ಭಾಷೆಯ ಅರ್ಥ ಮತ್ತು ಉಗಮ:“Meaning and Origin of Language (ಭಾಷೆಯ ಅರ್ಥ ಮತ್ತು ಉಗಮ) – Complete Explanation”

ಭಾಷೆಯ ಅರ್ಥ ಮತ್ತು ಉಗಮ:“Meaning and Origin of Language (ಭಾಷೆಯ ಅರ್ಥ ಮತ್ತು ಉಗಮ) – Complete Explanation”:
ಇಂಗ್ಲಿಷ್ನ ಭಾಷೆ ಎಂಬ ಪದವು ಲ್ಯಾಟಿನ್ ಭಾಷೆಯ lingue ಎಂಬ ಪದದಿಂದ ಬಂದಿದ್ದು ನಾಲಿಗೆ ಎಂಬ ಅರ್ಥವನ್ನು ಹೊಂದಿದೆ.
ಭಾಷೆಯ ಮೂಲ: ಮಾತು ನಂತರ ಚಿತ್ರಗಳು ನಂತರ ಬರಹ ಮೂಡಿ ಬಂದಿದೆ.
ಭಾಷೆಯ ಶಾಶ್ವತ ರೂಪ: ಬರಹ
ಎಫ್ ಓ ವುಡ್: ಭಾಷೆಯು ಪ್ರಾಥಮಿಕವಾಗಿ ಮೌಖಿಕ ಕ್ರಿಯೆಯವಾಗಿದ್ದು ಭಾಷೆ ಕುರಿತು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದ ಮೊದಲ ದಾರ್ಶನಿಕ
ಪ್ಲೇಟೋ: ಧ್ವನಿ ಸಂಕೇತಗಳಿಂದ ಮನುಷ್ಯನ ವಿಚಾರಗಳನ್ನು ಅಭಿವ್ಯಕ್ತಗೊಳಿಸುವ ಸಾಧನವೇ ಭಾಷೆಯಾಗಿದೆ
ಇಸ್ಲರ್: ಭಾಷೆ ಎಂಬುದು ಆತ್ಮ ಅಥವಾ ಮನಸಿರುವ ಯಾವುದೇ ಪ್ರಾಣಿಯ ಅನುಭವಗಳ ಅಭಿವ್ಯಕ್ತಿಯೇ ಭಾಷೆ ಎಂದು ಕರೆಯುತ್ತಾರೆ.
ಫರ್ಡಿನಾಂಡ್ ಡಿ ಸಾಸುರ್: ಮನುಷ್ಯನ ಅಭಿಪ್ರಾಯಗಳನ್ನು ಒಬ್ಬ ವ್ಯಕ್ತಿ ವ್ಯಕ್ತಪಡಿಸಬೇಕಾದರೆ ಧ್ವನಿ ಸಂಕೇತಗಳ ಒಂದು ವ್ಯವಸ್ಥೆಗೆ ಭಾಷೆ ಎಂದು ಕರೆಯುತ್ತಾರೆ.
ಬ್ಲಾಕ್ ಮತ್ತು ಟ್ರಿಗರ್: ಇವರ ಪ್ರಕಾರ ಒಂದು ಸಮಾಜದ ಪರಸ್ಪರ ವ್ಯವಹಾರಕ್ಕಾಗಿ ಬಳಸುವ ಧ್ವನಿ ಸಂಕೇತಗಳ ಒಂದು ವ್ಯವಸ್ಥೆಯೇ ಭಾಷೆಯಾಗಿದೆ.
ಹಾಗಾದರೆ ಭಾಷೆ ಎಂಬುದು ಯಾವ ರೀತಿಯಲ್ಲಿ ಉಗಮವಾಯಿತು? ಯಾವ ರೀತಿಯಲ್ಲಿ ಇಲ್ಲ ಎಂಬ ಹಲವಾರು ಚರ್ಚೆಗಳ ಜೊತೆಗೆ ತಮ್ಮದೇ ಆದಂತಹ ಕೆಲವೊಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಇದರಿಂದಾಗಿ ಫ್ರಾನ್ಸ್ ದೇಶವು ತುಂಬಾ ಇದರ ಬಗ್ಗೆ ಅಧ್ಯಯನವನ್ನು ಮಾಡಿ ಕೊನೆಗೆ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಏನು ಅಂದರೆ ಭಾಷೆಯ ಉಗಮದ ಕುರಿತು ಯಾವುದೇ ರೀತಿಯ ಚರ್ಚೆಗಳನ್ನು ಮಾಡಬೇಡಿ ಎಂದು 1866 ರಲ್ಲಿ ಫ್ರಾನ್ಸ್ನ ಭಾಷಾ ಪರಿಷತ್ತು ಭಾಷೆಯ ಉಗಮದ ಬಗ್ಗೆ ಯಾವುದೇ ಚರ್ಚೆಗಳನ್ನು ನಡೆಸಬಾರದೆಂದು ಅವರು ಒಂದು ನಿಯಮವನ್ನು ಹೊರಡಿಸುತ್ತಾರೆ 1866 ರಲ್ಲಿ ಫ್ರಾನ್ಸ್ನ ಭಾಷಾ ಪರಿಷತ್ತು ಇದನ್ನು ನಿಷೇಧ ಮಾಡುತ್ತೆ.
ಭಾಷೆಯ ಉಗಮದ ಕುರಿತು ಹಾಗಾದರೆ ಭಾಷೆ ಹೇಗೆ ಉಗಮವಾಯಿತು ಎಂಬ ಪ್ರಶ್ನೆ ಎಲ್ಲರಲ್ಲೂ ಕೂಡ ಕಾಡುತ್ತೆ ಅದರಿಂದ ಮಾನವನ ಮೂಲ ಭಾಷೆ ಯಾವುದು ಎಂಬ ಬಗ್ಗೆ ಒಂದು ಒಬ್ಬೊಬ್ಬರ ಅಭಿಪ್ರಾಯ ಒಂದೊಂದಾಗಿರುತ್ತದೆ ಆದ್ದರಿಂದ ಉಗಮ ಯಾವುದೇ ಆಗಿರಲಿ ಅದು ಮೊದಲಿನಿಂದ ಒಂದು ಮಾನವನ ಒಂದು ಪರಿಸರಕ್ಕೆ ಸಂಬಂಧಪಟ್ಟ ಕೆಲವೊಂದು ಸಿದ್ಧಾಂತಗಳು ಹೊರಗಡೆ ಬರುತ್ತೆ ಭಾಷೆ ಉಗಮ ಹೇಗಾಯ್ತು ಮಾನವನ ಮೂಲ ಭಾಷೆ ಯಾವುದು ಎಂಬ ಬಗ್ಗೆ ಒಬ್ಬೊಬ್ಬರ ಅಭಿಪ್ರಾಯ ಇದುವರೆಗೂ ಕೂಡ ಯಾವುದೇ ರೀತಿಯ ಒಂದು ಕೊನೆಯ ಹಂತ ಅನ್ನೋದು ಬಂದಿಲ್ಲ.
ಭಾಷೆಯ ಉಗಮದ ಕುರಿತು ಪ್ರಮುಖ ಸಿದ್ದಾಂತಗಳು 1.ದೈವ ಮೂಲಾ ಸಿದ್ದಾಂತ;
