
Kana Kanadalu Love Song Emotional
ಕಲಿಕೆಯ ಅರ್ಥ ಮತ್ತು ಸ್ವರೂಪ
ಕಲಿಕೆ ಎಂದರೆ ಮತ್ತೇನು ಇಲ್ಲ ಮಕ್ಕಳಲ್ಲಿ ಕಂಡುಬರುವ ಓದು ಬರಹ ಲೆಕ್ಕಾಚಾರಗಳನ್ನು ಕಲಿಕೆ ಎನ್ನುವುದು ಮನೋವಿಜ್ಞಾನದ ಪ್ರಕಾರ ಸಂಕುಚಿತ ಅರ್ಥ ನೀಡುತ್ತದೆ ಅಂದರೆ ಮಕ್ಕಳಲ್ಲಿ ಕಂಡುಬರುವಂತಹ ಓದುವುದು ಆಗಿರಬಹುದು ಅಥವಾ ಬರೆಯುವುದು ಹಾಗಿರಬಹುದು ಅಥವಾ ನಾವು ಲೆಕ್ಕಾಚಾರ ಹಾಕ್ತೀವಲ್ವಾ ಸೊ ಅದು ಆಗಿರಬಹುದು ಕಲಿಕೆ ಏನಿದೆ ಅದನ್ನು ನಮ್ಮ ಮನೋವಿಜ್ಞಾನದ ಪ್ರಕಾರ ಸೈಕಾಲಜಿಯ ಪ್ರಕಾರ ಸಂಕುಚಿತ ಸಂಕುಚಿತ ಯಾವುದೇ ಒಂದು ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದೇ ಅದರ ಅರ್ಥ ಕಲಿಕೆ ಎಂದು ಕರೆಯುತ್ತೇವೆ. ಮುಂದೆ ಎದುರಾಗುವಂತ ಸಮಸ್ಯೆಗಳನ್ನು ಸೂಕ್ತವಾದ ರೀತಿಯಲ್ಲಿ ಎದುರಿಸುವಂತೆ ಮೂಲ ವರ್ತನೆಗಳನ್ನು ಅನುಭವಗಳ ಮೂಲಕ ಮಾರ್ಪಡಿಸುವುದೇ ಶಿಕ್ಷಣ. ಇಲ್ಲಿ ಶಿಕ್ಷಣ ಅಂತ ಅಂದರೆ ಮುಂದೆ ನಮಗೆ ಏನೇನು ಆಗುತ್ತೆ ಏನು ಸಮಸ್ಯೆಗಳು ಬರುತ್ತೆ ನಮ್ಮ ಭವಿಷ್ಯ ಹೇಗಿರುತ್ತೆ ನಾವು ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬಹುದು ಮತ್ತು ಸಮಸ್ಯೆಗಳು ಬಂದರೆ ಅದಕ್ಕೆ ಸೂಕ್ತವಾದಂತ ರೀತಿಯಲ್ಲಿ ನಾವು ಹೇಗೆ ಎದುರಿಸಬೇಕು ಎಂಬುದನ್ನು ಮುಖ್ಯವಾಗಿ ವರ್ಧನೆಗಳು ನಾವು ಯಾವ ರೀತ ಇರಬೇಕು ನಮ್ಮ ಅನುಭವಗಳ ಮೂಲಕ ಕೆಲ ಒಂದು ಮಾರ್ಪಡುವನ್ನು ಮಾಡುತ್ತಿಲ್ಲ ಅದನ್ನು ನಾವು ಶಿಕ್ಷಣ ಎಂದು ಕರೆಯುವುದು.
