Posted in

Manase Manase Ee Thangi Goskara Song Video Editing in Alight Motion Reel 18

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}

Manase Manase Ee Thangi Goskara

ಕಲಿಕೆಯ ಲಕ್ಷಣಗಳು:-

ಕಲಿಕೆಯ ಬಗ್ಗೆ ಈ ಕೆಳಕಂಡ ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತವಾಗಿರುತ್ತದೆ.

  1. ಕಲಿಕೆ ವರ್ತನೆಯ ನಿರಂತರ ಬದಲಾವಣೆ ಜೀವನಪೂರ್ತಿ ಅದು ನಡೆಯುತ್ತಲೇ ಇರುತ್ತದೆ ಕಲಿಕೆ ಎಂಬುದು ಹುಟ್ಟಿನಿಂದ ಸಾಯೋವರೆಗೂ ನಿರಂತರವಾಗಿ ನಡೆಯುವಂತ ಒಂದು ಇದು ಯಾವುದೇ ವ್ಯಕ್ತಿಯನ್ನು ನಾವು ತೆಗೆದುಕೊಂಡಾಗ ಆ ವ್ಯಕ್ತಿಯಲ್ಲಿ ನಿರಂತರ ಒಂದು ಕಲಿಕೆ ಪ್ರತ್ಯಕ್ಷವಾಗಿಯು ಅಥವಾ ಪರೋಕ್ಷವಾಗಿಯು ನಡೆಯುತ್ತಾ ಇರುತ್ತದೆ. ಯಾವುದೇ ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಎಂದರೆ ಅದರ ಒಂದು ನಿರಂತರ ಒಂದು ಬದಲಾವಣೆ ಏನಿರುತ್ತೆ ನಾವು ಜೀವನಪೂರ್ತಿ ನಾವು ಕಲಿತ ಹೋಗುತ್ತೇವೆ ಜೀವನ ಅನ್ನೋದು ಪ್ರತಿ ಸಂದರ್ಭದಲ್ಲಿ ಯಾವುದೇ ಒಂದು ಹೊಸ ವಿಷಯವನ್ನು ಕಳಿಸುತ್ತದೆ ನಮಗೆ.
  2. ಕಲಿಕೆ ವ್ಯಾಪಕವಾದದ್ದು ಅದು ಜೀವನದ ಎಲ್ಲಾ ಪ್ರಕಾರಗಳಿಗೂ ಸಂಬಂಧಪಟ್ಟಿರುತ್ತದೆ ಕಲಿಕೆ ಎಂಬುದು ಕೇವಲ ಒಂದು ನಿರ್ದಿಷ್ಟವಾಗಿ ಒಂದು ವಿಷಯದ ಬಗ್ಗೆ ಹೇಳುವುದಾಗಿರುವುದಿಲ್ಲ ಕಲಿಕೆ ಎಂಬುದು ತುಂಬಾ ವ್ಯಾಪಕವಾದದ್ದು ತುಂಬಾ ವಿಸ್ತೀರ್ಣವಾದಂತವಾಗಿದ್ದು ಆ ಕಲಿಕೆ ಎಂಬುದು ನಾವು ಪ್ರತಿ ಒಂದರಲ್ಲಿಯೂ ತುಂಬಾ ವ್ಯಾಪ್ತಿ ಹೊಂದಿದೆ ಅದು.
