
ಯಶಸ್ಸು ಆಕಸ್ಮಿಕವಲ್ಲ ಇದು ತಕ್ಷಣನೇ ಬರುವುದಿಲ್ಲ – ಇದು ಸ್ಥಿರವಾದ ಅಭ್ಯಾಸಗಳು, ಶಿಸ್ತು ಮತ್ತು ಮನಸ್ಥಿತಿಯ ಫಲಿತಾಂಶವಾಗಿದೆ. ಪ್ರತಿ ಹೊಸ ವರ್ಷವು ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ತರುತ್ತದೆ ಮತ್ತು 2025 ಕೂಡ ಇದಕ್ಕೆ ಹೊರತಾಗಿಲ್ಲ. ಇಂದು ಆಧುನಿಕ ಜಗತ್ತಿನಲ್ಲಿ ನಾವು ನಾವು ಯಾಂತ್ರಿಕ ಯುಗದಲ್ಲಿ ಬದುಕುತ್ತಿದ್ದೇವೆ ಅದನ್ನು ನಾವು ಮುಂದುವರಿಸಿಕೊಂಡು ಹೋಗಬೇಕು ಅಂತ ಅಂದ್ರೆ ಕೆಲವೊಂದು ನಿಯಮಗಳನ್ನು ನಮ್ಮ ದೈನಂದಿನ ಜೀವನವನ್ನು ಬದಲಾಯಿಸಿಕೊಳ್ಳಬೇಕು. ಇಂದು ಸ್ಪರ್ಧತ್ಮಕ ಯುಗ ಆಗಿರುವುದರಿಂದ ನಮ್ಮ ಬದಲಾವಣೆಗಳು ಕೂಡ ಅಷ್ಟೇ ಬದಲಾವಣೆ ಕೂಡ ಆಗಬೇಕುI,
2025 ನಿಮ್ಮ ಅತ್ಯುತ್ತಮ ಮತ್ತು ಅದ್ಭುತ ವರ್ಷವಾಗಬೇಕೆಂದು ನೀವು ಬಯಸಿದರೆ, ಸಕ್ಸಸ್ ಗೆ ಯಾವುದೇ ಶಾರ್ಟ್ ಕಟ್ ಅನ್ನೋದು ಇರುವುದಿಲ್ಲ ಕಷ್ಟ ಪಡಲೇಬೇಕು ನಾವು ಗುರಿಯನ್ನು ತಲುಪಲೇಬೇಕು. ಆದರಿಂದ ನಾವು ಸಕ್ಸಸ್ ಆಗಬೇಕು ಅಂತ ಅಂದ್ರೆ ಕೆಳಗೊಂದು ಅಭ್ಯಾಸಗಳನ್ನು ನಾವು ರೂಡಿಸಿಕೊಳ್ಳಬೇಕು ದೈನಂದಿನ ಜೀವನದಲ್ಲಿ ನಾವು ನಮ್ಮ ಈ ಅಭ್ಯಾಸಗಳನ್ನು ಬದಲಾಯಿಸಿಕೊಂಡರೆ ನಮ್ಮ ಜೀವನವು ಕೂಡ ಬದಲಾವಣೆ ಆಗುವುದರಲ್ಲಿ ಯಾವುದೇ ಒಂದು ಮಾತಿಲ್ಲ. ನಿಮ್ಮ ದೈನಂದಿನ ಕ್ರಿಯೆಗಳಿಗೆ ಮಾರ್ಗದರ್ಶನ ನೀಡುವ ಶಕ್ತಿಶಾಲಿ ಅಭ್ಯಾಸಗಳನ್ನು ರಚಿಸುವುದರ ಬಗ್ಗೆ. ಈ ಬ್ಲಾಗ್‌ನಲ್ಲಿ, 2025 ರಲ್ಲಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುವ ಯಶಸ್ಸಿಗೆ ಟಾಪ್ 10 ಅಭ್ಯಾಸಗಳನ್ನು ನಾವು ತಿಳಿದುಕೊಳ್ಳೋಣ.
