Posted in

Birthday Video Editing in Alight Motion Reel 17

Birthday
#Viral #Trending

Birthday Video Editing in Alight Motion Reel 17

ಬುದ್ಧಿಶಕ್ತಿಯ ವಿಧಗಳು

ಬುದ್ಧಿಶಕ್ತಿಯನ್ನು ಮುಖ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ ಅದರಲ್ಲಿ ಅವುಗಳು ಯಾವ್ಯಾವು ಅಂತ ಅಂದ್ರೆ

ಮುಹೂರ್ತ ಬುದ್ಧಿಶಕ್ತಿ

ಅಮೂರ್ತ ಬುದ್ಧಿಶಕ್ತಿ

ಸಾಮಾಜಿಕ ಬುದ್ಧಿಶಕ್ತಿ

1.ಮೂರ್ತ ಬುದ್ಧಿಶಕ್ತಿ: ಮೂರ್ತ ಬುದ್ಧಿಶಕ್ತಿ ಎಂದರೆ ಸರಳವಾಗಿ ಹೇಳ್ತೀನಿ ಕೇಳಿ ಸರಳ ವಸ್ತುಗಳೊಡನೆ ಸಂಬಂಧವನ್ನು ಕಲ್ಪಿಸುವುದಾಗಿದೆ ಯಾವುದೇ ಒಂದು ಸರಳ ವಸ್ತುಗಳಿಗೆ ಸಂಬಂಧವನ್ನು ಕಲ್ಪಿಸುವುದಾಗಿದೆ ಈಗ ಒಬ್ಬ ವ್ಯಕ್ತಿ ಇದ್ದಾನೆ ಅವನ ಜೀವನದ ನೈಜ ಸನ್ನಿವೇಶಗಳನ್ನು ಗ್ರಹಿಸಿ ಅದಕ್ಕೆ ಸೂಕ್ತವಾದಂತಹ ಪ್ರತಿಕ್ರಿಸುವ ಸಾಮರ್ಥ್ಯವಾಗಿದೆ. ಅಂದ್ರೆ ಒಂದು ನೈಜ ಸನ್ನಿವೇಶವನ್ನು ತೆಗೆದುಕೊಂಡಾಗ ಆ ವಿಷಯವನ್ನು ಒಬ್ಬ ವ್ಯಕ್ತಿ ಅದನ್ನು ಚೆನ್ನಾಗಿ ಗ್ರಹಿಸಿಕೊಂಡು ಅದಕ್ಕೆ ಸೂಕ್ತವಾದಂತಹ ಒಂದು ಪರಿಹಾರವನ್ನು ಆತನು ತನ್ನ ಸ್ವತಃ ಬುದ್ಧಿಶಕ್ತಿಯಿಂದ ಆಲೋಚನೆ ಮಾಡುವಂತ ಸಾಮರ್ಥ್ಯ ಏನಿದೆ ಅದಕ್ಕೆ ನಾವು ಮೂರ್ತ ಬುದ್ಧಿಶಕ್ತಿಯನ್ನು ಕೂಡ ಕರೆಯುತ್ತೇವೆ. ಮುಹೂರ್ತ ಬುದ್ಧಿಶಕ್ತಿಯು ದೈನಂದಿನ ಜೀವನದ ಹಲವಾರು ಚಟುವಟಿಕೆಗಳಲ್ಲಿ ಕೂಡ ಕಂಡುಬರುತ್ತದೆ ಇಂತಹ ಬುದ್ಧಿಶಕ್ತಿಯನ್ನು ಕಾರ್ಯಾತ್ಮಕ ಪರೀಕ್ಷಣಗಳು ಅಥವಾ ಚಿತ್ರದ ಮಾದರಿಯ ಪರೀಕ್ಷೆಗಳ ಮೂಲಕ ನಾವು ಈ ಬುದ್ಧಿಶಕ್ತಿಯನ್ನು ಹಳೆಯಬಹುದಾಗಿದೆ

2.ಅಮೂರ್ತ ಬುದ್ಧಿಶಕ್ತಿ: ಇದು ಅಮೂರ್ತ ಬುದ್ಧಿಶಕ್ತಿ ಎಂದರೆ ನಾವು ಪದಗಳು ಹಾಗಿರಬಹುದು ಸಂಖ್ಯೆಗಳು ಆಗಿರಬಹುದು ಅಥವಾ ಕೆಲವು ವಿಚಾರಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವಾಗಿರುತ್ತದೆ ಅಮೂರ್ತ ಬುದ್ಧಿಶಕ್ತಿ ಅಂತ ಬಂದಾಗ ಬುದ್ಧಿಶಕ್ತಿ ಪರೀಕ್ಷೆಗಳಿಗೂ ಸಾಂಕೇತಿಕ ನಿರ್ವಹಣಾ ಸಾಮರ್ಥ್ಯವನ್ನು ಇದು ಪರೀಕ್ಷೆಯನ್ನು ಮಾಡುತ್ತದೆ ಇದು ಶಾಲಾ ವಿಷಯಗಳ ಕಲಿಕೆಗೆ ಅಗತ್ಯವಾದ ಅಂಶ ಎಂದು ಕೂಡ ನಾವು ಕಂಡುಕೊಳ್ಳಬಹುದು ಮತ್ತು ಇದು ಗಣಿತದ ತರ್ಕ ಸಾಮರ್ಥ್ಯ ಮತ್ತು ತತ್ವಜ್ಞಾನಿಗಳು ಚಿಂತನೆಯಲ್ಲಿ ಇದು ಕಂಡುಬರುವಂತದ್ದು.

ಸಾಮಾಜಿಕ ವಯಸ್ಸಿನ ಪರಿಕಲ್ಪನೆ

ಮಾನಸಿಕ ವಯಸ್ಸು ಯಾವುದೇ ಒಂದು ವಯೋಮಾನದಲ್ಲಿ ವ್ಯಕ್ತಿ ತೋರುವ ಸಾಧನೆಯ ಮಟ್ಟವನ್ನು ಸೂಚಿಸುತ್ತದೆ ನಾವು ಒಬ್ಬ ಮನುಷ್ಯ ಇದ್ದಾನೆ ಅಂತ ಅಂದ್ರೆ ಆ ಮನುಷ್ಯನಿಗೆ ಎಷ್ಟು ವಯಸ್ಸಾಗಿದೆ ಎಂದು ನಾವು ಕಂಡುಕೊಳ್ಳಬಹುದು ಅದು ದೈಹಿಕವಾಗಿ ಆದರೆ ನಾವು ಮಾನಸಿಕವಾಗಿ ನಮ್ಮ ಹೊಂದು ವಯಸ್ಸನ್ನು ಹೇಗೆ ಕಂಡುಕೊಳ್ಳಬಹುದು ಇದು ನಿಜವಾಗಿಯೂ ಸಾಧ್ಯವಾಗುತ್ತಾ ಅಂದರೆ ಇದು ಖಂಡಿತವಾಗಿಯೂ ಸಾಧ್ಯವಾಗುತ್ತದೆ. ಮಾನಸಿಕ ವಯಸ್ಸು ವ್ಯಕ್ತಿ ಸಾಧಿಸಿದ ವಿಕಾಸದ ಮಟ್ಟವನ್ನು ತಿಳಿಸುತ್ತದೆ ಇದು ಮಾನಸಿಕ ವಯಸ್ಸು ಎಂದರೆ ತನ್ನ ಜೀವನದಲ್ಲಿ ಏನೇನು ಸಾಧನೆಗಳನ್ನು ಮಾಡಿದ್ದಾನೆ ಅವನು ಮಾಡ್ತಾ ಇರುವಂತಹ ಅಭ್ಯಾಸಗಳು ಆಗಿರಬಹುದು ಅಭ್ಯಾಸಗಳಾಗಿರಬಹುದು ಇವುಗಳೆಲ್ಲವೂ ಕೂಡ ಅವನಲ್ಲಿ ಕೂಡಿರುತ್ತದೆ ಅವನ ಅಭ್ಯಾಸಗಳ ಮೂಲಕ ಅವನು ಸಾಧಿಸಿ ಇರುವಂತಹ ವಿಕಾಸ ಏನಿರುತ್ತೆ ಆ ಮಟ್ಟವನ್ನು ನಾವು ಪರೀಕ್ಷಿಸಿಕೊಂಡು ಅವನ ಮಾನಸಿಕ ವಯಸ್ಸನ್ನು ನಾವು ಕಂಡುಕೊಳ್ಳಬಹುದು. ಇದು ಪ್ರಮುಖವಾದ ಪರಿಕಲ್ಪನೆಯಾಗಿದ್ದು ಬುದ್ಧಿಶಕ್ತಿ ಪರೀಕ್ಷೆಗಳಲ್ಲಿ ವ್ಯಕ್ತಿ ಗಳಿಸಿದ ಅಂಕಗಳಿಗೆ ಅರ್ಥ ನೀಡುತ್ತದೆ.

10 ವರ್ಷಗಳ ಮಾನಸಿಕ ವಯಸ್ಸನ್ನು ಹೊಂದಿರುವ ಮಗು ಸರಾಸರಿ 10 ವರ್ಷದ ಮಕ್ಕಳಿಗಾಗಿ ಇರುವ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿಸುತ್ತಾನೆ ಎಂಬುದನ್ನು ತಿಳಿಸುತ್ತದೆ ಮಾನಸಿಕ ವಯಸ್ಸು ಹಾಗೂ ಮಗು ನಿರ್ದಿಷ್ಟ ವಯೋಮಾನದಲ್ಲಿ ಸಾಧಿಸಿದ ಪರಿಪಕ್ವತ ಮಟ್ಟವನ್ನು ಇಲ್ಲಿ ನಮಗೆ ಸೂಚಿಸುತ್ತದೆ ಯಾವುದೇ ಒಬ್ಬ ಮಾನಸಿಕ ವಯಸ್ಸಿನ ಅಥವಾ ಪರಿಕಲ್ಪನೆಯನ್ನು ಮೊಟ್ಟ ಮೊದಲು ತನ್ನ ಪರೀಕ್ಷೆಗಳಲ್ಲಿ ಪರಿಚಯಿಸಿದವರು ಯಾರಾದರೂ ಇದಾರೆ ಆ ವ್ಯಕ್ತಿ ಯಾರು ಅಂತ ಕಂಡುಕೊಳ್ಳಬೇಕು ಎಂದರೆ ಆ ವ್ಯಕ್ತಿನೆ ಅಂತ ಇವರು 1908 ರಂದು ಮಾನಸಿಕ ವಯಸ್ಸು ಒಂದು ನಿರ್ದಿಷ್ಟ ಸಮಯದಲ್ಲಿನ ವ್ಯಕ್ತಿಯ ಜ್ಞಾನಾತ್ಮಕ ವಿಕಾಸದ ಮಟ್ಟವನ್ನು ಅಳಿಯುತ್ತದೆ. ಮಗುವಿಗೆ ಮಾನಸಿಕ ವಯಸ್ಸಿನ ಆಧಾರದ ಮೇಲೆ ಅವನ ಸಾಮಾನ್ಯ ಅಥವಾ ಕಡಿಮೆ ಅಥವಾ ಮೇಲ್ಪಟ್ಟದ ಬುದ್ಧಿಶಕ್ತಿ ಹೊಂದಿದ್ದಾನೆ ಎಂಬುದನ್ನು ನಾವು ತಿಳಿಯಬಹುದಾಗಿದೆ.

Top 3 Habits for Success in 2025 In Kannada Reel 30

ಉದಾಹರಣೆಗೆ 12 ವರ್ಷದ ಒಬ್ಬ ಬಾಲಕನಿದ್ದಾನೆ ಅಥವಾ ಉದಾಹರಣೆಗೆ ಒಬ್ಬ ವ್ಯಕ್ತಿ ಹನ್ನೆರಡು ಬಯ 12 ವರ್ಷ ಒಬ್ಬ ವ್ಯಕ್ತಿ ರೂ.12 ವರ್ಷ ವಯಸ್ಸಿನ ಮಗುವಿನ ಮಾನಸಿಕ ವಯಸ್ಸು 12 ವರ್ಷಗಳಾಗಿದ್ದರೆ ಅವನ ಮಾನಸಿಕ ವಿಕಾಸ ಸಾಮಾನ್ಯವಾಗಿದೆ ಎಂದರ್ಥ ಅಂದರೆ ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾಗಿದ್ದು ಏನು ಎಂದರೆ ಅವರ ಮಾನಸಿಕ ವಯಸ್ಸು 14 ವರ್ಷಗಳಾಗಿದ್ದರೆ ಆಗ ಅವನ ಒಂದು ಸರಾಸರಿಗಿಂತ ಬುದ್ಧಿಶಕ್ತಿ ಹೊಂದಿರುತ್ತಾನೆ ಎಂದರ್ಥ ಅಥವಾ ಇನ್ನೊಂದು ಉದಾಹರಣೆಗಳ ಮೂಲಕ ನಾನು ತಿಳಿಸಬೇಕು ಎಂದರೆ ಅವರ ಮಾನಸಿಕ ವಯಸ್ಸು 10 ವರ್ಷಗಳಾಗಿದ್ದರೆ ಅವನು ಸರಾಸರಿಗಿಂತ ಕಡಿಮೆ ಬುದ್ಧಿಶಕ್ತಿಯನ್ನು ಹೊಂದಿರುತ್ತಾನೆ ಎಂದರ್ಥವಾಗುತ್ತದೆ ಹೇಳಿ ಮುಖ್ಯವಾಗಿ ನಾವು ಗಮನಿಸಬೇಕಾಗಿದ್ದು ವ್ಯಕ್ತಿ ದೈಹಿಕವಾಗಿ 16 ವರ್ಷ ತಲುಪುವವರೆಗೂ ಕೂಡ ಮಾನಸಿಕ ವಯಸ್ಸು ಪ್ರತಿವರ್ಷ ಹೆಚ್ಚು ಹೋಗುತ್ತದೆ. ಮತ್ತು ಅಷ್ಟೇ ದೈಹಿಕವಾಗಿ 16 ವರ್ಷ ತುಂಬಿದಾಗ ಅದು ತನ್ನ ಗರಿಷ್ಠ ಮಟ್ಟವನ್ನು ತಲುಪಿರುತ್ತದೆ.

ಬುದ್ಧಿಶಕ್ತಿ ಸೂಚ್ಯಂಕ:

ಯಾವುದೇ ಒಬ್ಬ ವ್ಯಕ್ತಿ ಬುದ್ಧಿವಂತನಾಗಿದ್ದಾನೆ ಎಂಬುದನ್ನು ನಮಗೆ ಹೇಗೆ ಗೊತ್ತಾಗುತ್ತದೆ ಅಥವಾ ಬುದ್ಧಿವಂತನಾಗಿದ್ದಾನೆ ಎಂಬುದು ನಮಗೆ ಗೊತ್ತಾಗುವುದಿಲ್ಲ ಉದಾಹರಣೆಗೆ 10 ಮತ್ತು 12ನೇ ಬಾರಿ ವಯಸ್ಸಿನ ಇಬ್ಬರು ಮಕ್ಕಳು ಸಹ 10 ವರ್ಷ ಮಾನಸಿಕ ವಯಸ್ಸನ್ನು ಹೊಂದಿದ್ದಾರೆ ಎಂದು ಅಂದುಕೊಳ್ಳಿ ಅವಾಗ ಮಾನಸಿಕ ವಯಸ್ಸು ಇವರಲ್ಲಿ ಯಾರು ಹೆಚ್ಚು ಬುದ್ಧಿವಂತರು ಎಂಬುದನ್ನು ತಿಳಿಸು ತಿಳಿಸುವುದು ಸಾಧ್ಯವಿಲ್ಲ ಅದರಿಂದ ಬುದ್ಧಿಶಕ್ತಿ ಮಟ್ಟವನ್ನು ಅಳೆಯಲು ಸೂಕ್ತ ವಿಧಾನ ಕೂಡ ಇದೆ ಅದನ್ನು ಕೆಲವು ವಿಜ್ಞಾನಿಗಳು ಕಂಡು ಹಿಡಿಯುತ್ತಿರಬಹುದು ಬುದ್ಧಿಶಕ್ತಿ ಸೂಚಾಂಕವನ್ನು ಕಂಡು ಹಿಡಿದಿದ್ದಾರೆ ಅದು ಸರಳವಾಗಿ ಹೇಳುವುದಾದರೆ ಬುದ್ಧಿಶಕ್ತಿ ಸೂಚಾಂಕದ ಪರಿಕಲ್ಪನೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿದವರು ಜರ್ಮನ್ ಮನೋವಿಜ್ಞಾನಿ ವಿಲಿಯಂ ಸ್ಟಾನ್ರ. ಮಾನಸಿಕ ವಯಸ್ಸನ್ನು ದೈಹಿಕ ವಯಸ್ಸಿನಿಂದ ಬಾಗಿಸುವುದರ ಮೂಲಕ ಬುದ್ಧಿಶಕ್ತಿ ಸೂಚ್ಯಂಕವನ್ನು ಯಾರು ಬೇಕಾದರೂ ಕಂಡುಹಿಡಿಯಬಹುದು ಈ ಕೆಳಗಿನ ಸೂತ್ರವನ್ನು ಬಳಸಿಕೊಂಡು ಬುದ್ಧಿಶಕ್ತಿ ಸೂಚ್ಯಂಕವನ್ನು ಲೆಕ್ಕ ಮಾಡುವುದು ತುಂಬಾ ಸರಳವಾದ ವಿಧಾನವಾಗಿದೆ.

ಬುದ್ಧಿಶಕ್ತಿ ಸೂಚಂಕ (I.Q)=MANASIKA VAYASU (M.A)

ದೈಹಿಕ ವಯಸ್ಸು (C.A)

ಬುದ್ಧಿ ಶಕ್ತಿ ಸೂಚ್ಯಂಕಪು ಮಾನಸಿಕ ವಯಸ್ಸು ಮತ್ತು ದೈಹಿಕ ವಯಸ್ಸುಗಳಾಗಿರುವ ಅನುಪಾತವಾಗಿದೆ ಈ ರೀತಿ ಪಡೆದ ಅನುಪಾತವನ್ನು 100 ರಿಂದ ಗುಣಿಸುವುದರ ಮೂಲಕ ದತ್ತಾಂಶಗಳನ್ನು ನಾವು ಬಿಡಲಾಗುವುದು.

ಉದಾಹರಣೆಗೆ: ಹತ್ತು ವರ್ಷ ಮಾನಸಿಕ ವಯಸ್ಸು ಹೊಂದಿರುವ ಮಗುವಿನ ದಹಿಕ ವಯಸ್ಸು 10 ವರ್ಷಗಳಾಗಿದ್ದರೆ ಅವನ ಐಕ್ಯೂ ಲೆವೆಲ್ ಅನ್ನೋದು ನೂರು ಆಗಿರುತ್ತದೆ.

