Government primary schools Records and Documents
26. ಅಕ್ಷರ ದಾಸೋಹ ಕ್ಕೆ ಸಂಬಂಧಿಸಿದಂತೆ ಮಾಹಿತಿ ನಿರ್ವಹಣೆ ವಹಿ
ಅಕ್ಷರ ದಾಸೋಹ ಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನಿರ್ವಹಿಸಿದ್ದಾರೆ ಪ್ರತಿನಿತ್ಯ ಒಂದು ಮಗುವಿಗೆ ಎಷ್ಟು ಪ್ರಮಾಣದ ಪೌಷ್ಟಿಕ ಆಹಾರ ಕೊಡಲಾಗುತ್ತದೆ ಹಾಜರಾದ ವಿದ್ಯಾರ್ಥಿಗೆ ವಿದ್ಯಾರ್ಥಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ಸರ್ಕಾರ ವಿತರಣೆ ಮಾಡುತ್ತಿದೆ ಈ ವಹಿಯಲ್ಲಿ ವಿದ್ಯಾರ್ಥಿಯ ಸಹಿ ಮತ್ತು ಹೆಸರು ತರಗತಿ ಸ್ವೀಕರಿಸಿದ ದಿನಾಂಕವನ್ನು ಬರೆಯಲಾಗುತ್ತದೆ.
27. ಶಾಲಾ ಆಸ್ತಿಗೆ ಸಂಬಂಧಿಸಿದಂತೆ ದಾಖಲೆ ನಿರ್ವಹಣೆ ವಹಿ
ಶಾಲಾ ಆಸ್ತಿಗೆ ಸಂಬಂಧಿಸಿದಂತೆ ದಾಖಲೆ ನಿರ್ವಹಣಾ ವಹಿಯನ್ನು ನಿರ್ವಹಿಸಲಾಗಿದೆ. ಶಾಲೆಯ ಸಂಪನ್ಮೂಲಗಳಾದ ಶಾಲಾ ಕಟ್ಟಡಗಳ ದಾಖಲೆಗಳು ಶಾಲಾ ಆಸ್ತಿ ಮೈದಾನ ಆಟದ ಮೈದಾನ ಬೆಂಚ್ಗಳು, ಬೆಕ್ಕುಗಳು ಕುರ್ಚಿಗಳು ಮೇಜುಗಳು ಕ್ರೀಡಾ ವಸ್ತುಗಳು ಪ್ರಯೋಗದ ವಸ್ತುಗಳು ಗ್ರಂಥಾಲಯದ ಪುಸ್ತಕಗಳು ಮತ್ತು ಮುಂತಾದವುಗಳನ್ನು ಸೇರಿಸಿದಂತೆ ಎಲ್ಲದರ ಮಾಹಿತಿಯನ್ನು ಈ ಶಾಲಾ ಆಸ್ತಿಗೆ ಸಂಬಂಧಿಸಿದಂತೆ ದಾಖಲೆಯ ಬಹಿಯನ್ನು ಬರೆದು ನಿರ್ವಹಿಸಲಾಗಿದೆ
28. ಸರ್ಕಾರಿ ನಗದು ವಹಿ
ಸರ್ಕಾರಿ ನಗದು ವಹಿ ಈ ಶಾಲೆಯಲ್ಲಿದೆ ಈ ಶಾಲೆಯು ಸರ್ಕಾರಿ ಶಾಲೆಯಾದ ಕಾರಣ ಶಾಲೆಯಲ್ಲಿ ಎಲ್ಲಾ ಕಾರಣಗಳು ಸಮಾರಂಭಗಳು, ಕಾರ್ಯಕ್ರಮಗಳಿಗೆ ತಗಳುವ ವೆಚ್ಚವನ್ನು ಸರ್ಕಾರವೇ ನಿರ್ವಹಿಸುವ ಕಾರಣ ಸರ್ಕಾರಿ ನಗದು ವಹಿ ನಿರ್ವಹಿಸಲಾಗಿದೆ.
