Posted in

Attitude Kannada Dialogue Video Editing Alight Motion Reel 23

Attitude

Attitude Kannada Dialogue Video Editing

ಬುದ್ಧಿಶಕ್ತಿಯ ಅರ್ಥ ಮತ್ತು ಸ್ವರೂಪ

ಬುದ್ಧಿಶಕ್ತಿ ಎಂದರೇನು? ಅಥವಾ ಬುದ್ಧಿವಂತ ಯಾರು ಎಂಬ ಪ್ರಶ್ನೆಗೆ ನಮಗೆ ಅವಾಗವಾಗ ಎದುರಾಗುತ್ತಾ ಇರುತ್ತೆ ನಾವ್ ಅವಾಗವಾಗ ನಮಗೆ ನಾವೇ ಕೇಳ್ತಾ ಇರ್ತೀವಿ ಅಥವಾ ಬೇರೆಯವರಿಗಾದರೂ ಕೇಳುತ್ತೇವೆ ನನಗೆ ಬುದ್ಧಿ ಶಕ್ತಿ ಜಾಸ್ತಿ ಇದೆ ಕಡಿಮೆ ಇದೆ ಮತ್ತು ಬುದ್ಧಿವಂತರು ಯಾರು? ಅವರು ಬುದ್ಧಿವಂತರಿದ್ದಾರೆ ಇಲ್ಲ ಇವರು ಬುದ್ದಿವಂತರೇ ಇಲ್ಲ ನಾನೇ ಬುದ್ಧಿವಂತ ಇದ್ದೇನೆ ಎಂದು ನಾವು ಅಂದುಕೊಂಡಿರುತ್ತೇವೆ.

ಒಂದು ಮಗು ತರಗತಿಯಲ್ಲಿ ಒಂದು ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳಬೇಕು ಅಥವಾ ಉನ್ನತ ಶ್ರೇಣಿಯನ್ನು ಗಳಿಸಬೇಕು ಅಥವಾ ಸಮಸ್ಯೆಯನ್ನು ಬೇಗವಾಗಿ ಬಗೆಹರಿಸಬೇಕು ತನ್ನ ಒಂದು ಬುದ್ಧಿಶಕ್ತಿ ಏನಿದೆ ಅದು ಚದರತೆಯನ್ನು ಬೇರೆಯವರಿಗೆ ತೋರಿಸಿಕೊಳ್ಳಬೇಕು. ಅವನನ್ನು ಬುದ್ಧಿವಂತ ಎಂದು ಎಲ್ಲರಿಂದ ಕರೆಸಿಕೊಳ್ಳಬೇಕು ಎಂದು ನಾವು ಅಂದುಕೊಳ್ಳುತ್ತೇವೆ ಹೌದಲ್ವಾ ಒಬ್ಬ ಒಳ್ಳೆಯ ವಿದ್ಯಾರ್ಥಿಗೆ ಯಾವ ಒಂದು ಗುಣಲಕ್ಷಣಗಳು ಇರುತ್ತವೆ ಅಂದರೆ ಅವನು ತರಗತಿಯಲ್ಲಿ ಉನ್ನತವಾದಂತಹ ಶ್ರೇಣಿಯನ್ನು ಪಡೆದುಕೊಳ್ಳುತ್ತಾನೆ ಮತ್ತು ಏನು ಗಣಿತದಲ್ಲಿ ಆಗಿರಬಹುದು ಇಲ್ಲ ವಿಜ್ಞಾನದಲ್ಲೂ ಆಗಿರಬಹುದು ಅಥವಾ ತನ್ನ ಜೀವನದಲ್ಲಿ ಆಗಿರಬಹುದು, ಸಮಸ್ಯೆಯನ್ನು ವೇಗವಾಗಿ ಮತ್ತು ಅಷ್ಟೇ ನಿಖರವಾಗಿ ಬಿಡಿಸಿದರೆ ಅಥವಾ ತನ್ನ ಒಂದು ಮಾತಿನಲ್ಲಿ ಸಂಭಾಷಣೆಯಲ್ಲಿ ತನ್ನ ವಿವೇಕ ಮತ್ತು ಚತುರತೆಯನ್ನು ತೋರಿಸಿದರೆ ಅವನನ್ನು ನಾವು ಏನಂತ ಕರೆಯುತ್ತೇವೆ ಬುದ್ಧಿವಂತ ಎಂದು ನಾವು ಕರೆಯುತ್ತೇವೆ.