1. ಬೆಳಗ್ಗೆ ಬೇಗ ಎದ್ದೇಳಿ ಬೇಕು

ನೀವು ದಿನವನ್ನು ಹೇಗೆ ಪ್ರಾರಂಭಿಸುತ್ತೀರಿ ಎಂಬುದು ನಿಮ್ಮ ದಿನವನ್ನು ಹೇಗೆ ಬದುಕುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ಬೇಗನೆ ಏಳುವುದು ಸರಳವಾದ ಆದರೆ ಅತ್ಯಂತ ಪರಿಣಾಮಕಾರಿಯಾದ ಯಶಸ್ಸಿನ ಅಭ್ಯಾಸಗಳಲ್ಲಿ ಒಂದಾಗಿದೆ. ಜಗತ್ತು ಎಚ್ಚರಗೊಳ್ಳುವ ಮೊದಲು ನೀವು ಎದ್ದಾಗ, ಯೋಜನೆ, ಕಲಿಕೆ ಮತ್ತು ವೈಯಕ್ತಿಕ ಬೆಳವಣಿಗೆಗೆ ನಿಮಗೆ ಶಾಂತ ಸಮಯ ಸಿಗುತ್ತದೆ. ನೀವು ಮುಂಜಾನೆ ಬೇಗ ಎದ್ದೇಳುವುದರಿಂದ ನಿಮಗೆ ಸಮಯ ಕೂಡ ಜಾಸ್ತಿ ಸಿಗುತ್ತದೆ ಅಂತಂದ್ರೆ ಪ್ರತಿಯೊಬ್ಬರೂ ಕೂಡ ಅವಾಗ ಮಲಗಿರುತ್ತಾರೆ ಅವಾಗ ನೀವು ಎದ್ದು ನಿಮ್ಮ ಕೆಲಸವನ್ನು ನಿಮಗೆ ಆದಂತಹ ಕೆಲವೊಂದು ಸಮಯವನ್ನು ನೀವು ತೆಗೆದುಕೊಳ್ಳಬಹುದು
- ಬೇಗನೆ ಎದ್ದೇಳುವವರು ಹೆಚ್ಚಾಗಿ ಹೆಚ್ಚಿನ productivity ಯಾಗಿ ಇರುತ್ತಾರೆ . ಅವರು ಒಂದು ದಿನವನ್ನು ತುಂಬಾ ಸಂತೋಷವಾಗಿ ಕಳೆಯುತ್ತಾರೆ
- ವ್ಯಾಯಾಮ, ಧ್ಯಾನ ಅಥವಾ ಅಧ್ಯಯನಕ್ಕಾಗಿ ನಿಮಗೆ ನಿರಂತರ ಗಂಟೆಗಳು ಸಿಗುತ್ತವೆ. ನಿಮಗೆ ವ್ಯಾಯಾಮ ಮಾಡಲು ಮತ್ತು ಧ್ಯಾನ ಮಾಡಲು ಅಧ್ಯಯನಕ್ಕಾಗಿ ಅಂದ್ರೆ ಸೆಲ್ಫಿ ಹೆಲ್ಪ್ ಬುಕ್ ಸೋ ಓದುವುದಕ್ಕೆ ನಿಮಗೆ ತುಂಬಾ ಸಮಯ ಅನ್ನೋದು ಸಿಗುತ್ತದೆ. ಅದೇ ನೀವು ಲೇಟಾಗಿ ಎದ್ದೇಳುವುದರಿಂದ ನಿಮಗೆ ನಷ್ಟ ಆಗುತ್ತೆ ಆದ್ದರಿಂದ ಬೇಗ ಎದ್ದೇಳುವುದಕ್ಕೆ ಟ್ರೈ ಮಾಡ್ತಾ ಹೋಗಬೇಕು ಅದಕ್ಕಾಗಿ ಬೇಗ ಎದ್ದೇಳುವುದಕ್ಕೆ ಟ್ರೈ ಮಾಡಿ.
