Introduction

https://youtube.com/@editaurastudioo?si=bL3Q0DdRO91QB9cX
ನಮ್ಮ ಮನೋಭಾವವನ್ನು ನಿರ್ಧರಿಸುವ ಅಂಶಗಳು
ನಾವು ನಮ್ಮ ಮನೋಭಾವ ದೊಂದಿಗೆ ಜನ್ಮ ತಾಲುತ್ತೇವೆ ಅಂದ್ರೆ ಜನ್ಮವನ್ನು ಪಡೆಯುತ್ತೇವೆ ಹುಟ್ಟುತ್ತೇವೆ. ಅಥವಾ ನಾವು ಬೆಳೆಯುತ್ತಾ ಹೋದಂತೆ ಅದನ್ನು ರೂಡಿಸಿಕೊಂಡು ಹೋಗ್ತಾ ಇರುತ್ತೇವೆ ನಮ್ಮ ಮನೋಭಾವಗಳನ್ನು ರೂಪಿಸುವ ಅಂಶಗಳು ಯಾವ್ಯಾವು ಅಂತ ನಿಮಗೆ ಗೊತ್ತೇ?
ನೀವು ನಿಮ್ಮ ಜೀವನದ ಬಗ್ಗೆ ನಿರಾಶದಾಯಕ ಅಥವಾ ನೆಗೆಟಿವ್ ಆಗಿ ನೀವು ನಿಮ್ಮ ಜೀವನ ಇದೆ ಅಂದರೆ ಅಥವಾ ಅಭಿಪ್ರಾಯವನ್ನು ಹೊಂದಲು ಪರಿಸರ ಕಾರಣ ವಿರಬಹುದು ಅಂದರೆ ನಿಮಗೆ ನೆಗೆಟಿವ್ ಆಗಿರಬೋದು ಅಥವಾ ಪರಿಸರಕ್ಕೆ ತಕ್ಕಂತೆ ನೀವು ಬದಲಾವಣೆ ಹಾಕ್ತಾ ಇರ್ತೀರಿ.
ಆದರೆ ನೀವು ನಿಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳುತ್ತೀರಾ ಎಂದು ನೀವು ಯಾವತ್ತಾದರೂ ಯೋಚಿಸಿದ್ದೀರಾ? ನಮ್ಮ ಬಹುತೇಕ ನಡವಳಿಕೆಗಳಲ್ಲಿ ಹಲವಾರು ನಾವು ನಮ್ಮ ಪ್ರಾರಂಭಿಕ ವರ್ಷಗಳಲ್ಲಿಯೇ ನಮಗೆ ರೂಪಗೊಳ್ಳುತ್ತದೆ ಅಂದರೆ ನಾವು ಹುಟ್ಟುವುದರಿಂದಲೇ ನಮ್ಮ ಒಂದು ನಡವಳಿಕೆಗಳು ಕೆಲವೊಂದು ಅನುವಂಶಿಕವಾಗಿ ಬಂದಿರುತ್ತವೆ.
ನಮ್ಮ ಮನೋಭಾವ ಅಥವಾ ನಡವಳಿಕೆಯನ್ನು ಮೂಲಭೂತವಾಗಿ ನಾವು ಮೂರು ಅಂಶಗಳು ಆ ನಿರ್ಧರಿಸುತ್ತದೆ. ಅವುಗಳೆಂದರೆ
1. ಪರಿಸರ( Environment)
2. ಅನುಭವ(Experience)
3. ಶಿಕ್ಷಣ(Education)
ಈ ನಡವಳಿಕೆಯನ್ನು ನಾವು ಇಂಗ್ಲೀಷ್ ನಲ್ಲಿ ಒಟ್ಟಾರೆಯಾಗಿ ಮೂರು ರೀತಿಯಲ್ಲಿ E ಈ ಎಂದು ಕರೆಯುತ್ತೇವೆ.
ಈಗ ನಾವು ಒಂದೊಂದರ ಬಗ್ಗೆ ನಾವು ತಿಳಿದುಕೊಳ್ಳೋಣ.