29. ಸರ್ಕಾರೇತರ ನಗದು ವಹಿ
ಸರ್ಕಾರೇತರ ನಗದು ವಹಿ, ಈ ಶಾಲೆಯಲ್ಲಿದೆ. ಈ ಶಾಲೆಗೆ ಬೇರೆ ಬೇರೆ ಸಂಸ್ಥೆಗಳು ಗ್ರಾಮಸ್ಥರು ಮುಂತಾದವರು ಶಾಲೆಗೆ ನೀಡುವ ನಗದನ್ನು ಈ ವಹಿಯಲ್ಲಿ ನಿರ್ವಹಿಸಲಾಗುತ್ತಿದೆ.
30. ಬೋಧನಾ ಶುಲ್ಕದ ವಹಿ
ಬೋಧನಾ ಶುಲ್ಕದ ವಹಿಯನ್ನು ಈ ಶಾಲೆಯಲ್ಲಿ ನಿರ್ವಹಿಸಲಾಗಿದೆ ಕಾರಣ ಈ ಶಾಲೆಯು ಸರ್ಕಾರಿ ಶಾಲೆಯಾದ್ದರಿಂದ ಯಾವುದೇ ಬೋಧನಾ ಶುಲ್ಕವನ್ನು ಪಡೆಯುವುದಿಲ್ಲ. (ಆ ಪ್ರೌಢ ಶಾಲೆ ಆದರೆ ಅವರು ಬೋಧನಾ ಶುಲ್ಕದ ವಹಿಯನ್ನು ನಿರ್ವಹಿಸುತ್ತಾರೆ )
31. ದಾಖಲಾತಿ ಶುಲ್ಕದ ವಹಿ
ದಾಖಲಾತಿ ಶುಲ್ಕದ ವಹಿ ನಿರ್ವಹಿಸಿದ್ದಾರೆ ಈ ವಹಿಯಲ್ಲಿ ದಾಖಲಾದ ವಿದ್ಯಾರ್ಥಿಯ ಹೆಸರು ಆದರ್ ಸಂಖ್ಯೆ ಜಾತಿ ಪ್ರಮಾಣ ಪತ್ರ ಲಿಂಗ ಆದಾಯ ಪ್ರಮಾಣ ಪತ್ರ ದಾಖಲಾದ ತರಗತಿ ದಾಖಲಾದ ದಿನಾಂಕ ವಿದ್ಯಾರ್ಥಿಯ ಹೆಸರು ಇತ್ಯಾದಿಗಳನ್ನು ಬರೆದು ನಿರ್ವಹಿಸಿದ್ದಾರೆ.
32. ದಂಡ ಶುಲ್ಕ ವಹಿ
ದಂಡ ಶುಲ್ಕ ವಹಿ ನಿರ್ವಹಿಸಲಾಗುವುದಿಲ್ಲ ಕಾರಣ ಸರ್ಕಾರಿ ಶಾಲೆ ಆಗುವುದರಿಂದ ಎಲ್ಲವೂ ಕೂಡ ಸರ್ಕಾರವೇ ಬಯಸುತ್ತದೆ ಮತ್ತು ಸರ್ಕಾರಿ ಶಾಲೆಗಳಿಗೆ ಬರುವಂತಹ ಬಡ ಮಕ್ಕಳಿಗೆ ಇದು ಶುಲ್ಕವನ್ನು ವಹಿಸಲಾಗುವುದಿಲ್ಲ. (ಇದು ಕೇವಲ ಪ್ರೌಢಶಾಲೆಗಳಿಗೆ ಮಾತ್ರ ಅನ್ವಯಿಸುತ್ತದೆ)
33. ಎರಡನೇ ಟಿ.ಸಿ ವಿತರಣಾ ಶುಲ್ಕದ ವಹಿ
ಎರಡನೇ ಟಿ.ಸಿ ವಿತರಣಾ ಶುಲ್ಕದ ವಹಿಯಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಾರಣಾಂತರಗಳಿಂದ ಎರಡನೇ ಟಿ.ಸಿ ಅವಶ್ಯಕತೆ ಇದ್ದರೆ ಅದಕ್ಕೆ ದಂಡ ಶುಲ್ಕದ ವಸೂಲಿ ಮಾಡಿ ಅದರ ವ್ಯವಹಾರವನ್ನು ಈ ವಹಿಯಲ್ಲಿ ಬರೆದು ನಿರ್ವಹಿಸುತ್ತಾರೆ.