ಹೀಗೆ ಯಾವುದೇ ಮೂಲ ವರ್ತನೆ ಮಾರ್ಪಟ್ಟರು ಅದು ಕಲಿಕೆಯಾಗುತ್ತದೆ ಮಕ್ಕಳು ಓದೋದು ಆಗಿರಬಹುದು. ನಾವು ಬರೆಯುವುದು ಆಗಿರಬಹುದು ಅಥವಾ ಲೆಕ್ಕಾಚಾರಗಳ ಜೊತೆಗೆ ತಮ್ಮ ಜೀವನದ ಸಾಂಸ್ಕೃತಿಕ ಅಂಶಗಳು ಏನಿರುತ್ತೆ ಅಲ್ವಾ, ಸಾಂಪ್ರದಾಯಗಳನ್ನು ಕೂಡ ಕಳಿಯುವವರು ಮತ್ತು ನಮ್ಮ ಕುಟುಂಬದ ಜೀವನಕ್ಕೆ ಸಂಬಂಧಿಸಿದಂತಹ ನಡೆ ನುಡಿಗಳನ್ನು ಕಳೆಯುತ್ತಾರೆ ಮತ್ತು ಅಷ್ಟೇ ಅಲ್ಲ ನಮ್ಮ ಸಮಾಜದಲ್ಲಿ ಪ್ರೀತಿ ಹೇಗೆ ಮಾಡಬೇಕು ಮತ್ತು ಭಯ ಕೋಪ ದ್ವೇಷ ಆತ್ಮ ವಿಶ್ವಾಸ ಯಾವ ರೀತಿಯಲ್ಲಿ ಬೆಳೆಸಿಕೊಳ್ಳಬೇಕು ಇವುಗಳನ್ನೆಲ್ಲವನ್ನು ಕೂಡ ಬೆಳೆಸಿಕೊಳ್ಳುತ್ತಾರೆ. ಇವೆಲ್ಲವೂ ಕೂಡ ತಮ್ಮ ಅಗತ್ಯಗಳು ಗುಣವಾಗಿ ಈಗ ಎಕ್ಸಾಮ್ ಇದೆ ಅಂತ ಅಂದಾಗ ಮಕ್ಕಳು ಭಯ ಪಡ್ತಾರೆ ಸೊ ಅದಕ್ಕೆ ಏನು ಆತ್ಮ ವಿಶ್ವಾಸವನ್ನು ಪಡೆದುಕೊಳ್ಳಬೇಕು ಒಟ್ಟಾರೆಯಾಗಿ ಹೇಳುವುದಾದರೆ ತಮ್ಮ ಅಗತ್ಯಗಳಿಗು ನೋವಾಗಿ ಅರಿತುಕೊಳ್ಳುವವರು ವ್ಯಕ್ತಿತ್ವಕ್ಕೆ ಸಂಬಂಧಿಸಿದ ಅನೇಕ ಗುಣಗಳನ್ನು ರೂಪಿಸಿಕೊಳ್ಳುವವರು ಇವೆಲ್ಲವೂ ಕೂಡ ಹೊಸದಾಗಿ ರೂಪಿತವಾದ ಆವಾಗಲೇ ಆದರೆ ಅವುಗಳ ವಂಶಪರಂಪರೆಯಿಂದ ಬಂದ ಹಲವು ಮೂಲ ವರ್ತನೆಗಳಿಂದ ಮಾರ್ಪಟ್ಟುಗಳಾಗಿವೆ.
ಕಲಿಕೆ ಎಂದರೆ ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆಗಳನ್ನು ತರುವುದಾಗಿದೆ ಯಾವುದೇ ಒಬ್ಬ ವ್ಯಕ್ತಿ ತಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕೊಂಡರೆ ಅಥವಾ ಏನಾದರೂ ಒಂದು ವಿಷಯದ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದರೆ ಮೊದಲು ತನ್ನ ವ್ಯಕ್ತಿತ್ವ ಏನಿದೆ ಆ ವ್ಯಕ್ತಿಯ ವರ್ತನೆಯನ್ನು ನಾವು ಏನು ಮಾಡಬೇಕು ಬದಲಾವಣೆ ಮಾಡ್ತಿವಲ್ವ ಸೊ ಅದನ್ನು ನಾವು ಕಲಿಕೆ ಅಂತ ಕರಿತಿವಿ. ಕಲಿಕೆ ಎಂಬುದು ನಿರಂತರವಾಗಿ ಇರುತ್ತದೆ ಮಾನವರು ತಮ್ಮ ಜೀವನದ ಪೂರ್ತಿ ಅನೇಕ ಬದಲಾವಣೆಗಳನ್ನು ಹೊಂದಿರುತ್ತಾರೆ ಮಾನವನಿಕ ಕಲಿಕೆ ಅನಿವಾರ್ಯ ಈಗ ಹಾಗೂ ಅಗತ್ಯನು ಕೂಡ ಹೌದು. ಯಾರು ಕಲಿಕೆಯನ್ನು ನಿರಂತರವಾಗಿ ಸಾಗಿಸುವುದಿಲ್ಲವೋ ಆ ವ್ಯಕ್ತಿ ಯಾವತ್ತೂ ಕೂಡ ಸಕ್ಸಸ್ ಆಗೋದಕ್ಕೆ ಸಾಧ್ಯ ಇಲ್ಲ ಮತ್ತು ಯಾರು ನಿರಂತರವಾದ ಇಂತಹ ಒಂದು ಕಲಿಕೆಯನ್ನು ಪ್ರಾರಂಭಿಸುತ್ತಾರೆ ಯು ಅವರು ತಮ್ಮ ಜೀವನದಲ್ಲಿ ಅತಿ ಬೇಗನೆ ಸಕ್ಸಸ್ ಆಗುವಂತಹ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುತ್ತಾರೆ.
ಕಲಿಕೆಯನ್ನು ವ್ಯಕ್ತಿಯಲ್ಲಿ ಕೆಲಕಾಲ ನೆಲೆಸಿರುವ ಇಂತಹ ಸ್ವರೂಪದ ಬದಲಾವಣೆಗಳನ್ನು ಒಳಗೊಳ್ಳುತ್ತದೆ ಕಲಿಕೆ ಎನ್ನುವುದು ಅಭ್ಯಾಸ ಮತ್ತು ಅನುಭವಗಳ ಮೂಲಕ ಅವಲಂಬಿಸಿರುತ್ತದೆ ಕಲಿಕೆ ಎಂಬುದು ನಿರಂತರವಾಗಿರುತ್ತದೆ ಮತ್ತು ಇದು ಅಭ್ಯಾಸದ ಮೂಲಕ ನಾವು ಕಲಿತುಕೊಳ್ಳಬೇಕು, ಪ್ರತಿದಿನ ನಾವು ಕಲಿತ ಹೋದಂತೆ ಜ್ಞಾನವು ಕೂಡ ಹೆಚ್ಚಾಗುತ್ತದೆ ಮತ್ತು ಕೆಲವೊಂದು ಬಾರಿ ಕಲಿಕೆ ಎಂಬುದು ನಮ್ಮ ಅನುಭವಗಳ ಮೂಲಕ ಆಗುತ್ತದೆ.
- ಕಲಿಕೆ ಎಂಬುದು ಒಂದು ಕ್ರಿಯೆ ಅಂದರೆ ಮಾನಸಿಕವಾಗಿ ದೈಹಿಕವಾಗಿ ಮತ್ತು ಸಂವೇಗಗಳಲ್ಲಿ ಉಂಟಾಗುವ ಬದಲಾವಣೆಗಳು ಎಂದು ಹೇಳಬಹುದು ಅಂದರೆ ಕಲಿಕೆ ಎಂದರೆ ಒಂದು ಕ್ರಿಯೆಯಿಂದ ಅರ್ಥ ಅಂದರೆ ನಾವು ಮಾನಸಿಕವಾಗಿ ಆಗಿರಬಹುದು ಅಥವಾ ನಾವು ದೈಹಿಕವಾಗಿ ಆಗಿರಬಹುದು ಅಥವಾ ಸಂವೇಗಗಳಲ್ಲಿ ಉಂಟಾಗುವ ಒಂದು ಬದಲಾವಣೆಗಳು ಏನಿರುತ್ತೆ ಸೊ ಅವುಗಳನ್ನು ನಾವು ಕಲಿಕೆ ಎಂದು ಕೂಡ ಕರೆಯಬಹುದು ಅಥವಾ ಉಂಟಾಗುವ ಬದಲಾವಣೆಗಳು ಎಂದು ಹೇಳಬಹುದು.
- ಇದು ಕಲಿಕೆಯೆಂಬುದು ನೇರವಾಗಿ ಬರುವಂತದ್ದಲ್ಲ ಅಂದರೆ ಕಲಿಕೆ ಎಂಬುದು ನಾವು ಸುಮ್ನೆ ಕುಂತಾಗ ಆಟೋಮ್ಯಾಟಕ್ ಆಗಿ ತನ್ನಷ್ಟಕ್ಕೆ ತಾನೇ ಬರುವುದಿಲ್ಲ ಅದಕ್ಕಾಗಿ ಅದು ನಮ್ಮಲ್ಲಿ ಉಂಟಾಗುವ ತರಬೇತಿ ಪ್ರಯತ್ನ ಮತ್ತು ಅನುಭವಗಳ ಮೂಲಕ ಸ್ವಲ್ಪ ಸ್ವಲ್ಪ ಅಂದರೆ ಕ್ರಮೇಣ ಸ್ಥಿರವಾಗಿರುತ್ತದೆ ನಮ್ಮಲ್ಲಿ ಕಲಿಕೆ ಎಂಬುದು ಅವಾಗ ಸ್ಥಿರವಾಗಿರುತ್ತದೆ. ನಿಮಗೆಲ್ಲರಿಗೂ ಕೂಡ ತಿಳಿಸುತ್ತದೆ ಏನು ಅಂದ್ರೆ ಯಾವುದೇ ಒಂದು ವಿಚಾರಗಳ ಕಲಿಕೆಯು ನೇರವಾಗಿ ಮತ್ತು ಒಂದೇ ಬಾರಿ ಮನುಷ್ಯರ ವರ್ತನೆಯಲ್ಲಿ ಬದಲಾವಣೆಯನ್ನು ಉಂಟು ಮಾಡುವುದಿಲ್ಲ ಬದಲಿಗೆ ದಿನನಿತ್ಯದಲ್ಲಿ ಆಗುವಂತಹ ಅನುಭವಗಳು ಮತ್ತು ತರಬೇತಿಗಳಿಂದ ವರ್ತನೆಯ ಸ್ಥಿರತೆ ಕಂಡು ಬರುತ್ತದೆ. ಅಂದರೆ ನಾವು ಪ್ರತಿ ದಿನ ನಾವು ಓದುವುದು ತುಂಬಾ ಮುಖ್ಯವಾದದ್ದು ಮತ್ತು ಒಂದೇ ಬಾರಿ ಓದಿದ ವಿಷಯವನ್ನು ನಾವು ಜೀವನ ಪರ್ಯಂತ ನಾವು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಸಾಧ್ಯನೇ ಆಗುವುದಿಲ್ಲ ಅದು ಯಾವ ವ್ಯಕ್ತಿಗೂ ಕೂಡ ಸಾಧ್ಯವಾಗುವುದಿಲ್ಲ ಒಂದು ವಿಷಯದ ಬಗ್ಗೆ ನಾವು ತಿಳಿದುಕೊಳ್ಳಬೇಕು ಎಂದರೆ. ಪ್ರತಿ ದಿನ ಸ್ವಲ್ಪ ಸ್ವಲ್ಪ ಕ್ರಮೇಣವಾಗಿ ಹಂತ ಹಂತವಾಗಿ ತಿಳಿದುಕೊಂಡು ಹೋಗುವುದು ಉತ್ತಮ ಮತ್ತು ಆ ರೀತಿಯಲ್ಲಿ ಓದುವುದರ ಮುಖಾಂತರ ನಾವು ದೀರ್ಘಾವಧಿಯವರೆಗೆ ನಾವು ನೆನಪಿಟ್ಟುಕೊಳ್ಳಬಹುದು.