- ನೀವು ಯಾವುದೇ ಸಕ್ಸಸ್ಫುಲ್ ವ್ಯಕ್ತಿಯನ್ನು ತೆಗೆದುಕೊಂಡರೆ ಅವರು ಬೆಳಗ್ಗೆ ಎದ್ದೇಳುವುದು ಅಭ್ಯಾಸ ಆಗಿರುತ್ತದೆ ಯಾಕಂತಂದ್ರೆ ಅಲ್ಲಿ ಮುಖ್ಯವಾಗಿ ಶಿಸ್ತು ಅನ್ನೋದು ಪ್ರಾರಂಭವಾಗುವುದೇ ಬೆಳಗ್ಗೆ ಅಂದ್ರೆ ಮುಂಜಾನೆ ಇಂದಾನೆ ಆವರಿಸಿತ್ತು ಅನ್ನೋದು ಪ್ರಾರಂಭವಾಗುತ್ತದೆ ಬೆಳಗಿನ ಒಂದು ಜಾವದಲ್ಲಿ ನಾವು ಏನು ಅಂದುಕೊಂಡಿರುತ್ತೇವೆ ಅದು ಆಗುತ್ತದೆ ಖಂಡಿತವಾಗಿಯೂ ಅದರಿಂದ ಆ ಸಕ್ಸೆಸ್ಫುಲ್ ವ್ಯಕ್ತಿಗಳು ಶಿಸ್ತನ್ನು ಪಾಲಿಸುವುದೇ ಬೆಳಗ್ಗೆಯಿಂದ ನೀವು ಒಂದು ವೇಳೆ ಬೆಳಗ್ಗೆ ನೀವು ತುಂಬಾ ಸಂತೋಷದಿಂದ ಸ್ಟಾರ್ಟ್ ಮಾಡಿದರೆ ನಿಮ್ಮ ಇಡೀ ದಿನ ಕೂಡ ತುಂಬಾ ಸಂತೋಷದಿಂದನೇ ಇರುತ್ತದೆ ಅದೇ ನೀವು ಒಂದು ದಿನವನ್ನು ಕೆಟ್ಟದಾಗಿ ಅಂತಂದ್ರೆ ನೆಗೆಟಿವ್ ಇಂದ ನೀವು ನೆಗೆಟಿವ್ ಆಲೋಚನೆಗಳಿಂದ ಡಿಯನ್ನು ಸ್ಟಾರ್ಟ್ ಮಾಡಿದರೆ ದಿನವನ್ನು ಸ್ಟಾರ್ಟ್ ಮಾಡಿದರೆ ದಿನ ಪೂರ್ತಿ ನಿಮಗೆ ಒಂದು ನೆಗೆಟಿವ್ ಆಲೋಚನೆಗಳೇ ಬರುತ್ತದೆ
2. ನಿರಂತರ ಕಲಿಕೆ ಇರಬೇಕು ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು

2025 ರಲ್ಲಿ, ಮೊದಲು ನಮಗೆ ತುಂಬಾ ಆಸ್ತಿರಬೇಕು ಹಣ ಇರಬೇಕು ಅಂತ ಅಂತಿದರು ಆವಾಗ ಆದರೆ ಇವತ್ತಿನ ಕಾಲದಲ್ಲಿ ಆಸ್ತಿ ಬೇಕಾಗಿಲ್ಲ ಮತ್ತು ಅಷ್ಟೇ ದೊಡ್ಡದಾಗಿ ಮರ್ಯಾದೆ ಕೊಡಬೇಕು ಅಂತ ಅಂದ್ರೆ ನಮಗೆ ಆಸ್ತಿನೆ ಬೇಕು ಅಂತಲ್ಲ ದುಡ್ಡು ಬೇಕು ಅಂತಲ್ಲ ನಮ್ಮಲ್ಲಿರುವಂತ ಜ್ಞಾನ ಇದೆಯಲ್ಲ ಅದು ತುಂಬಾ ದೊಡ್ಡದಾಗಿರುತ್ತೆ ಇವತ್ತಿನ ಜಗತ್ತಿನಲ್ಲಿ ದುಡ್ಡಿಗೆ ಬೆಲೆ ಕೊಡುತ್ತಾರೆ ಆದರೆ ಅದಕ್ಕಿಂತ ಮುಖ್ಯವಾಗಿ ನಮಗೆ ಜ್ಞಾನವಿರಬೇಕು ಜ್ಞಾನಬಿದ್ದಾಗ ನಾವು ಹಣವನ್ನು ಉಳಿಸಿಕೊಳ್ಳಬಹುದು ಮತ್ತು ಹಣವನ್ನು ನಾವು ಮ್ಯಾನೇಜ್ ಕೂಡ ಮಾಡಬಹುದು ಅದೇ ರೀತಿ ನಮಗೆ ಜ್ಞಾನವೇ ಇಲ್ಲ ಅಂತಂದ್ರೆ ಹಣ ಕೂಡ ನಮಗೆ ವ್ಯರ್ಥ ಆಗುತ್ತೆ ಅದನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಅನ್ನೋದು ಕೂಡ ಗೊತ್ತಾಗುವುದಿಲ್ಲ ಅದರಿಂದ ಹಣದ ಹಿಂದೆ ಹೋಗುವುದಕ್ಕಿಂತ ಜ್ಞಾನದಿಂದ ಹೋಗಿ ಜ್ಞಾನದಿಂದ ಹೋಗುವುದರಿಂದ ನಮಗೆ ಹಣ ಕೂಡ ಬರುತ್ತೆ ಜ್ಞಾನವು ನಿರಂತರ ವಾಗಿರಬೇಕು ಕಲಿಕೆಯು ನಿರಂತರವಾಗಿರಬೇಕು ನಿರಂತರವಾಗಿದ್ದಾಗ ಮಾತ್ರ ಒಬ್ಬ ಸಕ್ಸೆಸ್ಫುಲ್ ವ್ಯಕ್ತಿ ಆಗುವುದಕ್ಕೆ ಸಾಧ್ಯ ಆಗುತ್ತದೆ ಇಲ್ಲ ಅಂತಂದ್ರೆ ಯಾವಾಗ ಆ ವ್ಯಕ್ತಿ ಕಲಿಕೆಯನ್ನು ನಿಲ್ಲಿಸುತ್ತಾನೆ ಅವತ್ತೇ ಅವನ ಒಂದು ಸಕ್ಸಸ್ ಅನ್ನೋದು ನಿಲ್ಲುತ್ತದೆ. ಜ್ಞಾನವು ನಿಮ್ಮ ದೊಡ್ಡ ಆಸ್ತಿಯಾಗಿದೆ. ತಂತ್ರಜ್ಞಾನವು ಪ್ರತಿದಿನ ಮುಂದುವರೆದಂತೆ, ಕಲಿಯುವುದನ್ನು ನಿಲ್ಲಿಸುವವರು ಅಪ್ರಸ್ತುತರಾಗುವ ಅಪಾಯವನ್ನು ಎದುರಿಸುತ್ತಾರೆ. ನೀವು ವಿದ್ಯಾರ್ಥಿಯಾಗಿರಲಿ, ವೃತ್ತಿಪರರಾಗಿರಲಿ ಅಥವಾ ಉದ್ಯಮಿಯಾಗಿರಲಿ, ಪ್ರತಿದಿನ ಹೊಸದನ್ನು ಕಲಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
- ಪುಸ್ತಕಗಳನ್ನು ಓದಿ, ಪಾಡ್‌ಕ್ಯಾಸ್ಟ್‌ಗಳನ್ನು ಕೇಳಿ ಯೂಟ್ಯೂಬ್ ನಲ್ಲಿ ಚೆನ್ನಾಗಿರುತ್ತದೆ ಅಥವಾ ಮೋಟು-ಷನಲ್ ವಿಡಿಯೋವನ್ನು ವೀಕ್ಷಿಸಿ. ನಿಮಗೆ ಇನ್ಸ್ಪಿರೇಷನ್ ಮಾಡುವಂತಹ ಮೂವೀಸ್ ಗಳನ್ನು ಕೂಡ ನೋಡಬಹುದು
- AI, ಡಿಜಿಟಲ್ ಮಾರ್ಕೆಟಿಂಗ್, ಕೋಡಿಂಗ್, ಸಾರ್ವಜನಿಕ ಭಾಷಣ ಅಥವಾ ಹಣಕಾಸು ನಿರ್ವಹಣೆ ಹೇಗೆ ಮಾಡುವುದು ಹೇಗೆ ಹೆಚ್ಚಿನ ಒಂದು ಮೌಲ್ಯ ಉಗೀತ ವಾದಂತಹ ಬೇಡಿಕೆ ಹೇಗಿರುತ್ತದೆಯೋ, ಫಾರ್ ಎಕ್ಸಾಂಪಲ್ ಹೋಧಾರಣೆಗೆ ಹೀಗೆ ಅನ್ನೋದು ತುಂಬಾ ಟ್ರೆಂಡಿಂಗ್ ನಲ್ಲಿದೆ ಅದನ್ನು ಕಳೆಯುವುದರಿಂದ ನಮಗೆ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವುದರಿಂದ ನಾವು ಬೇಗ ಸಕ್ಸಸ್ ಆಗೋದಕ್ ಹೆ ಹೆಚ್ಚಿನ ಅವಕಾಶಗಳು ಕೂಡ ಇರುತ್ತವೆ.ಚ್ಚಿನ ಬೇಡಿಕೆಯ ಕೌಶಲ್ಯಗಳನ್ನು ಕಲಿಯಿರಿ.