34. ಅಭಿವೃದ್ದಿಯ ಶುಲ್ಕದ ವಹಿ
ಈ ಶಾಲೆಯಲ್ಲಿ ಅಭಿವೃದ್ಧಿ ಶುಲ್ಕದ ವಹಿ ನಿರ್ವಹಿಸಲಾಗಿದೆ ವಿದ್ಯಾರ್ಥಿಯು ಶಾಲೆಗೆ ದಾಖಲಾಗುವ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಶಾಲಾ ಶುಲ್ಕವನ್ನು ಕಟ್ಟಿಸಲಾಗುತ್ತಾರೆ ಅದರಲ್ಲೂ ಅಭಿವೃದ್ಧಿ ಶುಲ್ಕವು ಸೇರಿರುತ್ತದೆ ಹಾಗೂ ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಮತ್ತು ಖರ್ಚಾದ ಹಣ ಮಾಹಿತಿಯನ್ನು ಅದರಲ್ಲಿ ಬರೆದಿರುತ್ತಾರೆ.
35. ಕ್ರೀಡಾ ಶುಲ್ಕದ ವಹಿ
ಕ್ರೀಡಾ ಶುಲ್ಕದ ಬಹಿಯನ್ನು ನಿರ್ವಹಿಸಿದ್ದಾರೆ ಇದರಲ್ಲಿ ಕ್ರೀಡಾ ಸ್ಪರ್ಧೆಗೆ ವಸೂಲಿ ಮಾಡಿದ ಹಣ ಮತ್ತು ಕ್ರೀಡಾ ಸಾಮಗ್ರಿಗಳಿಗೆ ಬೇಕಾಗಿರುವ ಹಣದ ಪಾವತಿಗಳು ಎಲ್ಲಾ ವಿವರವನ್ನು ಇದರಲ್ಲಿ ಬರೆದು ನಿರ್ವಹಿಸಿರುತ್ತಾರೆ.
36. ವಾಚನಾಲಯ ಶುಲ್ಕ ವಹಿ
ವಾಚನಾಲಯ ಶುಲ್ಕ ವಹಿಯನ್ನು ನಿರ್ವಹಿಸಿಲ್ಲ ಈ ಶಾಲೆಯಲ್ಲಿ ವಾಚನಾಲಯ ಇರುವುದಿಲ್ಲ ಹಾಗೂ ಇದಕ್ಕೆ ಸಂಬಂಧಪಟ್ಟ ಯಾವುದೇ ಶುಲ್ಕವನ್ನು ಪಡೆದುಕೊಳ್ಳುವುದಿಲ್ಲ.
37.ಎವಿಇ ಶುಲ್ಕದ ವಹಿ
ಈ ಶಾಲೆಯಲ್ಲಿಯೂ ಎವಿಜಿ ಶುಲ್ಕದ ವಹಿ ಇಲ್ಲ ಕಾರಣ ಶುಲ್ಕದ ವಹಿಯನ್ನು ನಿರ್ವಹಿಸಿಲ್ಲ
38. ವೃತ್ತಿ ಶುಲ್ಕದ ವಹಿ.
ಈ ಶಾಲೆಯಲ್ಲಿ ವೃತ್ತಿ ಶುಲ್ಕದ ವಹಿ ಇಲ್ಲ ಕಾರಣ ವೃತ್ತಿ ಶಿಕ್ಷಣದ ಶಿಕ್ಷಕರು ಇಲ್ಲ ಆದಕಾರಣ ವಿದ್ಯಾರ್ಥಿಯಿಂದ ಯಾವುದೇ ಪ್ರತ್ಯೇಕ ಶುಲ್ಕ ತೆಗೆದುