
Kannu Kannu Kaledaga Song Editing
ಕಲಿಕೆಯ ಮೇಲೆ ಪ್ರಭಾವ ಬೀರುವ ಅಂಶಗಳು:
ಕಲಿಕೆ ಮತ್ತು ಕಲಿಕೆ ವಿಚಾರವಾಗಿ ನೋಡುವುದಾದರೆ ಯಾವುದೇ ಒಂದು ವಿಚಾರವನ್ನು ನಾವು ತೆಗೆದುಕೊಂಡಾಗ ಅಥವಾ ಆ ವಿಷಯ ಅಥವಾ ಮಾಹಿತಿಗಳನ್ನು ಕಳೆಯಬೇಕಾದರೆ ನಾವು ಅದಕ್ಕೆ ಕಾರಣ ಕೆಲವೊಂದು ಅಂಶಗಳ ಮೇಲೆ ಪ್ರಭಾವ ಅತ್ಯಂತ ಗಮನಿಸಬೇಕಾಗಿರುತ್ತದೆ ಅಂದ್ರೆ ನಾವು ಕಲಿಕೆಯನ್ನು ನಾವು ಮಾಡಬೇಕಾದರೆ ಆ ಕಲಿಕೆ ಎಂಬುದು ನಮ್ಮ ಮೇಲೆ ಕೆಲವೊಂದು ಪ್ರಭಾವಗಳ ಅನ್ನು ನಮ್ಮ ಮೇಲೆ ಬೀರುತ್ತದೆ. ಆ ಒಂದು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುವಂತಹ ಅಂಶಗಳು ಏನು ಮತ್ತು ಯಾವ್ಯಾವು ಎಂಬುದರ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.
1. ಪರಿಸರ
ನಮಗೆಲ್ಲರಿಗೂ ಕೂಡ ತಿಳಿದಿರುವಂತಹ ಒಂದು ವಿಷಯ ಏನು ಅಂದ್ರೆ ನಮ್ಮ ಒಂದು ಪರಿಸರ ಬಹಳಷ್ಟು ಮಟ್ಟಿಗೆ ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ನಿಮಗೆಲ್ಲರಿಗೂ ಕೂಡ ಗೊತ್ತು ನಲ್ಲಿ ಏನಿರುತ್ತದೆಯೋ ಅದನ್ನೇ ನಾವು ಪರಿಸರ ಎಂದು ಕೂಡ ಕರೆಯುತ್ತೇವೆ ಹೌದಲ್ವಾ. ಒಬ್ಬ ವ್ಯಕ್ತಿಯ ಸುತ್ತಮುತ್ತಲಿನ ಪರಿಸರ ಅವರಲ್ಲಿ ಜನರಾಗಿರಬಹುದು ಅಥವಾ ಪ್ರದೇಶದಲ್ಲಿ ಏನೇನು ಬೆಳೆದಿದ್ದಾರೆ ಬೆಳವಣಿಗೆ ಆಗಿರಬಹುದು ಮತ್ತು ಆ ಪರಿಸರದಲ್ಲಿ ಏನೇನು ಸಂದರ್ಭದಲ್ಲಿ ಮತ್ತು ಯಾವ ವ್ಯಕ್ತಿಗಳ ಜೊತೆ ನಡಿತಾ ಹೋಗ್ತಾ ಇದ್ದಾನೆ ಯಾವ ವ್ಯಕ್ತಿ ಜೊತೆ ಮಾತಾಡ್ತಾ ಇದ್ದಾನೆ ಇವೆಲ್ಲವೂ ಕೂಡ ಈ ಪರಿಸರದಲ್ಲಿಯೇ ಬರುತ್ತದೆ ಮನೆ ಶಾಲೆ ಗೆಳೆಯರು ಗೆಳತಿಯರು ಇವೆಲ್ಲವೂ ಕೂಡ ಪರಿಸರದಲ್ಲಿಯೇ ಇರುತ್ತದೆ ಇತ್ಯಾದಿಗಳನ್ನು ಏಕೆ ಅನೇಶ್ಕ ಅಂಶಗಳನ್ನು ಕೂಡ ಈ ಪರಿಸರ ಅನ್ನೋ ಒಂದರಲ್ಲಿ ನಮ್ಮ ಕಲಿಕೆ ಎಂಬುದು ಅವಲಂಬಿತವಾಗಿರುತ್ತದೆ ನಮ್ಮ ಕಲಿಕೆ ಬೆಳವಣಿಗೆಯಲ್ಲಿ ಮತ್ತು ಕಾಲಮಿತಿಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ವಿಚಾರವಾಗಿ ವಿದ್ಯಾರ್ಥಿಗಳಾದ ನಾವು ನೀವು ಎಲ್ಲರೂ ಕೂಡ ಕಲಿಕೆಯ ಪರಿಸರವನ್ನು ಆದಷ್ಟು ಬದಲಾವಣೆಗಳೊಂದಿಗೆ ರೂಪಿಸಿಕೊಂಡರೆ ಒಬ್ಬ ವಿದ್ಯಾರ್ಥಿ ಆ ವ್ಯಕ್ತಿ ಒಳ್ಳೆಯ ಅಂಕಗಳನ್ನು ಪಡೆದುಕೊಳ್ಳಬೇಕು ಎಂದರೆ ಯಾವ ವಿದ್ಯಾರ್ಥಿ ಚೆನ್ನಾಗಿ ಓದುತ್ತಿರುತ್ತಾನೆಯೋ ಆ ವ್ಯಕ್ತಿಯ ಜೊತೆ ಹೋಗಿ ಗೆಳೆತನ ಬೆಳೆಸಿಕೊಳ್ಳಬೇಕು ಅವಾಗ ಈ ವ್ಯಕ್ತಿ ಕೂಡ ಉತ್ತಮವಾದಂತಹ ಅಂಕಗಳನ್ನು ಗಳಿಸುತ್ತಾರೆ. ಹಾಗಾಗಿ ಯಾವುದೇ ಒಂದು ಕಲಿಕೆಯಾಗಿರಬಹುದು ನಾವು ನಮ್ಮ ಜೀವನದಲ್ಲಿ ಉತ್ತಮವಾಗಿರಬೇಕು ಎಂದುಕೊಂಡಿದ್ದರು ಕೂಡ ಕೆಲವೊಂದು ಬಾರಿ ಆಗುವುದಕ್ಕೆ ಸಾಧ್ಯ ಹಾಗಲ್ಲ ಏಕೆಂದರೆ ಇದಕ್ಕೆ ಮುಖ್ಯವಾದ ಕಾರಣ ಪರಿಸರ
2.ಪ್ರೇರಣೆಗಳು
3.ಪಕ್ವತೆ ಅಥವಾ ಪ್ರಯ
ಪರಿಸರದ ಅಂಶ ಎಷ್ಟು ಮಟ್ಟಿಗೆ ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆಯೋ ಅದೇ ರೀತಿ ಈ ಪ್ರೇರಣೆ ಅನ್ನೋದು ಕೂಡ ಅಷ್ಟೇ ನಮ್ಮ ಕಲಿಕೆಯ ಮೇಲೆ ಪ್ರಭಾವ ಅನ್ನೋದು ಬೀರುತ್ತದೆ ಅದು ಹೇಗೆ ನಮ್ಮ ಮೇಲೆ ಪ್ರಭಾವ ಬೀರುತ್ತದೆ ಎಂಬುದು ನಾವು ಒಂದರ ಬಗ್ಗೆ ಒಂದು ನಾವು ತಿಳಿದುಕೊಂಡಾಗ ಅಲ್ಲಿ ಏನಾಗುತ್ತದೆ ಅಂದ್ರೆ ಅದೇ ರೀತಿ ಪ್ರೇರಣೆಯೂ ಸಹ ಕಲಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇಲ್ಲಿ ಅನೇಕ ಮನೋವಿಜ್ಞಾನಿಗಳು ಸಂಶೋಧನೆಗಳ ಮೂಲಕ ಒಂದು ವಿಷಯವನ್ನು ತಿಳಿಸುವಂತಹ ಒಂದು ಪ್ರಯತ್ನವನ್ನು ಮಾಡುತ್ತಾರೆ ಪ್ರೇರಣೆಗೊಳಗಾದ ವ್ಯಕ್ತಿಗಳು ಆಗಿರಬಹುದು ಅಥವಾ ಯಾವುದೇ ಒಂದು ವ್ಯಕ್ತಿ ಆಗಿರಬಹುದು ಕಲಿಕೆಯು ಹೆಚ್ಚಿನದಾಗಿರುತ್ತದೆ ಇಲ್ಲಿ ಮುಖ್ಯವಾಗಿ ನಾವು ಗಮನಿಸಬೇಕು ಅಂತ ಅಂದ್ರೆ ಯಾವ ವ್ಯಕ್ತಿ ಪ್ರೇರಣೆಯನ್ನು ಹೊಂದಿ ಕಲಿಕೆಯಲ್ಲಿ ತೊಡಗಿರುತ್ತಾನೆಯೋ ಆ ವ್ಯಕ್ತಿಯಲ್ಲಿ ಕಲಿಕೆಯು ತುಂಬಾ ಸರಳವಾಗಿ ಅರ್ಥ ಮಾಡಿಸಿಕೊಳ್ಳುವಂತಹ ಒಂದು ಆಲೋಚನೆಗಳು ಬರುತ್ತವೆ. ಪ್ರೇರಣೆ ಎಂದರೇನು ನಮಗೆ ಏನು ನಮ್ಮ ಗುರಿಗಳನ್ನು ಸಾಧಿಸಲು ಮತ್ತು ವರ್ತನೆಯಲ್ಲಿ ಆಗುವಂತಹ ಬದಲಾವಣೆಗಳು ಏನಿರುತ್ತವೆಯೋ ಅಥವಾ ನಮ್ಮ ಒಂದು ನಡವಳಿಗಳು ಮಾರ್ಪಡುಗಳು ಆಗಿರಬಹುದು. ಒಬ್ಬ ವ್ಯಕ್ತಿ ಯಾವಾಗ ಗುರುಗಳನ್ನು ಅಥವಾ ಸಾಧನೆಗಳನ್ನು ಇಟ್ಟುಕೊಂಡು ಅವರ ಕಲಿಕೆಯು ಪ್ರಭಾವಿತವಾಗಿರುತ್ತದೆ ಉದಾಹರಣೆಗೆ ಒಂದು ಒಂದು ವಿಷಯವನ್ನು ಹೇಳುವುದಕ್ಕೆ ಹೊರಟಿದ್ದೇನೆ ಇಬ್ಬರು ಸ್ನೇಹಿತರಿದ್ದಾರೆ ಒಬ್ಬ ವಿದ್ಯಾರ್ಥಿ ಒಂದು ದಿನದಲ್ಲಿ ಒಂದು ಪಾಠವನ್ನು ಓದಬೇಕು ಎಂದುಕೊಂಡಿರುತ್ತಾನೆ ಅಂದ್ರೆ ಮೊದಲೇ ಆ ವ್ಯಕ್ತಿ ಒಂದು ಪಾಠವನ್ನು ಮುಗಿಸಬೇಕು ಎಂದು ಗುರಿಯನ್ನು ಇಟ್ಟುಕೊಂಡಿದ್ದಾನೆ. ಈ ವ್ಯಕ್ತಿ ಅಂದುಕೊಂಡಂತೆ ಗುರಿಯನ್ನು ಇಟ್ಕೊಂಡು ಸಾಧಿಸುತ್ತಾನೆ ಅದೇ ಇನ್ನೊಂದು ವ್ಯಕ್ತಿ. ದಿನವನ್ನು ಕೇವಲ ಏನೂ ಅನ್ಕೊಳ್ಳೋದಿಲ್ಲ ಸುಮ್ನೆ ಸ್ಟಾರ್ಟ್ ಮಾಡಿರುತ್ತಾನೆ. ಆದರೆ ಆ ವ್ಯಕ್ತಿ ಅರ್ಧ ಪಾಠವನ್ನು ಕೂಡ ಓದು ಆಸಕ್ತಿ ತೋರಿಸುವುದಿಲ್ಲ. ಉದಾಹರಣೆಗೆ ನಿಮಗೆ ಈ ಕಲಿಕೆಯು ನೀವು ಅಂದುಕೊಂಡಿರುವ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವಲ್ಲಿ ಅಥವಾ ಆ ವಿಷಯವಾಗಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ವಿಚಾರವಾಗಿ ಪ್ರೇರೇಪಿತವರಾಗಿದ್ದೀರಿ ಅದರಿಂದ ನಿಮ್ಮ ಪ್ರೇರಣೆಯು ನಿಮ್ಮನ್ನು ಕಲಿಯುವಂತೆ ಮಾಡುತ್ತದೆ.
3. ಪಕ್ವತೆ ಅಥವಾ ಪ್ರಾಯ;
ಪಕ್ವತೆ ಅಥವಾ ಪ್ರಾಯವು ಸಹ ನಮ್ಮ ಕಲಿಕೆಯ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತದೆ ಅಂದರೆ ನಮ್ಮ ಬೆಳೆದಂತೆ ನಮ್ಮ ಕಲಿಕೆಯ ವಿಚಾರಗಳು ಸಹ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಮಗ ತಮ್ಮ ಜೀವನದಲ್ಲಿ ನಿರಂತರವಾಗಿ ಕಳೆಯುವಂತೆ ಆಗಿರಬೇಕು ಮತ್ತು ಕಳೆಯುತ್ತಾ ಇರುತ್ತಾನೆ. ಯಾವಾಗ ಒಬ್ಬ ವಿದ್ಯಾರ್ಥಿ ಆಗಿರಬಹುದು ಯಾವುದೇ ವ್ಯಕ್ತಿ ಹುಟ್ಟಿನಿಂದ ಸಾಯುವವರೆಗೂ ಕೂಡ ನಿರಂತರವಾದ ಒಂದು ಪ್ರಕ್ರಿಯೆ ಯಾವುದಾದರೂ ಇದೆ ಅಂದರೆ ಅದು ನಮ್ಮ ಕಲಿಕೆ. ನಮ್ಮ ಈ ಕಲಿಕೆಯು ವಿಚಾರಗಳು ಸಹ ನಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಒಬ್ಬ ವ್ಯಕ್ತಿ ದೊಡ್ಡವನಾಗುವುದು ಎಂದರೆ ಅವನ ಕಲಿಕೆ ವಿಚಾರಗಳು ಅವನ ತಲೆಯಲ್ಲಿ ಇರುವಂತಹ ಆಲೋಚನೆಗಳು ಕೂಡ ವಿಚಾರಗಳು ಸಹ ಬಹಳ ವಿಸ್ತರವಾಗುತ್ತಾ ಹೋಗುತ್ತದೆ ಉದಾಹರಣೆಗೆ ಒಬ್ಬ ವಿದ್ಯಾರ್ಥಿಗೆ ಅಥವಾ ಒಬ್ಬ ಮಗುವಿಗೆ ತಮ್ಮ ಆಲೋಚನೆ ಶಕ್ತಿ ತುಂಬಾ ಕಡಿಮೆ ಇರುತ್ತದೆ ಅದೇ ಬರ್ತಾ ಬರ್ತಾ ವ್ಯಕ್ತಿಗೆ ವಯಸ್ಸಾದಂತೆ ತಮಗೆ ಗೊತ್ತಾಗದೆ ಕೆಲವೊಂದು ವಿಚಾರಗಳು ವಿಸ್ತಾರವಾಗಿರುತ್ತದೆ ಅದು ಅನುಭವಗಳಿಂದ ಆಗಿರಬಹುದು ಅಥವಾ ಅಧ್ಯಯನದ ಮೂಲಕ ಆಗಿರಬಹುದು ಅಥವಾ ಅಭ್ಯಾಸಗಳ ಮುಖಾಂತರ ಆದರೂ ಆಗಿರಬಹುದು. ಈ ಒಂದು ವಿಚಾರವಾಗಿ ನೀವು ಚಿಕ್ಕ ಬರುವ ಆಗಿ ವಾಗಿಯೂ ಕಲಿಕೆಗೂ ನಿಮ್ಮ ಪ್ರಾಯ ಅಂದರೆ ಪಕ್ವತೆ ಉಂಟಾದ ನಂತರದ ಕಲಿಕೆಗೂ ಬಹಳ ವ್ಯತ್ಯಾಸ ಅನ್ನೋದು ಕಂಡುಬರುತ್ತದೆ ಒಬ್ಬ ಸಣ್ಣ ಮಗುವಿಗೂ ಮತ್ತು ಒಬ್ಬ ದೊಡ್ಡ ವ್ಯಕ್ತಿಗೂ ಅವರ ಒಂದು ಪಕ್ವತೆ ಇಬ್ಬರಲ್ಲೂ ಕೂಡ ತುಂಬಾ ವ್ಯತ್ಯಾಸ ಅನ್ನೋದು ಇರುತ್ತದೆ. ಒಬ್ಬ ವ್ಯಕ್ತಿ ದೊಡ್ಡವನಾಗಿ ಬೆಳೆದಂತೆ ಅವನ ವಿಚಾರಗಳು ಕೂಡ ಬೆಳವಣಿಗೆ ಆಗುವ ಜೊತೆಗೆ ಅವನಲ್ಲಿ ಪ್ರಪಂಚದ ಬಗ್ಗೆ ತಿಳಿದುಕೊಳ್ಳಬೇಕೆಂಬ ಆಸಕ್ತಿ ತುಂಬಾ ಮೂಡುತ್ತದೆ ಅದರಿಂದ ಬೆಳವಣಿಗೆ ಅಥವಾ ಪ್ರಾಯವೂ ಸಹ ನಮ್ಮ ಕಲಿಕೆಯ ಮೇಲೆ ತುಂಬಾ ಪ್ರಭಾವ ಅನ್ನೋದು ಬೀರುತ್ತದೆ
Add Photos with Shake Effects
Final Conclusion
FULL PROJECT LINK 🔗

