Posted in

Nindre Nanigista Love Song Emotional Video Editing in Alight Motion Reel 14

Nindre Nanigista Love Song Emotional Video Editing in Alight Motion Reel 14

ಜ್ಞಾನದ ವಿಧಗಳು

ಜ್ಞಾನವು ಅಳವು ಮುಖಗಳನ್ನು ಹೊಂದಿದೆ ಅವುಗಳಲ್ಲಿ ಪ್ರಮುಖವಾದದ್ದು ಎಂದರೆ ಈ ಕೆಳಗಿನಂತಿವೆ. ಜ್ಞಾನ ಎಂದರೆ ನಾವು ಒಂದು ವಿಷಯದ ಬಗ್ಗೆ ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಎಂದರೆ ಅಥವಾ ಸಾಮಾನ್ಯವಾಗಿ ಅರಿವು ಅಂತ ಕೂಡ ಕರೀತೀವಿ ಜ್ಞಾನವೆಂದರೆ ನಾವು ಒಂದು ವಿಷಯವನ್ನು ಸಾಯ್ದಂತಿಕವಾಗಿರಬಹುದು ಅಥವಾ ಪ್ರಯೋಗಿಕವಾಗಿ ಆಗಿರಬಹುದು ನಾವು ತಿಳಿದುಕೊಂಡಿರುತ್ತೆವಲ್ಲ ಸೊ ಅದನ್ನೇ ನಾವು ಜ್ಞಾನ ಎಂದು ಕರೆಯುತ್ತೇವೆ. ಇದು ಹೆಚ್ಚು ಕಡಿಮೆ ಔಪಚಾರಿಕವಾಗಿಯೂ ಇರಬಹುದು ಅಥವಾ ವ್ಯವಸ್ಥಿತವಾಗಿಯೂ ಕೂಡ ಇರಬಹುದು ಒಟ್ಟಾರೆಯಾಗಿ ಜ್ಞಾನ ಎಂಬುದು ಒಂದು ಪ್ರಕ್ರಿಯೆ ಆಗಿರಬಹುದು ಉತ್ಪನ್ನವಾಗಿರಬಹುದು ಇದು ತುಂಬಾ ಪ್ರಪಂಚದಲ್ಲಿ ವ್ಯಾಪಕವಾದದ್ದು ಇದಕ್ಕೆ ಕೊನೆ ಎಬುದು ಇಲ್ಲ

1.ಸಿದ್ಧಾಂತಗಳ ಜ್ಞಾನ

ಸಿದ್ಧಾಂತಗಳು ತತ್ವಶಾಸ್ತ್ರದ ಅಥವಾ ವಿಜ್ಞಾನದ ಒಂದು ಮೂಲ ಆಧಾರವಾಗಿದೆ ಎಂದು ಕೂಡ ಹೇಳಬಹುದು ಅವುಗಳ ಬೆಳವಣಿಗೆ ತುಂಬಾ ಮೂಲ ಕಾರಣವೇ ಒಂದು ಚಿಂತನೆ ನಾವು ಚಿಂತನೆ ಮಾಡುತ್ತಿವಲ್ಲ ಅದು ಆಗಿರಬಹುದು ಅಥವಾ ನನ್ನ ಕಲ್ಪನೆ ಈ ಚಿಂತೆಗಳೇ ಸಿದ್ಧಾಂತಗಳಾಗಿ ಉಗಮವಾಗಲು ಕಾರಣವಾಗಿರುತ್ತದೆ ಇಂಥ ಚಿಂತನೆಗಳ ಬಗ್ಗೆ ನಮಗೆ ಅರಿವುದೇ ಸಿದ್ದಾಂತಗಳ ಜ್ಞಾನವಾಗಿದೆ