  3. ಅದು ವ್ಯಕ್ತಿಯ ಬೌದ್ಧಿಕ ಸಾಮಾಜಿಕ ಹಾಗೂ ಸಂವೇಗಾತ್ಮಕ ವಲಯಗಳಿಗೆ ಸಂಬಂಧಪಟ್ಟರುತ್ತದೆ ಅದಕ್ಕೆ ಒಂದು ಸಂಬಂಧ ಇರೋದಿಲ್ಲ ಅದು ಕಲಿಕೆ ಎಂಬುದು ಅದು ವ್ಯಕ್ತಿ ಆಗಿರಬಹುದು ಆತನ ಬೌದ್ಧಿಕ ಶರೀರ ಮತ್ತು ಸಾಮಾಜಿಕವಾಗಿ ರಬಹುದು ಸಮಾಜದಲ್ಲಿ ತಮ್ಮ ಕಲಿಕೆ ನಿರಂತರವಾಗಿರುತ್ತದೆ ತನ್ನ ಸುತ್ತಮುತ್ತ ನಲ್ಲಿ ಏನೇನು ನಡಿತಾ ಇದೆ ಎಂಬುದು ಕೂಡ ಅಷ್ಟೇ ತುಂಬಾ ಅವಶ್ಯಕಥೆ ಆಗಿರುತ್ತದೆ ಹಾಗೂ ಸಂವೇಗಾತ್ಮಕ ವಲಯಗಳಿಗೆ ಸಂಬಂಧಿಸಿದಂತೆ.
  4. ವರ್ತನೆಯ ಸರಿಯಾದ ರೂಪನೇ ಕಲಿಕೆ ಕಲಿಕೆ ಎಂಬುದು ನಿರಂತರವಾಗಿರುತ್ತದೆ ಎಂದು ತಿಳಿದುಕೊಂಡಿದ್ದೇವೆ ಆ ವರ್ತನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ನಾವು ಯಾವಾಗ ನಡೆಯುತ್ತೇವೆಯೋ ಅವಾಗನೇ ಅದು ಸರಿಯಾದ ಒಂದು ರೂಪವನ್ನು ಧರಿಸಿದೆ ಎಂದು ನಾವು ತಿಳಿದುಕೊಳ್ಳಬಹುದು.
  5. ಕಲಿಕೆ ವಿಕಾಸಾತ್ಮಕ ಪ್ರಕ್ರಿಯೆ.
  6. ಕಲಿಕೆ ಯಾವಾಗಲೂ ಕೂಡ ಗುರಿಗಳಿಗೆ ಸಂಬಂಧಿಸಿದಂತೆ ಒಂದು ಗುರಿಯನ್ನು ಇಟ್ಟುಕೊಂಡಿದ್ದೇವೆ ಎಂದುಕೊಂಡರೆ ಆ ಗುರಿಗಳಿಗೆ ಸಂಬಂಧಪಟ್ಟರುವಂತಹ ಕಲಿಕೆ ತುಂಬಾ ಅವಶ್ಯಕತ್ತೆ ಆಗಿರುತ್ತದೆ ಉದಾಹರಣೆಗೆ ನಾವು ಯಾವುದೇ ಒಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದೇವೆ ಎಂದು ಕೊಂಡರೆ ಆಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತಹ ಪುಸ್ತಕಗಳನ್ನು ಮಾತ್ರ ಓದಬೇಕು ಅದರಲ್ಲಿ ಕಲಿಕೆ ಎಂಬುದು ಅಲ್ಲಿ ವಿಸ್ತೀರ್ಣ ವಾಗಿ ಮತ್ತು ವಿಕಾಸಾತ್ಮಕವಾಗಿ ಮತ್ತು ವ್ಯಾಪ್ತಿಯನ್ನು ಹೊಂದಿರುತ್ತದೆ ಅಂತಹ ಸಮಯದಲ್ಲಿ ಆ ಗುರಿಗಳು ನಾವು ಸಾಧಿಸಬಹುದಾಗಿದೆ. ಈ ಗುರಿಗಳನ್ನು ವೀಕ್ಷಣೆ ಸಾಧ್ಯವಾದ ವರ್ತನೆಗಳನ್ನು ಆಗಿ ರೂಪಿಸಬಹುದು.