- ಕಲಿಕೆಯು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಅತ್ಯಂತ ಸಹಕಾರಿಯಾಗಿರುತ್ತದೆ ಹೌದು ಈ ವಿಚಾರವಾಗಿ ನೋಡುವುದಾದರೆ ಪ್ರತಿ ಒಂದು ಕೂಡ ಪ್ರತಿಯೊಂದು ಕಲಿಕೆಯು ಕೂಡ ನಮ್ಮ ಹೊಸ ಸಂದರ್ಭಗಳಿಗೆ ಅಥವಾ ನಮ್ಮ ಪರಿಸರ ಏನಿರುತ್ತೆ ಆ ಪರಿಸರಕ್ಕೆ ಹೊಂದಿಕೊಳ್ಳಲು ಅತ್ಯಂತ ಸಹಾಯಕಾರಿಯಾಗಿರುತ್ತದೆ ಯಾವುದೇ ಒಂದು ವಿಚಾರಗಳನ್ನು ಎಂದೆ ಕಳೆದಿದ್ದು ಆಗಿರಬಹುದು ಅವು ನಮ್ಮ ಸ್ಮೃತಿಯಲ್ಲಿ ಉಳಿದಿರುತ್ತವೆ ಹಾಗೂ ಮುಂದಿನ ಹೊಸ ಸಂದರ್ಭದಲ್ಲಿ ಹೇಗೆ ಹೊಂದಿಕೊಳ್ಳಬೇಕು ಅತ್ಯಂತ ಸಹಕಾರಿಯಾಗಿರುತ್ತದೆ. ಅದಕ್ಕೆ ತುಂಬಾ ಯಶಸ್ವಿ ಆದಂತ ವ್ಯಕ್ತಿಗಳು ಹೇಳುತ್ತಾರೆ ಮೊದಲು ಸೋತ ವ್ಯಕ್ತಿ ಮುಂದೆ ಒಂದಾದ ಒಂದು ದಿನದಲ್ಲಿ ಗೆದ್ದೇ ಗೆಲ್ಲುತ್ತಾನೆ ಅಂತ ಅಂದರೆ ಸತತ ಪ್ರಯತ್ನಗಳಿಂದ ಗೆಲವು ಸಾಧ್ಯ ಅಂತ ಹೇಳ್ತಾರೆ ಇದಕ್ಕೆ ಮುಖ್ಯವಾದ ಕಾರಣ ಏನು ಅಂದ್ರೆ ನಾವು ಸತತವಾಗಿ ಪ್ರಯತ್ನ ಮಾಡುವುದರಿಂದ ಅಲ್ಲಿ ಉಂಟಾಗುವಂತ ತಪ್ಪುಗಳು ಏನಾಗುತ್ತದೆಯೋ ಅದು ಕ್ರಮೇಣ ಅವು ತಪ್ಪುಗಳ ಸಂಖ್ಯೆ ಕಡಿಮೆ ಆಗ್ತಾ ಬರ್ತಾ ಹೋಗುತ್ತೆ ಮತ್ತು ನಾವು ಏನು ಸಾಧಿಸಬೇಕು ಎಂದುಕೊಂಡಿರುತ್ತವೆಯೋ ಅದು ಕ್ರಮೇಣವಾಗಿ ಜಾಸ್ತಿ ಆಗುತ್ತಾ ಹೋಗುತ್ತಿವೆ. ಸೋ ಇದರಿಂದ ನಾವು ಸಕ್ಸಸ್ ಆಗುವಂತ ಚಾನ್ಸಸ್ ಏನಿರುತ್ತೆ ಬೇಕಾ ಆಗ್ತಿವೆ. ಅದಕ್ಕಾಗಿ ತಪ್ಪುಗಳನ್ನು ಮೊದಲು ಮಾಡಿ ನಂತರ ತನ್ನಷ್ಟಕ್ಕೆ ತಾನೇ ನಾವು ಮುಂದೆ ಸಾಗ್ತಾ ಹೋಗ್ಬೇಕು ಮುಂದೆ ಬರುವಂತಹ ಕಷ್ಟಗಳು ಅಥವಾ ತಪ್ಪುಗಳು ಅವೇ ಕಡಿಮೆ ಆಗ್ತಾ ಇರುತ್ತವೆ.
FULL PROJECT LINK 🔗
6