2. ಸಂವಹನ ಜ್ಞಾನ

ಸಂಹಾನ ಜ್ಞಾನದ ವಿವಿಧ ಆಯಾಮಗಳ ಮೂಲಕ ಜ್ಞಾನ ಅನ್ನೋದು ವರ್ಗಾವಣೆಯ ಮೂಲಕ ಮಾರ್ಗಗಳ ಅರೇಬಿ ಇರುವುದಿಲ್ಲ ನಮಗೆ ಅದುವೇ ಸಂವಾನ ಜ್ಞಾನ ಎಂದು ಕೂಡ ಕರೆಯುತ್ತೇವೆ ಅಥವಾ ವೀಕ್ಷಣೆಯ ಮೂಲಕ ನಾವು ಏನನ್ನು ನೋಡುತ್ತೇವೆಯೋ, ಅದರ ಮೂಲಕ ಆಗಿರಬಹುದು ಅಥವಾ ನಾವು ಒಬ್ಬ ವ್ಯಕ್ತಿಯನ್ನು ಅನುಕರಣೆಯ ಮೂಲಕ ಆಗಿರಬಹುದು ಅಥವಾ ಶಾಬ್ಧಿಕ ವಿನಿಮಯ ಮೂಲಕ ಆಗಿರಬಹುದು ನಾವು ನೋಡುವುದರ ಮುಖಾಂತರ ಆಗಿರಬಹುದು ಅಥವಾ ಕೇಳುವುದರ ಮುಖಾಂತರ ಆಗಿರಬಹುದು ಇದಕ್ಕೆ ನಾವು ದೃಶ್ಯ ಮತ್ತು ಶ್ರವ್ಯ ಸಾಧನೆಗಳ ಬಳಕೆ ಅಂತ ಕೂಡ ಕರೆಯುತ್ತೇವೆ ಇತ್ಯಾದಿಗಳ ಮೂಲಕ ನಾವು ಜ್ಞಾನವನ್ನು ಪಡೆದುಕೊಳ್ಳಬಹುದು.

3. ಸ್ಥಿತ ಅಥವಾ ಸನ್ನಿವೇಶ ಜ್ಞಾನ

ಒಂದು ನಿರ್ದಿಷ್ಟ ಸಂದರ್ಭದ ಬಗೆಗೆ ಇರುವ ನಿರ್ದಿಷ್ಟ ಜ್ಞಾನವೇ ನಾವು ಸ್ಥಿತ ಅಥವಾ ಸನ್ನಿವೇಶ ಜ್ಞಾನ ಅಂತ ಕರೀತಿವೆ ಇದು ಇನ್ನು ವಿಸ್ತೀರ್ಣವಾಗಿ ಹೇಳಬೇಕು ಅಂತ ಅಂದ್ರೆ ಒಂದು ಸಣ್ಣದಾಗೆ ಒಂದು ನಿರ್ದಿಷ್ಟ ಒಂದು ಫಾರ್ ಎಗಲೆಾಂಪಲ್ ಒಂದೇ ಒಂದು ಪಾಠವನ್ನು ಓದಬೇಕು ಎಂದುಕೊಂಡರೆ ಆ ಒಂದು ಪಾಠಕ್ಕೆ ಸಂಬಂಧಿಸಿದಂತೆ ಮಾತ್ರ ಪ್ರಶ್ನೆಗಳ ಆಗಿರಬಹುದು, ಉತ್ತರಗಳು ಆಗಿರಬಹುದು ಅದಕ್ಕೆ ಸಂಬಂಧಪಟ್ಟಂತಹ ಒಂದು ಜ್ಞಾನ ಮಾತ್ರ ಇರುತ್ತದೆ ಅದಕ್ಕೆ ಜ್ಞಾನ. ಇಲ್ಲಿ ಸನ್ನಿವೇಶವೆಂದಾಗ ಒಂದು ಐತಿಹಾಸಿಕ ಘಟನೆ ಆಗಿರಬಹುದು. ತುಂಬಾ ಇತಿಹಾಸದಲ್ಲಿ ಏನೇನು ಘಟನೆಗಳಾಗಿದ್ದಾವೆ, ಅದರ ಬಗ್ಗೆ ಆಗಿರಬಹುದು ಅಥವಾ ಕಾದಂಬರಿತವಾಗಿರಬಹುದು ಘಟನೆಗಳು ಮತ್ತು ವೈಜ್ಞಾನಿಕ ಅಂಶಗಳ ಆಧಾರಿತ ಅಂಶಗಳು ಇತ್ಯಾದಿಗಳನ್ನು ನಾವೇನ್ ಅಂತ ಕರೀತೀವ ಸ್ಥಿತ ಅಥವಾ ಸನ್ನಿವೇಶ ಜ್ಞಾನ ಎಂದು ಕೂಡ ಕರೆಯುತ್ತೇವೆ

4. ಅಪೂರ್ಣ ಜ್ಞಾನ

ಅಪೂರ್ವ ಜ್ಞಾನ ಎಂದರೆ ಜ್ಞಾನ ಮೀಮಾಂಸೆಯ ಒಂದು ಜ್ಞಾನವು ಅಥವಾ ಶಾಸ್ತ್ರವು ಅಪೂರ್ಣ ಜ್ಞಾನಕ್ಕೆ ಸಂಬಂಧಿಸಿದಂತೆ ವಿವರಿಸುತ್ತದೆ. ಇಲ್ಲಿ ಹಲವಾರು ಸಂದರ್ಭಗಳಲ್ಲಿ ಒಂದು ಮಾಹಿತಿಯನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ ಉದಾಹರಣೆಗೆ ಒಂದು ಒಂದು ವಿಷಯ ಇದೆ ಅಂತಂದ್ರೆ ಅದರಲ್ಲಿ ನಾವು ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯನೇ ಆಗುವುದಿಲ್ಲ ಆದ್ದರಿಂದ ನಮ್ಮ ಜ್ಞಾನವು ಅಸಂಪೂರ್ಣ ಜ್ಞಾನ ವಾಗುವುದು ಇಂತಹ ಜ್ಞಾನವೇ ಅಪೂರ್ಣ ಜ್ಞಾನವಾಗಿದೆ.

Top 3 Habits for Success in 2025 In Kannada Reel 30

5. ವೈಜ್ಞಾನಿಕ ಜ್ಞಾನ

ವೈಜ್ಞಾನಿಕ ವಿಧಾನದ ಮೂಲಕ ಪಡೆದ ಜ್ಞಾನವೇ ನಾವು ವೈಜ್ಞಾನಿಕ ಜ್ಞಾನ ಎಂದು ಕರೆಯುತ್ತೇವೆ. ಇಲ್ಲಿ ಅನ್ವೇಷಣೆಗಳ ಮೂಲಕ ಅಥವಾ ಸಾಕ್ಷಾತ್ ಆಧಾರಗಳ ಮೂಲಕ ನಾವು ಇತಿಹಾಸದಲ್ಲಿ ಏನು ನಡೆಯುತ್ತಿದೆ ಎಂದು ನಾವು ತಿಳಿದುಕೊಳ್ಳಬೇಕು ಎಂದರೆ ಸಾಕ್ಷಾಧಾರಗಳು ತುಂಬಾ ಇಂಪಾರ್ಟೆಂಟ್ ಆಗಿರುತ್ತದೆ. ಮತ್ತು ಇದರ ತಲಹಾದಿ ಕೂಡ ಎದೆ ಆಗಿರುತ್ತದೆ ಮತ್ತು ಇದು ವಿಕ್ಷಾ ಅರ್ಥ ಮತ್ತು ಅಳೆಯಬಹುದಾದ ಅಂಶಗಳಿಂದ ಕೂಡಿರುತ್ತದೆ ವಿಜ್ಞಾನ ಮತ್ತು ವೈಜ್ಞಾನಿಕ ಜ್ಞಾನದ ಸ್ವರೂಪ ಅಥವಾ ತತ್ವ ತತ್ವಶಾಸ್ತ್ರದ ಅಧ್ಯಯನದ ವಿಷಯವಾಗಿದೆ.