  7. ವ್ಯಕ್ತಿ ಅವನಿಗೆ ಆಸಕ್ತಿ ಇರುವ ವಿಷಯಗಳನ್ನು ಬೇಗ ಕಲಿಯುತ್ತಾನೆ. ನಿಮಗೆ ಗೊತ್ತಿರಬಹುದು ನಮ್ಮ ಒಂದು ಕಾಲೇಜಿನಲ್ಲಿ ಆಗಿರಬಹುದು ನಮ್ಮ ಶಾಲೆಯಲ್ಲಿ ಆಗಿರಬಹುದು ಪ್ರತಿಯೊಂದು ಮಗು ಕೂಡ ತನಗೆ ಇಷ್ಟವಾದಂತ ವಿಷಯದಲ್ಲಿ ಬೇಗ ಕಳೆಯುತ್ತಾನೆ ಒಬ್ಬ ವಿದ್ಯಾರ್ಥಿಗೆ ವಿಜ್ಞಾನ ವಿಷಯದಲ್ಲಿ ತುಂಬಾ ಆಸಕ್ತಿ ಇರುತ್ತದೆ ಆ ವಿದ್ಯಾರ್ಥಿ ವಿಜ್ಞಾನವನ್ನು ಬೇಗ ಅರ್ಥ ಮಾಡಿಕೊಳ್ಳುತ್ತಾನೆ ಮತ್ತು ಇನ್ನೊಂದು ವಿದ್ಯಾರ್ಥಿ ಅದೇ ವಿಷಯವನ್ನು ಬೇಗ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ ಆಗುವುದಿಲ್ಲ. ಕಾರಣಭಾರತದಲ್ಲಿರುವಂತ ಆಸಕ್ತಿ ಮತ್ತು ಅವನು ಕಲಿಕೆಯಲ್ಲಿ ತುಂಬಾ ನಿರಂತರವಾಗಿರುತ್ತಾನೆ. ಯಾವ ವಿದ್ಯಾರ್ಥಿಗೆ ಅವರ ವಿಷಯದ ಬಗ್ಗೆ ಆಸಕ್ತಿ ಇರುತ್ತದೆಯೋ ಆ ವಿದ್ಯಾರ್ಥಿ ತುಂಬಾ ಚುರುಕಾಗಿ ಮತ್ತು ಆ ಒಂದು ವಿಷಯದ ಬಗ್ಗೆ ಕಾತುರದಿಂದ ಆ ವಿಷಯವನ್ನು ಗ್ರಹಿಸಿಕೊಳ್ಳುತ್ತಾನೆ.
  8. ಕಲಿಕೆಯು ಸಿದ್ಧತೆ ಮತ್ತು ಪ್ರೇರಣೆಯನ್ನು ಅವಲಂಬಿಸಿರುತ್ತದೆ. ನೀವು ನೋಡಿರಬಹುದು ತುಂಬಾ ನೊಂದು ಹೋದ ಜೀವಗಳಿಗೆ ಯಾರೋ ಒಬ್ಬರು ಬಂದು ಅವರ ಒಂದು ಮಾತಿನ ಮೂಲಕ ತಮ್ಮ ಆಲೋಚನೆಗಳನ್ನೇ ಬದಲಾಯಿಸಿ ಬಿಡುತ್ತಾರೆ ಉದಾಹರಣೆಗೆ 10ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಫೇಲ್ ಆಗಿದ್ದರೆ, ಆ ವಿದ್ಯಾರ್ಥಿ ಹತ್ತಿರ ಹೋಗಿ 10ನೇ ತರಗತಿ ಪರೀಕ್ಷೆ ಇದು ಏನಿದೆ ಇದು ಕೇವಲ ಒಂದು ಜೀವನದ ಒಂದು ಮೊದಲ ಅಂತ ಇದು ಜೀವನಕ್ಕೆ ಯಾವುದೇ ತರದಾದಂತಹ ಒಂದು ಅವಶ್ಯಕತೆ ಇಲ್ಲ ನೀನು ಮನಸ್ಸು ಪಟ್ಟರೆ ನೀನು ಏನಾದರೂ ಸಾಧಿಸಬಹುದು ಜೀವನದಲ್ಲಿ ಸಾಧಕರು ಕೇವಲ 10ನೇ ತರಗತಿ ಪಾಸ್ ಆಗೋದರ ಮುಖಾಂತರ ಸಾಧನೆಯನ್ನು ಮಾಡಿಲ್ಲ ಎಂದು ಕೆಲವು ಸಕಾರಾತ್ಮಕವಾಗಿ ಆಲೋಚನೆಗಳನ್ನು ತುಂಬಿದಾಗ ಆ ವ್ಯಕ್ತಿ ಪ್ರೇರಣೆಯನ್ನು ಹೊಂದಿ ಆ ವ್ಯಕ್ತಿ ಮುಂದೆ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದೆ ಸರಿಯಾದ ದಿಕ್ಕಿನಲ್ಲಿ ಹೋಗುತ್ತಾನೆ.