ಈ ದೈವ ಮೂಳ ಸಿದ್ದಾಂತ ಏನನ್ನು ಹೇಳುತ್ತೆ ಎಂದರೆ ಈ ಸಿದ್ಧಾಂತದ ಪ್ರಕಾರ ಭಾಷೆಯ ಉಗಮಕ್ಕೆ ದೈವವೇ ಕಾರಣ ದೇವರೇ ಕಾರಣ ಎಂದು ನಂಬುವ ಸಿದ್ದಾಂತ ಏಕೆಂದರೆ ಭಾಷೆ ಎಂಬುದು ಮನುಷ್ಯರು ಹುಟ್ಟಿದ ತಕ್ಷಣನೆ ಭಾಷೆ ಅನ್ನೋದು ಹುಟ್ಟಿರುವುದಿಲ್ಲ ಆದ್ದರಿಂದ ಇದರ ಒಂದು ಭಾಷೆಯ ಉಗಮ ಆಗಿರಬಹುದು ನಮ್ಮನ್ನು ಹುಟ್ಟಿಸಿರುವಂತಹ ದೇವರು ಭಾಷೆಯನ್ನು ಕೂಡ ಹುಟ್ಟಿಸಿರಬಹುದು ಎಂದು ಈ ಸಿದ್ಧಾಂತ ಬಲವಾಗಿ ನಂಬುತ್ತದೆ ಅಷ್ಟೇ ಅಲ್ಲ ಪ್ರಸಿದ್ಧ ಲಕ್ಷಣಿಕ ಭಟ್ಟಕಳಂಕನು ಕೂಡ ಎಲ್ಲಾ ಭಾಷೆಗಳು ಕೂಡ ಭಗವಂತನಿಂದಲೇ ಸೃಷ್ಟಿಯಾಗಿದೆ ಎಂದು ಇವರು ಕೂಡ ಹೇಳುತ್ತಾರೆ
2. ಅನುಕರಣ ಸಿದ್ಧಾಂತ
ಈ ಅನುಕರಣ ಸಿದ್ಧಾಂತ ಏನನ್ನು ಹೇಳುತ್ತೇನೆ ಎಂದರೆ ನಮ್ಮ ಪರಿಸರದಲ್ಲಿ ನಮಗೆ ಕೇಳಿ ಬರುತ್ತಿದ್ದ ಕೂಗು ಆಗಿರಬಹುದು ದ್ವನಿಗಳು ಆಗಿರಬಹುದು ಮಾತು ಆಗಿರಬಹುದು ಯಾವುದೇ ಒಂದು ಯಾರೋ ಒಬ್ಬರು ಮಾತ್ರ ಮಾಡುತ್ತಿದ್ದಾರೆ ಎಂದರೆ ಅದರ ಒಂದು ಮಾತನ್ನು ನಮ್ಮ ಕಿವಿಗೆ ಕೇಳಿಸಿಕೊಂಡು ಅದನ್ನು ಅನುಕರಣೆ ಮೂಲಕ ಭಾಷೆಯ ಉಗಮವಾಯಿತು ಎಂದು ಈ ಸಿದ್ಧಾಂತ ಬಲವಾಗಿ ನಂಬುತ್ತದೆ.ಏಕೆಂದರೆ ಒಬ್ಬ ಮಗು ಹುಟ್ಟಿದ ತಕ್ಷಣ ಆ ಮಗು ಹುಟ್ಟಿದ ತಕ್ಷಣನೆ ಮಾತನಾಡುವುದಿಲ್ಲ ಅಲ್ಲಿ ಮಾತಾಡುವಂತಹ ಅಥವಾ ಮನೆಯಲ್ಲಿ ಮಾತನಾಡುವಂತಹ ಭಾಷೆ ಯಾವುದು ಇರುತ್ತೆ ಆ ಭಾಷೆಯನ್ನು ಮಾತ್ರ ಮಗು ಮೊಟ್ಟಮೊದಲನೆ ಬಾರಿಗೆ ಮಾತನಾಡುತ್ತದೆ ಏಕೆಂದರೆ ಪ್ರತಿದಿನ ಅಪ್ಪ ಆಗಿರ ಬಹುದು ಅಮ್ಮ ಆಗಿರಬಹುದು ತಮ್ಮ ಸುತ್ತಮುತ್ತ ನಲ್ಲಿ ಇರುವಂತಹ ವ್ಯಕ್ತಿಗಳು ಮಾತನಾಡುವುದನ್ನು ಕೇಳಿಸಿಕೊಂಡು ಅದನ್ನೇ ಅನುಕರಣೆ ಮಾಡುತ್ತದೆ ಇದನ್ನೇ ನಾವು ಅನುಕರಣ ಸಿದ್ಧಾಂತ ಎಂದು ಕೂಡ ಕರೆಯುತ್ತೇವೆ. ಈ ಪದದ ಪ್ರತಿಪಾದಕರು ಲಿಬ್ನಿಜ್. ಮನುಷ್ಯನು ಪ್ರಾಣಿ-ಪಕ್ಷಿಗಳ ಅನುಕರಿಸಲು ಮಾಡಿದ ಪ್ರಯತ್ನವೇ ಭಾಷೆ ಎಂದು ಹೇಳಿದ್ದಾರೆ.
ಉದ್ಗಾರವಾಚಕ ತತ್ವ:
ಈ ಒಂದು ತತ್ವ ಏನನ್ನು ಹೇಳುತ್ತದೆ ಎಂದರೆ ಆದಿಮಾನವ ಭಾವಾವೇಷಕ್ಕೆ ಒಳಗಾದಾಗ ಹೊರಹೊಮ್ಮಿಸುತ್ತಿದ್ದ ಉದ್ಗಾರ ಭಾವನೆಗಳಿಂದ ಭಾಷೆ ಅನ್ನೋದು ಉಗಮವಾಯಿತು ಎಂದು ಈ ಸಿದ್ಧಾಂತ ಹೇಳುತ್ತದೆ ಈ ವಾದವನ್ನು ಮ್ಯಾಕ್ಸ್ ಮುಲ್ಲರ್ ಪೋ ಪೋ ಸಿದ್ದಾಂತ ಎಂದು ಕರೆದಿದ್ದಾರೆ.
ಶ್ರಮ ಪರಿಹಾರ ತತ್ವ:
ಈ ತತ್ವವು ಏನನ್ನು ಹೇಳುತ್ತದೆ ಎಂದರೆ ಶ್ರಮ ಪೂರ್ವಾ ಸಿದ್ದಂತದ ಪ್ರಕಾರ ಶ್ರಮವ ಪೂರ್ವ ಕೆಲಸ ಮಾಡುವಾಗ ಯಾವುದೇ ಒಂದು ಕೆಲಸವನ್ನು ಮಾಡುವಾಗ ನಾವು ಅದನ್ನು ಒಂದು ನೆಟ್ಟಿನಲ್ಲಿ ಯಾವುದೋ ಒಂದು ನಿಟ್ಟಿನಲ್ಲಿ ನಾವು ಹೇಳಬೇಕಾಗುತ್ತದೆ ಆ ಒಂದು ಹೊರಹೊಮ್ಮಿಸುವ ನಿಟ್ಟಿಸಿರಿನಿಂದ ಭಾಷೆ ಉಗಮವಾಗಿದೆ ಎಂದು ನಂಬುವ ಸಿದ್ದಾಂತವೇ ಶ್ರಮ ಪರಿಹಾರ ಸಿದ್ಧತ ಎಂದು ಕರೆಯುತ್ತಾರೆ ಈ ಸಿದ್ಧಾಂತದ ಪ್ರತಿಪಾದಕರು ನಾಯಿರಿ.
ತೊದಲ್ನುಡಿ ತತ್ವ
ಜನಸಿದ ಮಗುವೊಂದು ನಾಲ್ಕಾರು ತಿಂಗಳಲ್ಲಿ ಅನುಕರಣೆಯ ಮೂಲಕ ತನಗೆ ಕೇಳುವ ಕಾಣುವ ಕ್ರಿಯೆಗಳನ್ನು ಅನುಸರಿಸುತ್ತದೆ ಎಂದು ಈಗಾಗಲೇ ನಾವು ಭಾಷೆಯ ಉಗಮವಾಯಿತು ಎನ್ನುವುದೇ ಈ ತೊದಲ್ ನುಡಿ ಇದು ಕೂಡ ಒಂದು ಅದ್ಭುತವಾಗಿ ಹೇಳುತ್ತದೆ ಏಕೆಂದರೆ ಒಬ್ಬ ಮಗು ಯಾವುದೇ ಒಬ್ಬ ಮಗು ತನ್ನ ಮನೆಯಲ್ಲಿ ಹುಟ್ಟಿದಾಗ ಆ ಮನೆಯಲ್ಲಿ ಯಾವ ಭಾಷೆಯನ್ನು ಮಾತನಾಡುತ್ತಾರೆಯ. ಅದೇ ಭಾಷೆಯನ್ನು ಮಾತನಾಡುತ್ತದೆ ಈಗ ನಾವೆಲ್ಲರೂ ಕರ್ನಾಟಕದವರು ಎಂದು ಅಂದುಕೊಳ್ಳುತ್ತಿದ್ದಾರೆ ನಾವು ಕನ್ನಡ ಭಾಷೆಯನ್ನೇ ನಾವು ಮಾತನಾಡುತ್ತೇವೆ ನಾವು ಆಂಧ್ರಪ್ರದೇಶದಲ್ಲಿ ಹುಟ್ಟಿದ್ದರೆ ನಮಗೆ ತೆಲುಗು ಬರುತ್ತಾ ಇತ್ತು. ಅದೇ ರೀತಿಯಲ್ಲಿ ನಾವು ಯಾವುದೇ ಒಂದು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋದಾಗ ಅಲ್ಲಿ ಒಂದು ನಾಲ್ಕರಿಂದ ಐದು ತಿಂಗಳಗಳವರೆಗೆ ಅದೇ ಪ್ರದೇಶದಲ್ಲಿ ಇದ್ದಾಗ ನಮಗೂ ಕೂಡ ಆ ಒಂದು ಭಾಷೆಯ ಪ್ರಭಾವ ನಮ್ಮ ಮೇಲೆ ಬೀರುತ್ತದೆ. ಇದರಿಂದ ಯಾವುದೇ ಭಾಷೆ ಆಗಿರಬಹುದು ಅನುಕರಣೆಯ ಮೂಲಕ ಅಥವಾ ಅಭ್ಯಾಸದ ಮೂಲಕ ಒಂದು ಭಾಷೆಯನ್ನು ನಾವು ಕಳೆದುಕೊಳ್ಳಬಹುದು.
FULL PROJECT LINK 👇👇👇
ಭಾಷೆಯ ಸ್ವರೂಪ ಅಥವಾ ಭಾಷೆ ಲಕ್ಷಣಗಳು
- ಭಾಷೆಯು ಧ್ವನಿ ಸಂಕೇತಗಳ ಎದುರುಚಿತ ವ್ಯವಸ್ಥೆಯಾಗಿದೆ
- ಭಾಷೆ ಎಂಬುದು ಒಂದು ಕೌಶಲ್ಯ ವಗಿದೆ
- ಭಾಷೆಯು ಧ್ವನಿ ಸಂಕೇತಗಳ ಅರ್ಥಬದ್ಧ ವ್ಯವಸ್ಥೆಯನ್ನು ನೀಡುತ್ತದೆ
- ಭಾಷೆ ಎಂಬುದು ದೈವದತ್ತವಲ್ಲ ಅದು ಮಾನವನೇ ನಿರ್ಮಾತವಾಗಿದೆ
- ಭಾಷೆಯು ಅನುಕರಣೆಯಿಂದ ಮಾಡಿದ ಅಥವಾ ಅನುಕರಣೆಯಿಂದ ಮೂಡಿದ ಒಂದು ಭಾಷೆಯಾಗಿದೆ
- ಯಾವುದೇ ಒಂದು ಭಾಷೆಯನ್ನು ಕಳೆದುಕೊಳ್ಳಬೇಕೆಂದರೆ ಭಾಷೆಯ ಒಂದು ಅಭ್ಯಾಸದಿಂದ ಭಾಷೆಯು ಸುಸ್ಪಷ್ಟವಾಗುತ್ತದೆ ಮತ್ತು ಬೆಳೆಯುತ್ತದೆ
- ಭಾಷೆಯು ಅಭಿವ್ಯಕ್ತಿ ಹಾಗೂ ವಿಕಾಸದ ಸಾಧನವಾಗಿದೆ
- ಭಾಷೆಯು ಸ್ವೀಕೃತಿ ಮತ್ತು ಉತ್ಪಾದಕತೆಯ ಗುಣವನ್ನು ಹೊಂದಿದೆ
- ಭಾಷೆಯು ನಿರಂತರ ಪರಿವರ್ತನಾಶೀಲವಾದದ್ದು
- ಭಾಷೆಯು ಸಾಮಾಜಿಕ ಸಂಪರ್ಕ ಸಾಧನವಾಗಿದೆ
- ಭಾಷೆಯು ಸಂಸ್ಕೃತಿ ವಾಹಕ
- ಭಾಷೆಯು ಪ್ರಾವೀಣ್ಯತೆಯಿಂದ ಕೂಡಿದೆ ಪ್ರಾವೀಣತೆ ಒಂದು ಅರ್ಥಕ್ಕೆ ಹಲವು ರೀತಿಯ ಪದಗಳನ್ನು ಸೃಷ್ಟಿ ಮಾಡುವುದೇ ಪ್ರಾವನ್ಯತೆ ಎಂದು ಕರೆಯುತ್ತೇವೆ ಉದಾಹರಣೆ ಕೈಲಾಸವಾಸಿಯಾದರು.
- https://alightcreative.com/am/share/u/7kjNiHbkptY4vk0WU77oR0tkGC42/p/msLjczJVCs-4fd3466d3aab5e2c