5. ಧಾರ್ಮಿಕತೆ ಅರ್ಥದಲ್ಲಿ ಜ್ಞಾನ

ಇಲ್ಲಿ ನಾವು ಧಾರ್ಮಿಕತೆಯ ಅರ್ಥದಲ್ಲಿ ಜ್ಞಾನ ಎಂದರೆ ಪ್ರತಿಯೊಂದು ಧರ್ಮವು ಜ್ಞಾನಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಅರ್ಥವನ್ನು ನೀಡುತ್ತದೆ ಮತ್ತು ಇಲ್ಲಿ ಯಾವುದೇ ಒಂದು ಧರ್ಮ ಆಗಿರಬಹುದು ಅದು ಕ್ರೈಸ್ತ ಧರ್ಮ ಆಗಿರಬಹುದು ಇಲ್ಲಿ ಕ್ರೈಸ್ತ ಧರ್ಮವು ಜ್ಞಾನವೆಂಬುದು ಪವಿತ್ರ ಅಥವಾ ಆತ್ಮದ ಏಳು ಕೊಡುಗೆಗಳು ಎಂದು ವ್ಯಾಖ್ಯಾನಿಸುತ್ತದೆ. ನಾವು ಇನ್ನಿತರ ಧರ್ಮಗಳ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದರೆ ಹಾಗೆಯೇ ಜೈನ ಧರ್ಮದ ಪ್ರಕಾರ ಜ್ಞಾನವೆಂಬುದು ಒಂದು ವಿದ್ಯಾಧನ ಎಂದು ಅವರು ಜೈನ ಧರ್ಮದ ಮೂಲಕ ಇದು ಇದನ್ನು ವರ್ಣಿಸಲಾಗಿದೆ. ಒಂದೊಂದು ಧರ್ಮವು ಒಂದೊಂದು ರೀತಿಯಲ್ಲಿ ಹೇಳುತ್ತದೆ ಅದೇ ನಾವು ಹಿಂದೂ ಧರ್ಮದ ಪ್ರಕಾರ ನಾವು ನೋಡಿದ್ದೆ ಆದಲ್ಲಿ ಜ್ಞಾನವು ಎರಡು ಆಯಾಮಗಳನ್ನು ಹೊಂದಿದ್ದು ಅದು ಪರೋಕ್ಷ ಜ್ಞಾನ ಮತ್ತು ಪ್ರತ್ಯಕ್ಷ ಜ್ಞಾನ ಎಂದು ಹಿಂದೂ ಧರ್ಮ ತಿಳಿಸಿದೆ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾಗಿದ್ದು ಏನು ಎಂದರೆ ಇಲ್ಲಿ ಪರೋಕ್ಷ ಜ್ಞಾನವೆಂದರೆ ಪುಸ್ತಕ ಮಾಧ್ಯಮಗಳಿಂದ ಪಡೆಯುವ ಎರಡನೇ ದರ್ಜೆಯ ಜ್ಞಾನ ಎಂದು ಕೂಡ ಕರೆಯಬಹುದು ಅಂದರೆ ನೇರ ಅನುಭವಗಳ ಮೂಲಕ ಮೊದಲ ದರ್ಜೆಯ ಜ್ಞಾನ ಪಡೆದರೆ ಅದುವೇ ಪ್ರತ್ಯಕ್ಷ ಎಂದು ಕರೆಯುತ್ತೇವೆ. ಪ್ರತ್ಯಕ್ಷ ಜ್ಞಾನ ಎಂದು ತಿಳಿಸಿದೆ ಹೀಗೆ ಅಳಬಾರದು ಜಾತಿ ಧರ್ಮಗಳು ಆಗಿರಬಹುದು ಧಾರ್ಮಿಕತೆಯ ಅರ್ಥದಲ್ಲಿ ಜ್ಞಾನದ ವ್ಯಾಖ್ಯೆಗಳನ್ನು ತಮಗೆ ಇಷ್ಟವಾದ ರೀತಿಯಲ್ಲಿ ಮತ್ತು ತಮ್ಮ ಮತಗಳಿಗೆ ಅನುಗುಣವಾಗಿ ಇಲ್ಲಿ ವ್ಯಾಖ್ಯಾನಿಸಿದ್ದಾರೆ.

7. ಅನುಭವತ್ಮಾಕ ಜ್ಞಾನ

ಇಲ್ಲಿ ನಾವು ಒಂದು ಪರಿಕಲ್ಪನೆಯನ್ನು ಅರಿತು ಆ ಪರಿಕಲ್ಪನೆಯನ್ನು ಅನ್ವಯಿಸಿಕೊಳ್ಳುವ ಮೂಲಕ ನೈಜ ಅನುಭವವನ್ನು ಪಡೆಯುತ್ತೇವೆ. ಒಂದು ವಿಷಯವನ್ನು ತೆಗೆದುಕೊಂಡಿದ್ದೇನೆ ಆ ಒಂದು ವಿಷಯದ ಬಗ್ಗೆ ಅರಿತುಕೊಳ್ಳಲು ನಾನು ಒಂದು ಪರಿಕಲ್ಪನೆಯನ್ನು ಅನ್ವೇಷಣೆ ಮಾಡಬೇಕಾಗುತ್ತೆ ಒಂದು ವಿಷಯವನ್ನು ನಾವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರೆ ಅದನ್ನು ನಾವು ಅನ್ವೇಷಣೆ ಮೂಲಕ ನಾವು ನೈಜವಾದಂತಹ ಒಂದು ಅನುಭವವನ್ನು ಪಡೆಯುವುದೇ ನಮ್ಮ ಒಂದು ಅನುಭವನಾತ್ಮಕ ಒಂದು ಜ್ಞಾನ ಎಂದು ಕೂಡ ಕರೆಯುತ್ತೇವೆ.

ಉದಾಹರಣೆ ನಾವು ಶಿಸ್ತು ಎಂಬ ಪರಿಕಲ್ಪನೆಯನ್ನು ಕಳೆದುಕೊಳ್ಳಬೇಕು ಎಂದರೆ ಪ್ರತಿದಿನ ಒಂದು ಶಿಸ್ತಿನ ಮೂಲಕ ನಾವೇ ಸ್ವತಹ ನಾವು ಅದನ್ನು ಅನುಭವಿಸುವುದರ ಮೂಲಕ ಅದನ್ನು ಕಲಿತು ತನ್ನ ಒಂದು ನಿತ್ಯ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ಅಳವಡಿಸಿಕೊಂಡಾಗ ಅದರ ಒಂದು ಶಿಸ್ತಿನ ಒಂದು ಅನುಭವ ಅನ್ನೋದು ನಮಗೆ ಗೊತ್ತಾಗುತ್ತದೆ ನಾವು ಕೂಡ ಪಡೆದುಕೊಳ್ಳುತ್ತೇವೆ.

ಇನ್ನೊಂದು ಉದಾಹರಣೆ ಹೇಳಬೇಕು ಅಂದ್ರೆ ನಾವು ಪ್ರತಿ ದಿನ ಎಕ್ಸಸೈಜ್ ಮಾಡುವುದರಿಂದ ವ್ಯಾಯಾಮ ಮಾಡುವುದರಿಂದ ನಮ್ಮ ದೇಹ ತುಂಬಾ ಆರೋಗ್ಯವಾಗಿ ಇರುತ್ತದೆ ಎಂದು ಬೇರೆಯವರು ಹೇಳಿದರೆ ಎಂದುಕೊಳ್ಳಿ ಅಥವಾ ನೀವು ಯಾವುದಾದರೂ ಒಂದು ಪುಸ್ತಕದಲ್ಲಿ ಓದಿದಿರಿ ಅದನ್ನು ನಾನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರೆ ನಾವು ಪ್ರತಿ ದಿನ ವ್ಯಾಯಾಮ ಮಾಡುವುದರ ಮುಖಾಂತರ ನಮ್ಮ ಒಂದು ವ್ಯಾಯಾಮ ಮಾಡುವುದರಿಂದ ನಮಗೆ ಯಾವ ರೀತಿಯಲ್ಲಿ ಅನುಭವಗಳು ಆಗುತ್ತವೆ ಎಂಬುದು ನಾವೇ ಸ್ವತಹ ಅನುಭವಿಸಬಹುದು

.

Full Project link 🖇️

10 daily good habits for students Reel 29

DOWNLOAD

Leave a Reply

Your email address will not be published. Required fields are marked *