3. ಸಮಯ ನಿರ್ವಹಣೆ ಮಾಡುವುದು ಮತ್ತು ಆಳವಾದ ಕೆಲಸ

2025 ರಲ್ಲಿ ಯಶಸ್ಸಿಗೆ ಅತಿ ದೊಡ್ಡ ಶತ್ರುವೆಂದರೆ ಮೊಬೈಲ್ ನಲ್ಲಿ ರಿಲೀಜ್ ಮಾಡುವುದು ಮೊಬೈಲ್ ನ ಒಂದು ಅತ್ಯಂತ ಒಂದು ಶತ್ರುವೆಂದು ಕೂಡ ನಾವು ಪರಿಗಣಿಸಬಹುದಾಗಿದೆ ಮೊಬೈಲ್ ಇಂದ ಜಾಸ್ತಿ ಜನ ಹಾಳಾಗುತ್ತಿದ್ದರೆ ಇವತ್ತಿನ ದಿನಗಳಲ್ಲಿ ಮೊಬೈಲ್ ಅನ್ನು ಬಿಟ್ಟವರು ಮಾತ್ರ ಸಕ್ಸಸ್ ಆಗ್ತಾ ಇದ್ದಾರೆ ಎಂದು ಕೂಡ ನಾವು ಹೇಳಬಹುದು ಯಾಕಂತಂದ್ರೆ ಸಮಯ ತುಂಬಾ ವ್ಯರ್ಥ ಆಗುವುದು ಈ ಒಂದು ಇನ್ಸ್ಟಾಗ್ರಾಮ್ ಯೂಟ್ಯೂಬ್ ಇಂತಹ ಒಂದು ಪ್ಲಾಟ್ಫಾರ್ಮ್ ಗಳಿಂದನೇ. ಅಧಿಸೂಚನೆಗಳು, ಸಾಮಾಜಿಕ ಮಾಧ್ಯಮ ಮತ್ತು ಅಂತ್ಯವಿಲ್ಲದ ಮನರಂಜನೆಯು ಅಮೂಲ್ಯವಾದ ಸಮಯವನ್ನು ಕದಿಯುತ್ತದೆ. ಯಶಸ್ವಿ ಜನರು ಆಳವಾದ ಕೆಲಸವನ್ನು ಅಭ್ಯಾಸ ಮಾಡುತ್ತಾರೆ – ಅರ್ಥಪೂರ್ಣ ಕಾರ್ಯಗಳಿಗೆ ಮೀಸಲಾಗಿರುವ ಕೇಂದ್ರೀಕೃತ, ಅಡೆತಡೆಯಿಲ್ಲದ ಸಮಯ.. ನೋ ಸಮಯವನ್ನು ವ್ಯರ್ಥ ಮಾಡದೇ ನೀವು ಮುಂದೆ ಬರೆಯಬೇಕು ಎಂದರೆ ಈ ಮೊಬೈಲ್ ಅನ್ನು ಆದಷ್ಟು ನೀವು ಕಡಿಮೆ ಮಾಡಬೇಕಾಗುತ್ತದೆ
4.ದೈನಂದಿನ ವ್ಯಾಯಾಮ ಮತ್ತು ಆರೋಗ್ಯ ಶಿಸ್ತು
