್ನು ಎಷ್ಟು ಸಾಧ್ಯನೋ ಅಷ್ಟು ನಿಧಾನವಾಗಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಉದಾಹರಣೆಗೆ ನೀವು ಒಂದು ಪುಸ್ತಕವನ್ನು ಓದುತ್ತಿದ್ದರೆ ನೀವು 10 ರಿಂದ 12ನೇ ತರಗತಿ ಇದ್ದರೆ ನೀವು 10ನೇ ತರಗತಿಯಲ್ಲಿದ್ದಾಗ ನೀವು ಟಾಪರ್ ಆಗಬೇಕು ಎಂದು ಅಂದುಕೊಂಡಿರುತ್ತೀರಿ ಹೌದಲ್ವಾ. ಅವಾಗ ನೀವು ಮಾಡಬೇಕಾದಂತ ಕೆಲಸ ಏನು ಅಂದ್ರೆ ನೀವು ಪ್ರಾರಂಭದಿಂದಲೇ ಅಂದ್ರೆ ಶಾಲೆಗಳು ಸ್ಟಾರ್ಟ್ ಆಗಿರುತ್ತೆ ಅಲ್ವಾ ಅವಾಗ ಇಂದ ನೀವು ಸ್ವಲ್ಪ ಸ್ವಲ್ಪ ನೀವು ಓದುವುದನ್ನು ಪ್ರಾರಂಭ ಮಾಡಿರಬೇಕು. ಪ್ರತಿ ಅಧ್ಯಾಯ ಕೂಡ ನೀವು ತಿಂಗಳಿಗೊಮ್ಮೆ ಮತ್ತು ವಾರಕ್ಕೊಮ್ಮೆ ಟೆಸ್ಟ್ ಗಳನ್ನು ಮಾಡುವಂಥ ಆಗಿರಬೇಕು. ಅವಾಗ ನಿಮಗೆ ಹೆಚ್ಚು ಟೆನ್ಶನ್ ಇರೋದಿಲ್ಲ ಮತ್ತು ಸ್ವಲ್ಪ ಸ್ವಲ್ಪ ಓದಿರುತ್ತೇವೆ ಮತ್ತು ಪ್ರತಿ ವಾರಕ್ಕೊಮ್ಮೆ ಟೆಸ್ಟ್ ಗಳನ್ನು ಮತ್ತು ರೆಕಾರ್ಡ್ ಮಾಡಿರುವುದರಿಂದ ನಮಗೆ ಬೇಗ ನೆನಪಿನಲ್ಲಿ ಇರುತ್ತದೆ.
ಅದೇ ನಾವು ಕೊನೆಯ ಸಮಯದಲ್ಲಿ ನಾಳೆ ಎಕ್ಸಾಮ್ ಇದೆ, ಇನ್ನೂ ವಾರದಲ್ಲಿ ಎಕ್ಸಾಮ್ ಇದೆ ಅಂತ ಅಂದಾಗ ನಮ್ಮ ಮೈಂಡ್ ಅನ್ನೋದು ಅಷ್ಟು ಬೇಗ ಕೆಲಸ ಮಾಡೋದಿಲ್ಲ ತುಂಬಾ ಸ್ಟ್ರೆಸ್ ಅನ್ನೋದು ಇರುತ್ತೆ ಭಯ ಅನ್ನೋದು ಇರುತ್ತೆ ಅವಾಗ ನಾವು ಏನನ್ನು ಓದಿರುತ್ತೇವೆಯೋ ಅದನ್ನು ಗ್ರಹಿಸುವುದಕ್ಕೆ ಮತ್ತು ಭಯದಿಂದ ನಾವು ಓದಿರುವಂತ ವಿಷಯವನ್ನು ತುಂಬಾ ಬೇಗ ಮರೆತು ಹೋಗುವಂತ ಸಾಧ್ಯತೆಗಳು ಕೂಡ ಇರುತ್ತವ. ಅದರಿಂದ ನೀವು ಕೊನೆಯಲ್ಲಿ ಓದುವುದರಕಿಂತ ಫಸ್ಟು ಪ್ರಾರಂಭದಿಂದಲೇ ಓದುವುದನ್ನು ಪ್ರಾರಂಭ ಮಾಡಿ.