ನಮ್ಮ ಶಾಲೆಯಲ್ಲಿ ಜವಾಬ್ದಾರು ಒಂದು ವಿಷಯದ ಬಗ್ಗೆ ಅಥವಾ ಒಬ್ಬ ವ್ಯಕ್ತಿ ವಿಜ್ಞಾನ ಕ್ಷೇತ್ರದಲ್ಲಿ ಯಾವುದಾದರೂ ಒಂದು ಸಾಧನೆಯನ್ನು ಮಾಡಿದ್ದಾನೆ ಅಥವಾ ಯಾವುದಾದರೂ ಒಂದು ಹೊಸದಾದಂತಹ ಒಂದು ವಸ್ತುವನ್ನು ಅನ್ವಯಿಸಿದ್ದಾನೆ ಎಂದು ಕೇಳಿದಾಗ ನಾವು ಅವರನ್ನು ಬುದ್ಧಿವಂತ ಎಂದು ಕರೆಯುತ್ತೇವೆ ಹೌದಲ್ವಾ ವ್ಯಕ್ತಿಯ ಸಾಮರ್ಥ್ಯ ಮತ್ತು ಸಾಧನೆಯನ್ನು ಸೂಚಿಸುವಂಥದ್ದು ಒಂದು ನಿರ್ದಿಷ್ಟ ವರ್ತನೆಯನ್ನು ತೋರಿಸಿದಾಗ ಅವನು ಎಷ್ಟು ಹೆಚ್ಚು ಬುದ್ಧಿವಂತ ಇದ್ದಾನೆ ಎಷ್ಟು ಬುದ್ಧಿ ಶಕ್ತಿ ಹೊಂದಿದ್ದಾನೆ ಎಂದು ನಾವು ಹೇಳಬಹುದು. ಅದರಿಂದ ಸರಳ ಪದಗಳಲ್ಲಿ ಬುದ್ಧಿಶಕ್ತಿಗೆ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಹರಿಸಿಕೊಳ್ಳುವ ಸಾಮರ್ಥ್ಯ ಎಂಬ ವ್ಯಾಖ್ಯಾವನ್ನು ನೀಡಬಹುದಾಗಿದೆ. ಇಲ್ಲಿ ಮುಖ್ಯವಾಗಿ ಎಲ್ಲಾ ವ್ಯಕ್ತಿಗಳು ಕೂಡ ಈ ಸಾಮರ್ಥ್ಯವನ್ನು ಪಡೆದಿರುತ್ತಾರೆ ಎಲ್ಲಾ ವ್ಯಕ್ತಿಗಳಲ್ಲಿ ಬುದ್ಧಿಶಕ್ತಿ ಎಂಬುದು ಇರುತ್ತದೆ ಆದರೆ ಅದು ಒಬ್ಬ ವ್ಯಕ್ತಿಯಿಂದ ನನ್ನ ಹತ್ರ ಬುದ್ಧಿಶಕ್ತಿ ಇಷ್ಟು ಇದೆ ಅಂತ ಅದ್ರೆ ಬೇರೆ ರೀತಿಯಲ್ಲಿ ಇರುತ್ತದೆ ಅಂದರೆ ಮುಖ್ಯವಾಗಿ ಹೇಳಬೇಕು ಎಂದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಅದು ಬುದ್ಧಿಶಕ್ತಿ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ವ್ಯಕ್ತಿಯ ಅಮೂರ್ತ ಆಲೋಚನ ಶಕ್ತಿಯ ಬುದ್ಧಿಶಕ್ತಿ

ಬುದ್ಧಿಶಕ್ತಿಯ ಸಿದ್ಧಾಂತಗಳು:

ನಮ್ಮ ವಿಜ್ಞಾನಿಗಳು ಅಥವಾ ಮನೋವಿಜ್ಞಾನಿಗಳು ಈ ಬುದ್ಧಿಶಕ್ತಿಯ ಸ್ವರೂಪವನ್ನು ಸ್ವರೂಪ ಅಂತಂದ್ರೆ ಗುಣಲಕ್ಷಣಗಳು ಲಕ್ಷಣಗಳು ಅಂತ ಕರೆಯುತ್ತೇವೆ ಲಕ್ಷಣಗಳ ಕುರಿತು ಸಿದ್ದಾಂತಗಳನ್ನು ಕೂಡ ರೂಪಿಸಿದ್ದಾರೆ ಇವರು ನಮ್ಮ ತತ್ವಜ್ಞಾನಿಗಳು ಮೊದಲು ಬುದ್ಧಿಶಕ್ತಿಯ ಏಕಾಕರಣ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು. ಇವರ ಮನೋವಿಜ್ಞಾನಿಗಳ ಪ್ರಕಾರ ಬುದ್ಧಿಶಕ್ತಿ ಎಂಬುದು ಜೀವನದ ಎಲ್ಲಾ ಸನ್ನಿವೇಶಗಳಲ್ಲೂ ಕೂಡ ಸಮಾನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳುತ್ತಾರೆ ಅಂದರೆ ಒಂದು ಅಂಶದಿಂದ ಕೂಡಿದೆ ಈ ಬುದ್ಧಿಶಕ್ತಿ ಎಂಬುದು ಬುದ್ಧಿ ಶಕ್ತಿಯು ಸಿದ್ಧಾಂತಗಳಲ್ಲಿ ಕೆಲವನ್ನು ಮಾತ್ರ ನಾವು ಇಲ್ಲಿ ಚರ್ಚಿಸಲಾಗಿದೆ.

ಮಾನಸಿಕ ಶಿಸ್ತಿನ ಸಿದ್ಧಾಂತ:

ಬುದ್ಧಿಶಕ್ತಿ ಸ್ವರೂಪವನ್ನು ಕುರಿತು ಹಳೆಯ ಸಿದ್ಧಾಂತವಿದು. ಇವತ್ತಿನ ಕಾಲದಲ್ಲಿ ಅಲ್ಲ ಹಿಂದಕ್ಕೆ ನಾವು ಇತಿಹಾಸವನ್ನು ತೆಗೆದುಕೊಂಡಾಗ 18 ಮತ್ತು 19ನೇ ಶತಮಾನದಲ್ಲಿ ಹೆಚ್ಚು ಪ್ರಚಲಿತವಾಗಿದ್ದು ಈ ಸಿದ್ಧಾಂತ ಯಾವುದು ಮಾನಸಿಕ ಶಿಸ್ತಿನ ಸಿದ್ಧಾಂತ ಎಂಬುದು ಮೊದಲು 18 ಮತ್ತು 19ನೇ ಶತಮಾನದಲ್ಲಿ ಹೆಚ್ಚು ಪ್ರಚಲಿತದಲ್ಲಿ ಇತ್ತು. ಈ ಸಿದ್ಧಾಂತದ ಪ್ರಕಾರ ಏನು ಹೇಳುತ್ತದೆ ಅಂದರೆ ಮನಸ್ಸು ಎಂಬುದು ತಾರ್ಕಿಕತೆ ಸ್ಮೃತಿ ವಿಭೇದಿಕರಣ ಮತ್ತು ಕಲ್ಪನ ಶಕ್ತಿಯಿಂದ ಕೂಡಿದೆ ಎಂದು ಈ ಸಿದ್ಧಾಂತ ಹೇಳುತ್ತದೆ ಮತ್ತು ಈ ಎಲ್ಲಾ ಮಾನಸಿಕ ಶಕ್ತಿಗಳು ಕೂಡ ಪರಸ್ಪರ ಸ್ವತಂತ್ರವಾಗಿದೆ ಒಂದಕ್ಕೊಂದು ಸಂಬಂಧ ಇಲ್ಲ ಸ್ವತಂತ್ರವಾಗಿದೆ ಮತ್ತು ಅವುಗಳನ್ನು ಸೂಕ್ತ ತರಬೇತಿಯ ಮೂಲಕ ಅಭಿವೃದ್ಧಿಯನ್ನು ನಾವು ಪಡಿಸಬಹುದು ಎಂದು ಈ ಸಿದ್ಧಾಂತ ಮೂಲಕ ನಾವು ತಿಳಿದುಕೊಳ್ಳಬಹುದು ಅಷ್ಟೇ ಅಲ್ಲ ಬುದ್ಧಿಶಕ್ತಿಯ ಸ್ವರೂಪದ ಈ ಸಿದ್ಧಾಂತ ಶಿಕ್ಷಣದ ಮಾನಸಿಕ ಶಿಸ್ತಿನ ವಾದದ ಒಟ್ಟಿಗೆ ಕಾರಣವಾಗಿದೆ ಎಂದು ಕೂಡ ಕೇಳಲಾಗಿದೆ ಅನೇಕ ಪ್ರಯೋಗಿಕ ಮನೋವಿಜ್ಞಾನಿಗಳು ಕೂಡ ಶಿಕ್ಷಣದ ಈ ವಾದವನ್ನು ಅಲ್ಲಗಳೆದಿದ್ದಾರೆ.

ದ್ವಿಕಾರಕ ಸಿದ್ಧಾಂತ:

ಈ ಸಿದ್ಧಾಂತವನ್ನು ನಮ್ಮ ಭಾರತ ದೇಶದಲ್ಲಿರುವಂತಹ ಮನೋವಿಜ್ಞಾನಿಗಳು ಕಂಡು ಹಿಡಿಯುವುದಿಲ್ಲ. ಆದರೆ ಇಲ್ಲಿ ಈ ಸಿದ್ಧಾಂತವನ್ನು ಬ್ರಿಟಿಷ್ ಮನೋವಿಜ್ಞಾನಿ ಚಾರ್ಟ್ ಸ್ಪಿಯರ್ 1904ರಲ್ಲಿ ಅಭಿವೃದ್ಧಿಪಡಿಸಿದರು ದೇವರ ಪ್ರಕಾರ ಏನು ಅಂದ್ರೆ ಬೌದ್ಧಿಕ ಸಾಮರ್ಥ್ಯಗಳು ಒಂದೇ ಅಲ್ಲ ಎರಡು ಅಂಶಗಳಿಂದ ಕೂಡಿದೆ ಮತ್ತು ಒಂದು ಕಾರಕ ಎಂದು ಗುರುತಿಸಿರುವ ಮಾಹಿತಿಯ ಪ್ರಕಾರ ಸಾಮಾನ್ಯ ಮಾನಸಿಕ ಸಾಮರ್ಥ್ಯ ಮತ್ತು ಇನ್ನೊಂದು ಎಸ್ ಕಾರಕ ಎಂದು ಗುರುತಿಸಿರುವ ಸಾಮಾನ್ಯ ಮಾನಸಿಕ ಸಾಮರ್ಥ್ಯ ಮತ್ತು ಇನ್ನೊಂದು ಎಸ್ ಕಾರಕ ಎಂದು ಕರೆಯಲಾಗುವ ನಿರ್ದಿಷ್ಟ ಸಾಮರ್ಥ್ಯಗಳು ಈ ಬ್ರಿಟಿಷರು ಕಂಡುಹಿಡಿದಿದ್ದಾರೆ.

ಉ’ ಕಾರಕದ ಲಕ್ಷಣಗಳು: ಇದು ಹುಟ್ಟಿನಿಂದ ಪಡೆದುಕೊಂಡು ಬಂದಿರುವ ಸಾಮರ್ಥ್ಯ ಎಂದು ಕೂಡ ಹೇಳಬಹುದು ಅಂದರೆ ನಮ್ಮ ಮಾನಸಿಕ ಸಾಮರ್ಥ್ಯ ಎಂಬುದು ಹುಟ್ಟಿನಿಂದಲೇ ಕೆಲವೊಂದು ಅನುವಂಶಿಕವಾಗಿ ಬಂದಿರುತ್ತದೆ ಸಾಮಾನ್ಯ ಮಾನಸಿಕ ಶಕ್ತಿಯಾಗಿದೆ ಇದು ಮತ್ತು ಸಾಮಾನ್ಯ ಸಾಮರ್ಥ್ಯ ಎಂದು ಕೂಡ ಕರೆಯುತ್ತೇವೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಿನ್ನವಾಗಿರುತ್ತದೆ ಮತ್ತು ಅಷ್ಟೇ ಅಲ್ಲ ದಿನನಿತ್ಯ ಜೀವನದಲ್ಲಿ ಬಳಕೆ ಆಗುವಂತಹ ಸಾಮಾನ್ಯ ಮಾನಸಿಕ ಸಾಮರ್ಥ್ಯ ಇದರಲ್ಲಿ ಇರುತ್ತದೆ ಮತ್ತು ವ್ಯಕ್ತಿಯಲ್ಲಿ’G’ ಕಾರಕ ಹೆಚ್ಚಾಗಿದಷ್ಟು ಜೀವನದಲ್ಲಿ ಯಶಸ್ಸು ಎಂಬುದು ಹೆಚ್ಚಾಗುತ್ತಾ ಹೋಗುತ್ತದೆ

S’ ಕಾರಕ ಲಕ್ಷಣಗಳು: ಇದರಲ್ಲಿ ನಮಗೆ ಮುಖ್ಯವಾಗಿ ಗಮನಿಸಬೇಕಾಗಿದ್ದು ಏನು ಅಂದ್ರೆ ನಾವು ಕಲಿತಂತಹ ವಿಷಯವನ್ನು ಅಥವಾ ನಾವು ಪರಿಸರದಿಂದ ರೂಡಿತವಾಗಿರುವಂತಹ ಗುಣಗಳು ಆಗಿರಬಹುದು ಇದು ಒಬ್ಬನೇ ವ್ಯಕ್ತಿಯಲ್ಲಿಯೂ ಸಹ ಕ್ರಿಯೆಯಿಂದ ಕ್ರಿಯೆಗೆ ಭಿನ್ನವಾಗಿರಬಹುದು ಅಂದ್ರೆ ಒಬ್ಬರಿಂದ ಮತ್ತೊಬ್ಬರಿಗೆ ಇದು ಕಂಪ್ಲೀಟ್ ಆಗಿ ಭಿನ್ನವಾಗಿರುತ್ತದೆ ನಿರ್ದಿಷ್ಟ ಸಾಮರ್ಥ್ಯದ ಪ್ರಮಾಣದಲ್ಲಿ ವ್ಯಕ್ತಿಗಳಲ್ಲಿ ಭಿನ್ನತೆ ಅನ್ನೋದು ಇದರಲ್ಲಿ ಕಂಡುಬರುತ್ತದೆ‌.

ಬುದ್ಧಿಶಕ್ತಿಯ ಮೂರು ಆಯಾಮಗಳ ಸಿದ್ಧಾಂತ

ಬುದ್ಧಿಶಕ್ತಿ ಸಂರಚನೆಯ ಮೂರು ಆಯಾಮಗಳನ್ನು ಈ ಕೆಳಕಂಡ ಮಾದರಿಯಲ್ಲಿ ನಾವು ಗುರುತಿಸಬಹುದಾಗಿದೆ ಅಥವಾ ನೋಡಬಹುದಾಗಿದೆ.

ಉತ್ಪನ್ನಗಳು

Top 3 Habits for Success in 2025 In Kannada Reel 30

ಘಟಕಗಳು

ವರ್ಗಗಳು

ಸಂಬಂಧಗಳು

ವ್ಯವಸ್ಥೆಗಳು

ಪರಿವರ್ತನೆಗಳು

ನೀತಾರ್ಥಗಳು

ವಿಷಯ ವಸ್ತು

  • ದೃಶ್ಯ ರೂಪ
  • ಶ್ರವಣ ರೂಪ
  • ಸಾಂಕೇತಿಕ ರೂಪ
  • ಶಬ್ದಾರ್ಥ ರೂಪ
  • ವರ್ತನ ರೂಪ

ಕ್ರಿಯೆಗಳು

ಮೌಲ್ಯ ನಿರ್ಧಾರ

ಸಂಕಿರಣ ಚಿಂತನೆ

ವಿಕಿರಣ ಚಿಂತನೆ

10 daily good habits for students Reel 29

ಸ್ಮೃತಿ ಧಾರನೇ

ಸ್ಮೃತಿ ದಾಖಲೆ

ಜ್ಞಾನಗ್ರಹಿಕೆ

ಈ ಮಾದರಿಯಲ್ಲಿ ಸೂಚಿಸಿರುವಂತೆ ಗಿಲ್ಫರ್ ಪ್ರಕಾರ ಬುದ್ಧಿಶಕ್ತಿ ಎಂದರೆ ೧೮೦ ನಿರ್ದಿಷ್ಟ ಬೌದ್ಧಿಕ ಸಾಮರ್ಥ್ಯಗಳ ಸಂಘಟನೆಯಾಗಿದೆ.

FULL PROJECT LINK 🔗👇👇👇👇

DOWNLOAD

DOWNLOAD

Leave a Reply

Your email address will not be published. Required fields are marked *