ನೀವು ಎಷ್ಟೇ ಸಂಪಾದನೆ ಮಾಡಿದ್ರು ಕೂಡ ನಿಮ್ಮಲ್ಲಿ ಒಂದು ದೈನಂದಿನ ಅಂದ್ರೆ ನಿಮಗೆ ನಿಮ್ಮ ಒಂದು ಬಾಡಿನಲ್ಲಿ ನಿಮ್ಮ ದೇಹದಲ್ಲಿ ಶಕ್ತಿ ಇಲ್ಲ ಅಂತ ಅಂದ್ರೆ ಆರೋಗ್ಯವಾಗಿ ಇಲ್ಲ ಅಂತಂದ್ರೆ ನಿಮ್ಮಲ್ಲಿ ಎಷ್ಟೇ ಆಸ್ತಿ ಇದ್ದರು ಅಂತಸ್ತು ಇದ್ದರೂ ಪ್ರೀತಿ ಇದ್ದರೆ ಕೂಡ ಅದೆಲ್ಲವೂ ಕೂಡ ವ್ಯರ್ಥ ಆಗುತ್ತದೆ ಕೆಲವರಿಗೆ ಏನು ಮಾಡುತ್ತಾರೆ ಅಂತ ಅಂದ್ರೆ ಪ್ರತಿದಿನ ಕಷ್ಟಪಡುತ್ತಾರೆ 60 ವರ್ಷಗಳವರೆಗೆ ಕಂಟಿನ್ಯೂ ಆಗಿ ನಿರಂತರವಾಗಿ ತಮ್ಮ ಆರೋಗ್ಯದ ಬಗ್ಗೆ ನಿಗ ವಹಿಸದೆ ಹಣಕ್ಕಾಗಿ ಮುಂದೆ ಓಡೋಡಿ ಓಡೋಡಿ ಹೋಗ್ತಾರೆ ಆರೋಗ್ಯ ನಂತರ ಕೆಟ್ಟವಾಗುತ್ತದೆ ನಂತರ ಅವರಿಗೆ ಗೊತ್ತಾಗುತ್ತದೆ ನಾನು ಇಷ್ಟೆಲ್ಲ ಮಾಡಿದ್ದು ಕೇವಲ ಹಣಕ್ಕಾಗಿ ಅಂತ ಗೊತ್ತಾಗುತ್ತೆ ಆದರೆ ಅವರು ನಂತರ ತಿಳಿದುಕೊಳ್ತಾರೆ ಹಣ ಇಂಪಾರ್ಟೆಂಟ್ ಅಲ್ಲ ಅದಕ್ಕಿಂತ ಮುಖ್ಯವಾಗಿ ನಮ್ಮ ಒಂದು ಆರೋಗ್ಯ ಇಂಪಾರ್ಟೆಂಟ್ ಅಂತ ಅವರಿಗೆ ಗೊತ್ತಾಗುತ್ತದೆ ಆದರೆ ಅಷ್ಟರೊಳಗೆ ಅವರ ಒಂದು ವಯಸ್ಸು ಅನ್ನೋದು ಮುಗಿದು ಹೋಗಿರುತ್ತದೆ ಆದ್ದರಿಂದ ಮೊದಲು ನಿಮ್ಮ ಒಂದು ಆರೋಗ್ಯಕ್ಕೆ ನೀವು ಮೊದಲ ಆದ್ಯತೆಯನ್ನು ಕೊಡಿ ನಂತರ ನಿಮ್ಮ ಹಣಕ್ಕಾಗಿ ಅಥವಾ ಯಾವುದೇ ಇನ್ನೂ ಇತರೆ ಕೆಲಸಗಳಿಗೆ ನೀವು ಆದ್ಯತೆಯನ್ನು ಕೊಡಬಹುದು.
Full Project Link