ಕಲಿಕೆಯ ವಿಧಗಳು

ನಮ್ಮ ಮನೋವ ವಿಜ್ಞಾನಿಗಳು ಏನಂದಿದ್ದಾರೆ ಅಂತ ಅಂದ್ರೆ ತಾವು ನಡೆಸಿರುವಂತಹ ಒಂದು ಅಧ್ಯಯನದ ಆಧಾರದ ಮೇಲೆ ಕಲಿಕೆ ಎಂಬುದು ಕೆಲವೊಂದು ವಿಧಗಳನ್ನು ರೂಪಿಸಿರುತ್ತದೆ ಕಲಿಕೆಯನ್ನು ಒಂದು ನಿರ್ದಿಷ್ಟವಾದ ವಿಧಗಳಾಗಿ ವಿಂಗಡಣೆ ಮಾಡಿ ವಿಂಗಡಣೆ ಮಾಡುವುದು ತುಂಬಾ ಕಷ್ಟ ಎಂದು ವಿಜ್ಞಾನಿಗಳು ಹೇಳ್ತಾ ಇದ್ದಾರೆ. ಕಾರಣ ನಾವು ಅವುಗಳನ್ನು ಹೇಗೆ ವಿಂಗಡಣೆ ಮಾಡುತ್ತೇವೆ ಹೇಗೆ ವರ್ಗೀಕರಿಸಿದರೂ ಕೂಡ ಸಹ ಒಂದಕ್ಕೊಂದು ಕೂಡ ಸಂಬಂಧವನ್ನು ಹೊಂದಿದೆ ಆದರೂ ಕೆಲವು ವಿಜ್ಞಾನಗಳ ಮುಖಾಂತರ ಒಟ್ಟಾರೆಯಾಗಿ ಈ ಕಲಿಕೆಯಲ್ಲಿ ಎಂಟು ವಿಧಗಳಾಗಿ ವರ್ಗಿಕರಿಸಿರುತ್ತಾರೆ.

1.ಸಂಜ್ಞಾ ಕಲಿಕೆ:

ಸಾಮಾನ್ಯವಾಗಿ ಸಾಂಪ್ರದಾಯಿಕ ಅನುಬಂಧನ ಕಲಿಕೆ ಎಂದು ಕೂಡ ಇದನ್ನು ಕರೆಯುತ್ತಾರೆ ಏಕೆಂದರೆ ಸಾಂಪ್ರದಾಯ ಅನುಬಂಧನ ಕಲಿಕೆಯನ್ನು ಪ್ರತಿಪಾದಿಸಿದವರು ರಷ್ಯನ್ ಮನೋವಿಜ್ಞಾನಿ ಪೌಲವ್ ಈ ಕಲಿಕಾ ವಿಧಾನದಲ್ಲಿ ಅನುಬಂಧ ಆಹಾರವನ್ನು ಅನುಬಂಧಿತ ಬುದ್ಧಿಪನ ಬುದ್ಧಿಪನ ಅಂದರೆ ಬೆಲ್ ಏನಿರುತ್ತೆ ಅದರ ಶಬ್ದದೊಡನೆ ಆ ಶಬ್ದದ ಮೂಲಕ ಆಹಾರಕ್ಕೆ ನೀಡುತ್ತಿದ್ದಂತಹ ಅನುಕ್ರಿಯೆಯನ್ನು ಶಬ್ದಕ್ಕೆ ಸಹ ತೋರಿಸುವಂತಿದೆ ಮಾಡಿದರು ಹೀಗೆ ನಾವು ಹೆಚ್ಚಿಸುವ ಉದ್ದೇಶಕ್ಕೆ ಸಹಜ ಅನುಕ್ರಿಯ ತೋರುವಂತೆ ಮಾಡುವುದನ್ನೆ ಸಾಂಪ್ರದಾಯಿಕ ಹನಿಬಂದನ ಕಲಿಕೆ ಎನ್ನುತ್ತಾರೆ

2. ಉದ್ದೀಪನ ಅನುಕ್ರಿಯ ಕಲಿಕೆ

ಅನುಬಂಧನ ಕಲಿಕೆಯಲ್ಲಿ ಜೀವಿಯಿಂದ ಹೊರಹೊಮ್ಮಿದ ವರ್ತನೆ ಸಮರ್ಪಕವಾಗಿದ್ದರೆ ಅದಕ್ಕೆ ಪುಷ್ಟಿಕರಣ ನೀಡುವ ಮೂಲಕ ಜೀವಿಯ ವರ್ತನೆಯನ್ನು ಅನುಬಂಧಿಸಲಾಗುವುದು ಇದರ ಅರ್ಥ ಏನು ಅಂದ್ರೆ ಒಂದು ಅನುಬಂಧನ ಇದೆ ಆ ಕಲಿಕೆಯಲ್ಲಿ ಜೀವಿಯಿಂದ ಹೊರ ಹೊಮ್ಮಿದ ವರ್ತನೆ ಏನಿದೆ ಅದನ್ನು ಸಮರ್ಪಕವಾಗಿದ್ದರೆ ಅದಕ್ಕೆ ನಾವು ಪುಷ್ಟೀಕರಣ ಮಾಡುವಂತದ್ದಾಗಿರಬಹುದು ಆ ಪುಷ್ಟಿಕರಣದ ಮೂಲಕ ಜೀವಿಯ ವರ್ತನೆಯನ್ನು ನಾವೇನ್ ಮಾಡಬಹುದು ಅನು ಬಂಧಿಸಲಾಗುವುದು ಮತ್ತು ಕೆಳಬಂದು ವಿಜ್ಞಾನಿಗಳ ಮೂಲಕ ಒಂದು ಪ್ರಯೋಗ ಮಾಡ್ತಾರೆ, ಪಾರಿವಾಳಗಳ ಮೇಲೆ ಇಂತಹ ಪ್ರಯೋಗಗಳನ್ನು ಮಾನವನ ಕಲಿಕೆಗೆ ಉಪಯುಕ್ತವಗುವಂತಹ ತತ್ವಗಳನ್ನು ರೂಪಿಸಿರುತ್ತಾರೆ.

Top 3 Habits for Success in 2025 In Kannada Reel 30

3. ಸರಣಿ ಕಲಿಕೆ:

ಈ ಸರಣಿ ಕಲಿಕೆ ಎಂಬುದು ಕಲಿಕೆಯಲ್ಲಿ ಎರಡು ರೀತಿಯ ಸರಣಿಗಳನ್ನು ನಾವು ಕಾಣುತ್ತೇವೆ ಅವುಗಳೆಂದರೆ ನಾವು ಶಾಬ್ಧಿಕ ಸರಣಿ ಮತ್ತು ಗತಿಶೀಲನ ಚಟುವಟಿಕೆಗಳ ಸರಣಿ ಇಲ್ಲಿ ಮುಖ್ಯವಾಗಿ ಉದ್ದೀಪನ ಅನುಕ್ರಿಯೆಗಳನ್ನು ಅನುಕ್ರಮವಾಗಿ ಜೋಡಿಸುವುದನ್ನು ಸರಣಿ ಕಲಿಕೆ ಎಂದು ಕರೆಯುತ್ತೇವೆ.

ಶಾಬ್ದಿಕ ಸರಣಿ: ಮೊದಲು ಕಲಿತಂತಹ ಎರಡು ಅಥವಾ ಹೆಚ್ಚಿನ ಹುದ್ದೆೀಪನ ಏನು ಅನುಕ್ರಮಗಳನ್ನು ಇರುತ್ತವೆಯೋ ಅನುಕ್ರಮವಾಗಿ ನಾವು ಏನ್ ಮಾಡಬೇಕು ಜೋಡಿಸುವುದನ್ನು ಶಾಬ್ಧಿಕ ಸರಣಿ ಎಂದು ಕರೆಯುತ್ತೇವೆ ಯಾವುದೇ ಒಂದು ಉದಾಹರಣೆಗೆ ನಾವು ಮಾತನಾಡುವ ಭಾಷೆಯಲ್ಲಿ ಇಂತಹ ಹಲವಾರು ಶಾಬ್ಧಿಕ ಸರಣಿಯ ಅಂಶಗಳನ್ನು ನಾವು ಕಾಣುತ್ತೇವೆ

ಉದಾಹರಣೆ ಅಪ್ಪ ಅಮ್ಮ ಅಣ್ಣ ತಂಗಿ ಹುಡುಗ ಹುಡುಗಿ ಇಂತಹ ಪದಗಳನ್ನು ಬಳಸುತ್ತೇವೆ

ಗತಿ ಚಟುವಟಿಕೆಗಳ ಸರಣಿ: ಯಾವುದೇ ಒಂದು ಕಾರ್ಯವನ್ನು ನಾವು ಪೂರ್ಣಗೊಳಿಸಬೇಕಾದರೆ ಹಲವಾರು ಗತಿಶೀಲನ ಚಟುವಟಿಕೆಗಳ ಸರಣಿಯನ್ನು ನಾವು ಕಾಣುತ್ತೇವೆ ಇದಕ್ಕೆ ನಾವು ಗತಿ ಚಟುವಟಿಕೆಗಳ ಸರಣಿ ಎಂದು ಕರೆಯಬಹುದು.

FULL PROJECT LINK 🔗

10 daily good habits for students Reel 29

DOWNLOAD

DOWNLOAD

Leave a Reply

Your email address will not be published. Required fields are marked *