ಪರಿಸರ
ಪರಿಸರ ಎಂದರೆ ನಮ್ಮ ಸುತ್ತ ಮುತ್ತನಲ್ಲಿ ಏನೇನು ಕಾಣುತ್ತಯೋ ಅದನ್ನು ನಾವು ಪರಿಸರ ಹಂತ ಕರೆಯುತ್ತೇವೆ ಉದಾಹರಣೆಗೆ ಮನೆ ಆಗಿರಬಹುದು ಶಾಲೆ ನಮ್ಮ ಅಲ್ಲಿರುವಂತಹ ಉದ್ಯೋಗಗಳು ಮತ್ತು ಮಾಧ್ಯಮ ಆಗಿರಬಹುದು ಸಂಸ್ಕೃತ ವಾಗಿರಬಹುದು ಧಾರ್ಮಿಕ ಆಗಿರಬಹುದು ಸಾಂಪ್ರದಾಯ ಮತ್ತು ನಂಬಿಕೆಗಳು ಆಗಿರಬಹುದು ಸಾಮಾಜಿಕ ಪರಿಸರ ರಾಜಕೀಯ ಪರಿಸರ ನೀವೆಲ್ಲವೂ ಕೂಡ ಪರಿಸರಕ್ಕೆ ಒಳಗೊಂಡಿರುತ್ತವೆ.
ಮನೆಯೆಂದು ತೆಗೆದುಕೊಂಡಾಗ ಅಲ್ಲಿ ನಮ್ಮ ಪೋಷಕರು ಅಣ್ಣ ತಮ್ಮ ತಂಗಿ ಚಿಕ್ಕಮ್ಮ ದೊಡ್ಡಪ್ಪ ಅಜ್ಜ ಅಜ್ಜಿ ಎಲ್ಲರೂ ಕೂಡ ಇರ್ತಾರೆ ಇದರಲ್ಲಿ ಸಕಾರಾತ್ಮಕ ಎಷ್ಟು ಪ್ರಭಾವ ಬೀರುತ್ತೋ ಅಷ್ಟೇ ನಕಾರಾತ್ಮಕ ಪ್ರಭಾವಗಳು ಕೂಡ ನಮ್ಮ ಬೆಲೆ ಬೀಳುತ್ತದೆ. ನಾವು ಚೆನ್ನಾಗಿ ಮಾತನಾಡುವುದು ನಮ್ಮ ಒಂದು ಸಕಾರಾತ್ಮಕ ಆಲೋಚನೆಗಳನ್ನು ಬೇರೆಯವರಿಗೆ ತಲುಪಿಸುವಂತಿರಬೇಕು. ಮತ್ತು ನಕಾರಾತ್ಮಕ ಏನಿರುತ್ತದೆಯೋ ಅದು ನಾವು ಬರ್ತಾ ಬರ್ತಾ ಕಡಿಮೆ ಮಾಡ್ತಾ ಇರಬೇಕು ಯೋಚನೆ ಮಾಡುವುದಾಗಿರಬಹುದು ಮಾತನಾಡುವುದು ಆಗಿರಬಹುದು ಸ್ವೀಕರಿಸುವುದು ಕೂಡ ಆಗಿರಬಹುದು.
ಶಾಲೆ: ಶಾಲೆಯಲ್ಲಿ ನಾವು ಮನೆಯಲ್ಲಿಕ್ಕಿಂತ ಶಾಲೆಯಲ್ಲಿ ತುಂಬಾ ತುಂಬಾ ಕಳೆಯುತ್ತೇವೆ ಅದೆಲ್ಲಾರಿಗು ಕೂಡ ಗೊತ್ತಿರುವಂತ ವಿಷಯ ಅದು ಶಿಕ್ಷಕರಿಂದ ಆಗಿರಬಹುದು ನಮ್ಮ ಸ್ನೇಹಿತರಿಂದ ಆಗಿರಬಹುದು ಮತ್ತು ಗೆಳತಿ ಗೆಳತಿಯ ನಿಂದ ಕೂಡ ಆಗಿರಬಹುದು.
ಇದು ತುಂಬಾ ತುಂಬಾ ನಮಗೆ ನಮ್ಮ ಜೀವನವನ್ನು ಬದಲಾಯಿಸಬಹುದಾದ ಅಭ್ಯಾಸಗಳು ಮತ್ತು ನಡವಳಿಕೆಗಳು ಕೂಡ ಈ ಶಾಲೆಯಲ್ಲಿ ನಮಗೆ ಅಭ್ಯಾಸವಾಗುತ್ತವೆ. ನಾವು ಯಾವುದಾದರೂ ಒಂದು ಒಳ್ಳೆಯ ವಿಷಯವನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದರು ಅದು ನಮಗೆ ಶಾಲೆ ಅನ್ನೋದು ತುಂಬಾ ಅವಶ್ಯಕತೆ ಆಗಿದೆ ಅದರಿಂದ ನಮ್ಮ ಒಂದು ಶಾಲೆ ಹೇಗಿರಬೇಕು ಎಂದರೆ ನಮ್ಮ ಸುತ್ತಮುತ್ತ ಒಳ್ಳೆಯ ಸ್ನೇಹಿತರು ಇರಬೇಕು.
ಅದೇ ನಮ್ಮ ಸ್ನೇಹಿತರು ಮಧ್ಯಪಾನ ಧೂಮಪಾನ ಮಾಡುವವರಾಗಿದ್ದರೆ ನಾವು ಕೂಡ ಮಧ್ಯಪಾನ ಧೂಮಪಾನ ಮಾಡುವ ಹಾಕ್ತಿವಿ ಅದರಿಂದ ನಾವು ಯಾರ ಜೊತೆ ಇರ್ತಿವಿ ಅನ್ನೋದು ಅಷ್ಟೇ ಅವಶ್ಯಕತೆ ಇರುತ್ತದೆ.
ಉದ್ಯೋಗ: ನಿಮಗೆಲ್ಲರಿಗೂ ಕೂಡ ಗೊತ್ತು ಉದ್ಯೋಗ ಯಾವ ಸ್ಥಿತಿಯಲ್ಲಿ ಇರುತ್ತದೆ ಎಂಬುದು. ಅಲ್ಲಿ ಕೆಲಸವನ್ನು ಮಾಡುವವರು ತುಂಬಾ ಬೇಜಾರಿಂದ ಇರ್ತಾರೆ ಯಾವಾಗ್ಲೂ ಕೂಡ ಏಕೆಂದರೆ ಯಾವಾಗ ಅವರಿಗಿಂತ ದೊಡ್ಡವರು ಬಾಸ್ ಬರ್ತಾರೋ ಅವರಲ್ಲಿ ಏನ್ ಬೈತಾರೋ ಅನ್ನೋದು ತುಂಬಾ ಟೀಕೆ ಮಾಡುವಂತಹ ಮ್ಯಾನೇಜರ್ ಇರಬಹುದು ಇಂಥವರು ಇರುತ್ತಾರೆ.
ಕೇವಲ ನಕಾರಾತ್ಮಕವಾಗೆ ಬಾಸ್ ಗಳು ಇರೋದಿಲ್ಲ ಕೆಲವರು ಸಕಾರಾತ್ಮಕವಾಗಿ ಕೂಡ ಇರುತ್ತಾರೆ. ಏಕೆಂದರೆ ಒಂದು ಕೆಲಸವನ್ನು ಮಾಡಿದ ನಂತರ ಅದು ಚೆನ್ನಾಗಿಲ್ಲ ಎಂದು ಕೂಡ ಮೇಲ್ವಿಚಾರಕರು ಏನ್ ಮಾಡ್ತಾರೆ ಅಂದ್ರೆ ನೀನು ತುಂಬಾ ಚೆನ್ನಾಗಿ ಮಾಡಿದ್ದೀಯಾ? ಇನ್ನೂ ಇದರ್ಕಿಂತ ಇನ್ನೂ ಚೆನ್ನಾಗಿ ಮಾಡಬಹುದಾಗಿತ್ತು ನಿನ್ನ ಸಾಮರ್ಥ್ಯಕ್ಕೆ ಎಂದು ಈ ರೀತಿಯಲ್ಲಿ ಪ್ರೋತ್ಸಾಹ ಮಾಡಿದಾಗ ಉದ್ಯೋಗ ಮಾಡುವಂತ ಪ್ರತಿಯೊಂದು ಕೂಡ ಇನ್ನೂ ಚೆನ್ನಾಗಿ ಮಾಡುವುದಕ್ಕೆ ಪ್ರಯತ್ನಪಡುತ್ತಾರೆ.
ನಕಾರಾತ್ಮಕವಾಗಿ ಕ್ಕಿಂತ ನಾವು ಯಾವಾಗಲೂ ಕೂಡ ನಕಾರಾತ್ಮಕದಿಂದ ಸಕಾರಾತ್ಮಕವಾಗಿ ಬದಲಾಯಿಸಿಕೊಳ್ಳುವುದು ತುಂಬಾ ಇಂಪಾರ್ಟೆಂಟ್ ಆಗುತ್ತದೆ.
ಮಾಧ್ಯಮ: ಇವತ್ತಿನ ನಮ್ಮ ಮಾಧ್ಯಮವನ್ನು ನೋಡಿದರೆ ನಮಗೆ ನಾಚಿಕೆ ಆಗಬೇಕು ಏಕೆಂದರೆ ಪ್ರತಿಯೊಂದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಒಂದೊಂದು ಮಕ್ಕಳು ಇವತ್ತಿನ ದಿನಗಳಲ್ಲಿ ಹಾಳಾಗುವುದಕ್ಕೆ ಮುಖ್ಯವಾಗಿ ಕಾರಣವೇ ಈ ಸೋಶಿಯಲ್ ಮೀಡಿಯಾ ಮಾಧ್ಯಮಗಳಿಂದ ಪ್ರತಿಯೊಬ್ಬರಲ್ಲಿ ಇವತ್ತಿನ ದಿನಗಳಲ್ಲಿ ಮೊಬೈಲ್ ಗಳು ಬಂದಿದಾವೆ ಮೊಬೈಲ್ ಎಷ್ಟು ಕೆಟ್ಟದ್ದು ಅಂದರೆ ನೀವು ಊಹಿಸಲು ಕೂಡ ಸಾಧ್ಯವಾಗಲ್ಲ ಅಷ್ಟೊಂದು ಕೆಟ್ಟದು.
ಇವತ್ತು ನಾವು ನಮ್ಮ ಮೊಬೈಲನ್ನು ನಾವು ಯೂಸ್ ಮಾಡಿಕೊಳ್ಳುತ್ತಿಲ ಮೊಬೈಲ್ ನಮ್ಮನ್ನು ಯೂಸ್ ಮಾಡ್ಕೊಳ್ತಾ ಇದೆ ಅದು ಯಾರೇ ಕೂಡ ಗೊತ್ತಾಗ್ತಾ ಇಲ್ಲ ಗೊತ್ತಿದ್ದರೂನು ಕೂಡ ಮೊಬೈಲ್ ಅನ್ನು ಬಿಡುವುದಕ್ಕೆ ಆಗ್ತಾ ಇಲ್ಲ.
ಪ್ರತಿ ದಿನ ಎದ್ದ ತಕ್ಷಣ ಮೊಬೈಲ್ ನೋಡುವಂತದ್ದು ಮುಂಜಾನೆಯಿಂದ ಸಾಯಂಕಾಲವರೆಗೂ ಕೂಡ ಮೊಬೈಲ್ ಹಿಡಿದುಕೊಂಡು ಇನ್ಸ್ತಗ್ರಂ youtube ಫೇಸ್ ಬುಕ್, ಈ ಸೋಶಿಯಲ್ ಮೀಡಿಯಾ ಅನ್ನೋ ಒಂದು ಮಾಯಾಜಾಲದಲ್ಲಿ ನಾವೆಲ್ಲರೂ ಕೂಡ ಇದ್ದೇವೆ ಇವತ್ತಿನ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಮಿನಿಮಮ್ ಎಂಟರಿಂದ ಹತ್ತು ಗಂಟೆಗಳ ಕಾಲ ಮೊಬೈಲಲ್ಲಿ ಯೂಸ್ ಮಾಡಿಕೊಳ್ಳುತ್ತಿದ್ದಾರೆ.
ಗೊತ್ತಿರಬೇಕು ನಮ್ಮ ಮಾಧ್ಯಮ ಎಷ್ಟು ಕೆಟ್ಟದ್ದು ಎಂಬುದು ಹೇಳುವುದಕ್ಕೆ ಸಾಧ್ಯವಿಲ್ಲ. ಕೆಟ್ಟದ್ದು ಎಂದು ಹೇಳೋದು ಕೂಡ ತಪ್ಪಾಗುತ್ತೆ ಏಕೆಂದರೆ ಪ್ರತಿಯೊಂದು ಕೂಡ ನಾವು ಯಾವುದರ ಮೇಲೆ ಅವಲಂಬಿತವಾಗಿರುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ನಾವು ಮಾಧ್ಯಮವನ್ನು ಯೂಸ್ ಮಾಡಿಕೊಳ್ಳಬೇಕು ಎಂದರೆ ನಾವು ಮೊದಲು ಮೊಬೈಲನ್ನು ಹೇಗೆ ಯೂಸ್ ಮಾಡಬೇಕು ಎಂಬುದು ಟೈಮ್ ಮ್ಯಾನೇಜ್ಮೆಂಟ್ ಮುಖಾಂತರ ನಮಗೆ ಎಷ್ಟು ಬೇಕು ಏನು ಬೇಕು ಅದನ್ನು ಮಾತ್ರ ನೀವು ಸರ್ಚ್ ಮಾಡಿ ನೋಡಬೇಕು ಅದು ಬಿಟ್ಟು ಬೇರೆ ಬೇರೆ ಇನ್ಸ್ಟಾಗ್ರಾಮ್ ಅಲ್ಲಿ ವೀಡಿಯೋಸ್ ನೋಡುವುದು ರಿಯಲ್s ನೋಡುವುದು ಯೂಟ್ಯೂಬಲ್ಲಿ ಯಾವುದೇ ಒಂದು ವಿಡಿಯೋಸ್ ಗಳನ್ನು ನೋಡುವುದು ಮತ್ತು ಕ್ರೋಮಲ್ಲಿ ವೀಡಿಯೋಸ್ ನೋಡುವುದು ಇಂತಹ ವಿಡಿಯೋಗಳನ್ನು ನೋಡುವುದರಿಂದ ನಿಮ್ಮ ಜೀವನ ಹಾಳಾಗುವುದು ಮಾತ್ರ ಖಂಡಿತ ಅಂತ ಹೇಳಬಹುದು.
ಈ ಮಾಧ್ಯಮದಲ್ಲಿ ಟಿವಿ ಆಗಿರಬಹುದು ಪತ್ರಿಕೆಗಳು ಆಗಿರಬಹುದು ನಿಯತಕಾಲಿಕಗಳು ಆಗಿರಬಹುದು ರೇಡಿಯೋ ಸಿನಿಮಾ ಇವೆಲ್ಲವೂ ಕೂಡ ಇದರಲ್ಲೇ ಬರುವಂತದ್ದು.
ರಾಜಕೀಯ ಪರಿಸರ: ನಮ್ಮ ರಾಜಕೀಯ ಪರಿಸರ ಎಂಬುದು ತುಂಬಾ ಅಮೂಲ್ಯವಾದದ್ದು ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ ಏಕೆಂದರೆ ರಾಜಕೀಯದವರು ಚೆನ್ನಾಗಿರುತ್ತಾರೆ ಅವರ ವಿರುದ್ಧ ಪಕ್ಷದವರು ಚೆನ್ನಾಗಿ ಇರುತ್ತಾರೆ ಆದರೆ ನಾವು ಜಗಳ ಆಡ್ಕೊಂಡು ನಾವೇ ಇಲ್ಲಿ ಮೋಸ ಹೋಗ್ತಾ ಇದ್ದೀವಿ ಅಷ್ಟೇ.
ಏಕೆಂದರೆ ಪ್ರತಿಯೊಬ್ಬ ಪಕ್ಷದವರು ತಾವು ತಮ್ಮಲ್ಲಿ ಹಣ ಇರುತ್ತದೆ ಮತ್ತು ಅವರ ಒಂದು ಮನೆಯಲ್ಲಿ ಎಲ್ಲರೂ ಕೂಡ ಚೆನ್ನಾಗಿರ್ತಾರೆ ಆದರೆ ನಮ್ಮ ಒಂದು ಸೋಶಿಯಲ್ ಏನಿದೆ ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರೂ ಕೂಡ ಅವರ ಪಕ್ಷ ಇವರ ಪಕ್ಷ ಎಂದು ನಾವ್ ನಾವೇ ಜಗಳ ಆಡ್ತಾ ಇರ್ತೀವಿ. ಇಂದು ಮುಸ್ಲಿಂ ಕ್ರೈಸ್ತ ಎಂದು ಜಾತಿ ಜಾತಿ ಎಂದು ನಾವು ಜಗಳ ಆಡ್ತಾ ಇರ್ತೇವೆ. ಆದರೆ ಯಾವ ವ್ಯಕ್ತಿ ಕೂಡ ಯಾವ ರಾಜಕೀಯ ವ್ಯಕ್ತಿ ಕೂಡ ಜಾತಿ ಭೇದ ಎಂದು ಜಗಳ ಆಡುವಂಥದ್ದು ನಾವು ನೋಡುವುದಕ್ಕೆ ಸಾಧ್ಯವೇ ಇಲ್ಲ ಏಕೆಂದರೆ ಅವರ ಜಗಳ ಆಡಲ್ಲ ಜಗಳವನ್ನು ಅಚ್ಚುತ್ತಾರೆ ಅಷ್ಟೇ.
ಅದರಿಂದ ಎಷ್ಟು ಸಾಧ್ಯನೋ ಅಷ್ಟು ದೂರ ಇರಬೇಕು ಹಾಗಂತ ದೂರ ಇರಬೇಕು ಅಂತ ನೀವು ಪ್ರಶ್ನೆಗಳನ್ನು ಕೇಳುವಂತ ಬಿಡಬೇಡಿ. ಪ್ರಶ್ನೆಗಳನ್ನು ಕೇಳಿ ಹೋರಾಟವನ್ನು ಮಾಡಿ ಆದರೆ ಅದು ಯಾವಕ್ಕೆ ಯಾವ ಸಮಯದಲ್ಲಿ ಹೇಗೆ ಮಾಡಬೇಕು ಎಂಬುದು ನಿಮಗೆ ಗೊತ್ತಿರಬೇಕು ಅಷ್ಟೇ.
Full Project link