ಇನ್ನೊಂದು ಮಗುವಿನ ಮಾನಸಿಕ ವಯಸ್ಸು 10 ವರ್ಷಗಳಾಗಿದ್ದು ಅವನ ದೈಹಿಕ ವಯಸ್ಸು 12 ವರ್ಷಗಳಾಗಿದ್ದರೆ ಅವನ ಹೈಕ್ಳು ಲೆವೆಲ್ ಅನ್ನೋದು 83 ಆಗಿರುತ್ತದೆ ಇದರಿಂದ ನಮಗೆ ಗೊತ್ತಾಗಿರುವುದು ಏನು ಎಂದರೆ ಇಬ್ಬರೂ ಒಂದೇ ಮಾನಸಿಕ ವಯಸ್ಸನ್ನು ಹೊಂದಿದ್ದರೂ ಸಹ ಮೊದಲನೆಯ ಮಗು ಎರಡನೇ ಮಗುವಿಗಿಂತ ಹೆಚ್ಚು ಬುದ್ಧಿವಂತ ಎಂದು ನಮಗೆ ತಿಳಿದು ಬರುತ್ತದೆ.

ಮಾನಸಿಕ ವಯಸ್ಸು ವ್ಯಕ್ತಿಯ ಬೌದ್ಧಿಕ ವಿಕಾಸ ಅಥವಾ ಸಾಧನೆ ಮಟ್ಟವನ್ನು ಅಳೆಯಲು ಸಹಾಯ ಮಾಡುತ್ತದೆ ಆದರೆ ಬುದ್ಧಿಶಕ್ತಿ ಸೂಚ್ಯಂಕ ಒಂದು ಮಗುವನ್ನು ಅದೇ ಬಯಸಿನ ಇನ್ನೊಂದು ಮಗುವಿನೊಡನೆ ಗೊಳಿಸಲು ಬಳಸುವ ಬುದ್ಧಿಶಕ್ತಿಯ ಸೂಚಿಯಾಗಿದೆ ಇದು ಸಾಪೇಕ್ಷ ಬುದ್ಧಿಶಕ್ತಿಯನ್ನು ನಿರ್ಮಿಸುವ ವಿಧಾನವಾಗಿದೆ ಮಗು ಯಾವುದೇ ದೈಹಿಕವಾಗಿ ಬೆಳೆಯುತ್ತಾ ಹೋದಂತೆ ಅವನ ಮಾನಸಿಕ ವಯಸ್ಸು ಕೂಡ ಹೆಚ್ಚಾಗುತ್ತಾ ಹೋಗುತ್ತದೆ ಇದು ನಾವು ಕಂಡುಹಿಡಿಯಬಹುದು ಆದರೆ ಮಾನಸಿಕ ವಯಸ್ಸು ಮತ್ತು ದೈಹಿಕ ವಯಸ್ಸುಗಳ ಅನುಪಾತ ಸ್ಥಿರವಾಗಿರುತ್ತದೆ ಇಲ್ಲಿ. ಅದರಿಂದ ವ್ಯಕ್ತಿಯ ಬುದ್ಧಿಶಕ್ತಿ ಸೂಚ್ಯಂಕ ಒಂದು ನಿರ್ದಿಷ್ಟ ಬಯಸಿನಲ್ಲಿ ಅವನು ಗಳಿಸುವ ಅಂಕಗಳಿಂದ ಹೊರತಾಗಿರುತ್ತದೆ ಬುದ್ಧಿಶಕ್ತಿ ಸೂಚ್ಯಂಕವನ್ನು ಸಾಮಾನ್ಯವಾಗಿ ಸ್ಥಿರವಾಗಿರುವ ಅಂಶ ಎಂದು ಪರಿಗಣಿಸಲಾಗಿದೆ.

10 daily good habits for students Reel 29

Final Conclusion

FULL PROJECT LINK

DOWNLOAD

DOWNLOAD

Leave a Reply

Your email address will not be published. Required fields are marked *