
ಜ್ಞಾನದ ಪರಿಕಲ್ಪನೆ/ concept of knowledge
ಜ್ಞಾನ ಎಂಬುದನ್ನು ಸಾಮಾನ್ಯವಾಗಿ ನಾವು ಅರಿವು ಎಂದು ಕರೆಯುತ್ತೇವೆ ಅಥವಾ ಯಾರನ್ನಾದರೂ ಯಾವುದನ್ನಾದರೂ ತಿಳಿದುಕೊಳ್ಳಬೇಕು ಎಂದರೆ ಅದನ್ನು ನಾವು ಜ್ಞಾನ ಎಂದು ಕರೆಯುತ್ತೇವೆ ಯಾವುದೇ ಒಂದು ವಿಷಯವನ್ನು ನಾವು ತಿಳಿದುಕೊಳ್ಳಬೇಕು ಅಂತ ಅಂದ್ರೆ ಯಾವುದಾದರೂ ವಿಷದ ಬಗ್ಗೆ ನಾವು ತಿಳಿದುಕೊಳ್ಳಬೇಕೆಂದರೆ ಅದಕ್ಕೆ ನಾವು ಜ್ಞಾನ ಎಂದು ಕರೆಯುತ್ತೇವೆ.
ಜ್ಞಾನ ಎಂದರೆ ಕೇವಲ ಏನು ಅಂತಂದ್ರೆ ಎಲ್ಲಿ ಒಂದು ಘಟನೆ ಆಗಿರಬಹುದು. ಮಾಹಿತಿ ಆಗಿರಬಹುದು, ವಿವರಣೆ ಅಥವಾ ಕೌಶಲ್ಯಗಳು ಅನುಭವದ ಮೂಲಕ ಬಂದಿದ್ದರೆ ಅಥವಾ ನಾವು ಒಂದು ಶಿಕ್ಷಣದ ಮೂಲಕ ನಾವು ಗ್ರಹಿಸಿಕೊಂಡು ಅದನ್ನು ಅನ್ವೇಷಣೆಯನ್ನು ಮಾಡಿ ಅಥವಾ ನಾವು ನಿರಂತರ ಒಂದು ಕಲಿಕೆಯ ಮೂಲಕ ಪಡಿತಾ ಇದ್ದರೆ ಅದವೇ ನಾವು ಜ್ಞಾನ ಅಂತ ಕರೆಯುತ್ತೇವೆ.
ಇನ್ನೂ ಸರಳವಾಗಿ ಹೇಳಬೇಕು ಎಂದರೆ ಜ್ಞಾನವೆಂದರೆ ಒಂದು ವಿಷಯವನ್ನು ಸೈದಂತಿಕವಾಗಿ ಅಥವಾ ಪ್ರಾಯೋಗಿಕವಾಗಿ ತಿಳಿದುಕೊಂಡಿರುವುದು ಆಗಿರುತ್ತದೆ ಇದು ಹೆಚ್ಚು ಕಡಿಮೆ ಔಪಚಾರಿಕವಾಗಿಯೂ ಕೂಡ ಇರಬಹುದು ಅಥವಾ ವ್ಯವಸ್ಥವಾಗಿಯೂ ಕೂಡ ಇರಬಹುದು.
ಅದೇ ರೀತಿ ಜ್ಞಾನ ಎಂಬುದು ಒಂದು ಪ್ರಕ್ರಿಯೆಯಾಗಿರಬೇಕು ಅಥವಾ ಉತ್ಪನ್ನವಾಗಿರಬಹುದು ಇದು ತುಂಬಾ ವ್ಯಾಪಕವಾದದ್ದು ಇದಕ್ಕೆ ಕೊನೆ ಎಂಬುದೇ ಇರುವುದಿಲ್ಲ ಜ್ಞಾನ ನಾವು ಪಡೆದುಕೊಳ್ಳಬೇಕು ಅಂದರೆ ಒಟ್ಟು ನಿಂದ ಸಾಯೋವರೆಗೂ ಕೂಡ ನಿರಂತರವಾಗಿ ನಡೆಯುವಂತ ಪ್ರಕ್ರಿಯೆ ಏನಿರುತ್ತೆ ಅದು ಅಷ್ಟೊಂದು ಕಳಿತ ಇರುತ್ತೀವಲ್ಲ ಅದನ್ನು ನಾವು ಜ್ಞಾನ ಎಂದು ಕೂಡ ಕರೆಯಬಹುದು.