ನಾವು ಸ್ವಲ್ಪ ಸ್ವಲ್ಪ ಓದುವುದರಿಂದ ನಮ್ಮ ನೆನಪಿನ ಶಕ್ತಿ ಕೂಡ ತುಂಬಾ ಜಾಸ್ತಿ ಆಗುತ್ತದೆ ಒಂದೇ ಸರಿ ಓದುವುದಕ್ಕಿಂತ ನಾವು ಸ್ವಲ್ಪ ಸ್ವಲ್ಪ ಓದಿರುತ್ತೇವೆ ಮತ್ತು ಅದು ನಮ್ಮ ಮೈಂಡ್ ಗೂ ಕೂಡ ಯಾವುದೇ ತರದಂತ ಸ್ಟ್ರೆಸ್ ಅನ್ನೋದು ಇರೋದಿಲ್ಲ ನಾವು ಎಂಜಾಯ್ಮೆಂಟ್ ಇಂದ ನಾವು ಓದಿರುತ್ತೇವೆ ಅದರಿಂದ ನಮ್ಮ ಮೈಯಿಂದ ನೆನಪಿನ ಶಕ್ತಿ ಜಾಸ್ತಿ ಆಗುತ್ತದೆ
ಟೈಮ್ ಟೇಬಲ್ ಅನುಸರಿಸುವುದು

- ಪ್ರತಿ ದಿನ ನಾವು ಸಮಯಕ್ಕೆ ತಕ್ಕಂತೆ ಟೈಮ್ ಟೇಬಲ್ ಅನ್ನೋದು ಹಾಕೊಂಡಿರಬೇಕು.
- ನಾವು ಒಂದು ದಿನದಲ್ಲಿ ಏನೇನು ಮಾಡಬೇಕು ಎಷ್ಟು ವಿಷಯಗಳನ್ನು ಮುಗಿಸಬೇಕು ಎಂಬುದನ್ನು ನಾವು ಮೊದಲೇ ನಿರ್ಧರಿಸಬೇಕು
- ಒಂದು ದಿನದಲ್ಲಿ ಮೂರು ವಿಷಯದಲ್ಲಿ ಮೂರು ವಿಷಯದಲ್ಲಿ ಮತ್ತು ಅದರಲ್ಲಿ ಎಷ್ಟು ಓದಿರಬೇಕು ಮತ್ತು ಮತ್ತು ಅದರಲ್ಲಿ ಎಷ್ಟು ಓದಿರಬೇಕು ಎಷ್ಟು ರಿವಿಶನ್ ಮಾಡಿರಬೇಕು ಎಂಬುದನ್ನು ಕೂಡ ನಾವು ಮೊದಲೇ ನಿರ್ಧರಿಸಿದಾಗ ಆ ಟೈಮ್ ಟೇಬಲ್ ಅನ್ನೋದು ತುಂಬಾ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ
- ಟೈಮ್ ಟೇಬಲ್ ಹಾಕಿಕೊಳ್ಳುವುದು ತುಂಬಾ ಸುಲಭ ಆದರೆ ಅದನ್ನು ಅನುಸರಿಸುವುದು ತುಂಬಾ ಕಷ್ಟ ಅಂತ ಹೇಳಬಹುದು ಅದರಲ್ಲಿ ನಾವು ಅಂದ್ಕೊಂಡಿರುವಂತ ಟೈಮ್ ಗೆ ನಾವು ಮುಗಿಸುತ್ತೇವೆ ಅಲ್ವಾ ಅದು ನಿಜವಾದ ಟೈಮ್ ಟೇಬಲ್ ಅನುಸರಿಸುವ ವ್ಯಕ್ತಿಗೆ ಇರಬೇಕಾದಂತ ಲಕ್ಷಣ ನೀವು ಟೈಮ್ ಟೇಬಲ್ ಹಾಕೊಂಡು ನೀವು ಸುಮ್ಮನೆ ಇದ್ದರೆ ಅದು ವ್ಯರ್ಥ ಅದರಿಂದ ನೀವು ಸಾಧ್ಯವಾದಷ್ಟು ಟೈಮ್ ಟೇಬಲ್ ಹಾಕೊಂಡಾಗ ನೀವು ಅದಕ್ಕೆ ಪಾಲಿಸಲೇಬೇಕು.
- ರಿವಿಜನಿಗೆ ಎಷ್ಟು ಸಮಯ ಕೊಡಬೇಕು ಬರೆಯುವುದಕ್ಕೆ ಎಷ್ಟು ಸಮಯ ಕೊಡಬೇಕು ಮಾತನಾಡುವುದಕ್ಕೆ ಎಷ್ಟು ಸಮಯ ಕೊಡಬೇಕು ಆಟ ಆಡುವುದಕ್ಕೆ ಎಷ್ಟು ಸಮಯ ಕೊಟ್ಟಿರಬೇಕು ಊಟ ಮಾಡುವುದಕ್ಕೆ ಎಷ್ಟು ಸಮಯ ಕೊಡಬೇಕು ನಮ್ಮ ಫ್ಯಾಮಿಲಿ ಜೊತೆ ನಾವು ಎಷ್ಟು ಸಮಯ ಮಾತನಾಡಬೇಕು ಎಂಬುದನ್ನು ಮೊದಲೇ ನಾವು ನಿರ್ಧರಿಸಿದಾಗ ತುಂಬಾ ಸಮಯ ಅನ್ನೋದು ಸಮಯಕ್ಕೆ ತಕ್ಕಂತೆ ನಾವು ಕೆಲಸ ಮಾಡುತ್ತೇವೆ.
- ನಾವು ಒಂದು ದಿನದಲ್ಲಿ ಏನೇನು ಮಾಡುತ್ತೇವೆ ಎಂಬುದು ನಮಗೆ ಗೊತ್ತಾಗಲ್ಲ ಸೊ ಆದ್ದರಿಂದ ಟೈಮ್ ಟೇಬಲ್ ಹಾಕ್ಕೊಂಡಾಗ ನಮಗೆ ಏನೇನು ನಡಿತಾ ಇದೆ, ಎಲ್ಲಿ ನಾವು ತಪ್ಪು ಮಾಡ್ತಾ ಇದ್ದಿವಿ. ಎಲ್ಲಿ ನಾವು ಸರಿದೂಗಿಸಿಕೊಳ್ಳಬೇಕು ಎಂಬುದನ್ನು ನಮಗೆ ಗೊತ್ತಾಗುತ್ತದೆ. ಅದರಿಂದ ಟೈಮ್ ಟೇಬಲ್ ಹಾಕೊಳ್ಳುವುದರಿಂದ ನಮಗೆ ನಮ್ಮ ಸಮಯ ಎಲ್ಲಿ ಬರ್ತಾ ಆಗ್ ಸಮಯ ಎಲ್ಲಿ ವ್ಯರ್ಥ ಆಗುತ್ತದೆ ಎಂಬುದು ನಮಗೆ ಗೊತ್ತಾಗುತ್ತದೆ. ಅದನ್ನು ನಾವು ತಪ್ಪಿಸುವಂತಹ ಪ್ರಯತ್ನವನ್ನು ಮಾಡ್ತಾ ಹೋಗ್ಬೇಕು. ತಪ್ಪುಗಳನ್ನು ಕಡಿಮೆ ಮಾಡುತ್ತಾ ಒಳ್ಳೆ ಕೆಲಸಗಳನ್ನು ಬೇಗ ಮುಗಿಸುವಂತ ಪ್ರಯತ್ನವನ್ನು ಮಾಡಬೇಕು
Full Project Link 👇👇👇👇