ಮಾನವನ ಮೆದುಳು ದಿನಪೂರ್ತಿ ಅಳವು ವಸ್ತು ಆಗಿರಬಹುದು ವ್ಯಕ್ತಿಗಳ ಜೊತೆ ನಾವು ಮಾತನಾಡುವುದಾಗಿರಬಹುದು ಸಂದರ್ಭ ಗೆ ಅನುಗುಣವಾಗಿ ನಾವು ಬೆವರಿಸುವುದಾಗಿರಬಹುದು ಅಥವಾ ಕಾರ್ಯಕ್ರಮದಲ್ಲಿ ಮಾತನಾಡುವುದಾಗಿರಬಹುದು ಅಥವಾ ಅಲ್ಲಿ ಹತ ಕೆಲವು ಅಂಶಗಳನ್ನು ಗಮನಿಸ್ತಾ ಇರ್ತಾನೆ ಪ್ರತಿದಿನ ಕೂಡ ಕೆಲವೊಂದು ಅಂಶಗಳನ್ನು ಮನುಷ್ಯನು ಗ್ರಹಿಸ್ತಾ ಇರ್ತಾನೆ ಮತ್ತು ತನಗೆ ಆಗುವಂತಹ ಕೆಲವೊಂದು ಅನುಭವಗಳನ್ನು ಕೂಡ ಪಡೆಯುತ್ತಾನೆ ಮತ್ತು ಒಳ್ಳೆಯ ವ್ಯಕ್ತಿಗಳಿಂದ ಕೆಲವು ವಿಷಯಗಳನ್ನು ಕೇಳುತ್ತಾನೆ ಮತ್ತು ಕೆಟ್ಟವರನ್ನ ಕೂಡ ಕೆಲವು ಮಾತುಗಳನ್ನು ಕೇಳುತ್ತಾನೆ ಮತ್ತು. ಕೆಲವೊಂದು ಪುಸ್ತಕಗಳ ಮೂಲಕ ಅವನು ತನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾನೆ. ಇನ್ನೂ ಕೆಲವು ಸ್ವತಹ ತಾನೆ ಕಳೆಯುತ್ತಾನೆ ಮತ್ತು ಪ್ರಯೋಗಾತ್ಮಕವಾಗಿ ತನ್ನ ಅನುಭವವಾಗಿ ಆತನೇ ಸ್ವತಹವಾಗಿ ಪ್ರಯೋಗಿಕವಾಗಿ ಆ ಒಂದು ಜ್ಞಾನವನ್ನು ಆ ಒಂದು ವಿಷಯವನ್ನು ಅರಿಯುತ್ತಾನೆ.
ಈ ಅಂಶಗಳು ಮಾನವನ ಮೆದುಳಿನಲ್ಲಿ ದತ್ತಾಂಶದ ರೀತಿಯಲ್ಲಿ ಮಾಹಿತಿಯ ರೀತಿಯಲ್ಲಿ ಶೇಖರಣೆಯಾಗುವುದು ಆ ಮೂಲಕ ಆತನಲ್ಲಿ ಜ್ಞಾನವು ಬೆಳೆಯುವುದು ಅಂದರೆ ಜ್ಞಾನವು ತನ್ನ ಮೆದುಳು ಹಿಂದೆ ಪಡೆದಂತಹ ಅಂಶಗಳ ಆಧಾರದ ವಾಗಿರುತ್ತದೆ.
ಜ್ಞಾನದ ಸ್ವರೂಪ/ಲಕ್ಷಣಗಳು
- ಜ್ಞಾನ ಎಂಬುದು ಮಾನವ ಕುಲಕ್ಕೆ ಸೀಮಿತವಾದದ್ದು
- ಜ್ಞಾನ ಎಂಬುದು ಅಧ್ಯಯನದಿಂದ ಸಂಪಾದಿಸಿದ ವಷ್ಟಾಂಶಗಳು. ಆದರ್ಶಗಳು ಶೋಧನೆಗಳು ವೀಕ್ಷಣೆ ಅಥವಾ ಅನುಭವಗಳಿಂದ ಪಡೆದ ಮಾಹಿತಿಯಾಗಿದೆ. (ಅಂದರೆ ಇಲ್ಲಿ ಜ್ಞಾನ ಎಂಬುದು ನಾವು ಸಂಪಾದನೆ ಮಾಡಬೇಕು ಎಂದರೆ ಕೆಲವೊಂದು ಆದರ್ಶ ವ್ಯಕ್ತಿಗಳಿಂದ ನಾವು ಕಳೆದುಕೊಳ್ಳಬಹುದು ಇನ್ನೂ ಕೆಲವು ಶೋಧನೆಗಳ ಮೂಲಕ ನಾವು ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳಬಹುದು ಅಥವಾ ಇನ್ನೂ ಕೆಲವು ಅತ್ಯದ್ಭುತವಾದಂತಹ ಒಂದು ಜ್ಞಾನ ಸಂಪಾದನೆ ಮಾಡಬಹುದು ಅಂತ ಅಂದ್ರೆ ಕಣ್ಣಿನಿಂದ ನಾವು ವೀಕ್ಷಣೆ ಮಾಡುವುದರ ಮುಖಾಂತರ ನಮ್ಮ ಜ್ಞಾನವನ್ನು ನಾವು ಪಡೆದುಕೊಳ್ಳಬಹುದು ಇನ್ನೂ ಕೆಲವು ಇದು ನನಗೆ ತುಂಬಾ ಇಷ್ಟವಾದ ಒಂದು ಜ್ಞಾನ ಹಂತ ಹೇಳಬಹುದು ಸ್ವತಹ ನಾವೇ ಅನುಭವಗಳಿಂದ ಪಡೆದ ಒಂದು ಜ್ಞಾನ ಇರುತ್ತೆ ಅಲ್ವಾ ಅದು ತುಂಬಾ ಅತ್ಯಮೂಲ್ಯವಾಗಿರುತ್ತದೆ)
- ಜ್ಞಾನವು ಮೌಲ್ಯಯುತವಾದದ್ದಾಗಿದೆ ಜ್ಞಾನವು ತುಂಬಾ ಮೌಲ್ಯಯುತವಾಗಿದೆ ಯಾವುದೇ ಒಂದು ವ್ಯಕ್ತಿ ಸಕ್ಸಸ್ ಆಗಬೇಕು ಅಂದೋರುನು ಅವನಿಗೆ ಜ್ಞಾನ ಎಂಬುದು ಮುಖ್ಯವಾಗಿರುತ್ತದೆ ಮನುಷ್ಯನಿಗೆ ಮುಖ್ಯವಾಗಿ ಇರಬೇಕಾಗುತ್ತದೆ ಜ್ಞಾನ ಎಂದು ಹೇಳಬಹುದು
- ಜ್ಞಾನವನ್ನು ಪಡೆಯುವ ದಾರಿ ಇಂದ್ರಿಯಗಳು ಇಂದ್ರಿಯಗಳು ಅಂತಂದ್ರೆ ಕೈ ಆಗಿರಬಹುದು. ಕಣ್ಣು ಕಿವಿ ಮೂಗು ಇವುಗಳಿಂದ ನಾವು ನಮ್ಮ ಜ್ಞಾನವನ್ನು ಪಡೆಯುತ್ತೇವೆ. ಕಣ್ಣಿನಿಂದ ನಾವು ವೀಕ್ಷಣೆ ಮಾಡುವುದರ ಮುಖಾಂತರ ನಾವು ಜ್ಞಾನವನ್ನು ಪಡೆಯುತ್ತೇವೆ. ಮತ್ತು ಮೂಗಿನಿಂದ ನಾವು ವಾಸನೆ ಮೂಲಕ ಅದು ಒಳ್ಳೆಯದ ಅಥವಾ ಕೆಟ್ಟದ್ದ ಎಂಬುದನ್ನು ನಾವು ಗ್ರಹಿಸುತ್ತೇವೆ. ಕಿವಿಯ ಮೂಲಕ ಆ ನಮಗೆ ಮಾತುಗಳು ಕೇಳಿಸ ಇದಾವೆ ಅಂತ ಅಂದ್ರೆ ಅದು ಒಳ್ಳೆಯ ಮಾತುಗಳ ಅಥವಾ ಕೆಟ್ಟ ಮಾತುಗಳ ಅವು ನನ್ನ ಮೇಲೆ ಹೇಗೆ ಪ್ರಭಾವ ಬೀರುತ್ತ ಇದೆ ಎಂಬುದು ಕೂಡ ಕಿವಿಗಳ ಮುಖಾಂತರ ನಾವು ಪಡೆದುಕೊಳ್ಳಬಹುದು. ಮತ್ತು ಚರ್ಮ ಚರ್ಮ ಇದು ಸ್ಪರ್ಶಯ ಮೂಲಕ ಅದು ಯಾವ ರೀತಿಯಲ್ಲಿದೆ ಎಂಬುದು ನಾವು ಸ್ಪಷ್ಟತೆ ಮಾಡಿಕೊಳ್ಳಬಹುದು.
- ಜ್ಞಾನವನ್ನು ಪಡೆಯಲು ಜ್ಞಾನಾತ್ಮಕ ಮತ್ತು ವಿಶ್ಲೇಷಣಾತ್ಮಕ ಸಾಮರ್ಥ್ಯ ಅವಶ್ಯಕತೆ ಯಾವುದೇ ಒಂದು ಜ್ಞಾನವನ್ನು ಪಡೆದುಕೊಳ್ಳಬೇಕು ಅಂದರೆ ಕೇವಲ ಆಲೋಚನೆ ಮುಖಾಂತರ ಅಲ್ಲ ನಾವು ಅದನ್ನು ಅನ್ವೇಷಣೆ ಮಾಡುವುದರ ಮುಖಾಂತರ ನಾವು ಜ್ಞಾನವನ್ನು ಪಡೆಯಬೇಕಾಗುತ್ತದೆ
- ಪಡೆದ ಮಾಹಿತಿಯಿಂದಾಗಿ ಜ್ಞಾನದ ವ್ಯಾಪ್ತಿ ವಿಸ್ತರಣೆ ಹೊಂದುವುದು ನಮ್ಮ ಜೀವನದಲ್ಲಿ ಯಾವುದಾದರೂ ನಾವು ಹೆಚ್ಚಿಸ್ತಾ ಹೋದರೆ ಅಂದರೆ ನಾವು ಗ್ರಹಿಸ್ತಾ ಹೋದರೆ ಅದು ಹೆಚ್ಚಾಗುವುದು ಯಾವುದಾದರೂ ಇದೆ ಅಂದ್ರೆ ಅದು ಕೇವಲ ಜ್ಞಾನ ಎಂದು ಹೇಳಬಹುದು. ಏಕೆಂದರೆ ನಾವು ಎಷ್ಟು ಜ್ಞಾನವನ್ನು ಸಂಪಾದನೆ ಮಾಡುತ್ತೇವೆಯೋ ಪ್ರತಿದಿನ ಕೂಡ ಅಜ್ಞಾನ ಅನ್ನೋದು ಹೆಚ್ಚುತ್ತಾ ಹೋಗುತ್ತೆ. ಅದರಿಂದ ನಮಗೆ ಸಿಕ್ಕಿರುವ ಅಂತಹ ಜ್ಞಾನವು ಆ ಜ್ಞಾನದ ವ್ಯಾಪ್ತಿಯು ಪ್ರತಿದಿನ ಕೂಡ ವ್ಯಾಪ್ತಿಯನ್ನು ಹೊಂದುತ್ತಾ ಇರುತ್ತದೆ.
- ಜ್ಞಾನವ ದೊರೆತ ಮಾಹಿತಿಯನ್ನು ಪರೀಕ್ಷಿಸುವುದು. ಯಾವುದೇ ಒಂದು ಜ್ಞಾನ ನಮಗೆ ಸಿಕ್ಕಿದೆ ಅಂತ ಅಂದ್ರೆ ಅಥವಾ ಮಾಹಿತಿಯನ್ನು ಪಡೆದುಕೊಳ್ತಾ ಇದೀವಿ ಅಂತ ಅಂದ್ರೆ ಕೇವಲ ಅಷ್ಟು ಮಾತ್ರ ಅಲ್ಲ ಅದನ್ನು ನಾವು ಪರೀಕ್ಷಿಸಬೇಕು ಅದು ಒಳ್ಳೆಯದ ಕೆಟ್ಟದ್ದ ಅದು ನಮಗೆ ಹೇಗೆ ಉಪಯೋಗ ಆಗುತ್ತಾ ಆಗಲ್ವಾ ಅದು ಅನುಕೂಲನ ಅನಾನುಕೂಲನ ಅದರಿಂದ ಆಗುವ ಪ್ರಯೋಜನಗಳು ಏನಿದೇ ಮತ್ತು ಪ್ರಯೋಜನಗಳು ಇಲ್ಲದೆ ಇರಬಹುದು ಈ ರೀತಿಯಲ್ಲಿ ಪ್ರತಿಯೊಂದನ್ನು ಕೂಡ ನಾವು ಅನಲೈಸಿಸ್ ಮಾಡಬೇಕಾಗುತ್ತದೆ ಆಲೋಚನೆ ಮಾಡಬೇಕಾಗುತ್ತದೆ ಆಲೋಚನೆ ಮಾಡಿ ನಾವು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ ಇದಕ್ಕೆ ನಾವು ಜ್ಞಾನ ಅನ್ನೋದು ತುಂಬಾ ಇಂಪಾರ್ಟೆಂಟ್.
- ನಾವು ಒಂದು ವಿಷಯದ ಬಗ್ಗೆ ನಾವು ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರೆ ಅದಕ್ಕೆ ಖಂಡಿತವಾಗಿಯೂ ಧ್ಯಾನ ಎಂಬುದು ತುಂಬಾ ಇಂಪಾರ್ಟೆಂಟ್ ಮುಂದೆ ಬಹುಶಃದಲ್ಲಿ ನಮ್ಮ ಜೀವನ ಹೇಗಿರುತ್ತೆ ಹೇಗೆ ಇರಲ್ಲ ನಾವು ತೆಗೆದುಕೊಳ್ಳಬೇಕಾದಂತ ನಿರ್ಧಾರಗಳು ಏನೇನು ಎಂಬುದು ನಾವು ಈಗ ತಿಳಿದುಕೊಳ್ಳಬೇಕು ಎಂದರೆ ಜ್ಞಾನದ ಅವಶ್ಯಕತೆ ಇದೆ.
- ಜ್ಞಾನವು ಇಂದ್ರಿಯ ಜನ್ಯ ಅನುಭವವಾಗಿದೆ ನಾವು ಯಾವುದೇ ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಎಂದರೆ ಕೇವಲ ಇಂದ್ರಿಯಗಳ ಮುಖಾಂತರ ಮಾತ್ರ ನಾವು ತಿಳಿದುಕೊಳ್ಳುವುದಕ್ಕೆ ಸಾಧ್ಯ ಅದನ್ನು ಬಿಟ್ಟು ನಾವು ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಅದರಿಂದ ನಾವು ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರೆ ಕೇವಲ ನಮ್ಮ ಇಂದ್ರಿಯಗಳ ಮುಖಾಂತರ ಮಾತ್ರ ನಾವು ಒಂದು ವಿಷಯವನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ.
FULL PROJECT LINK

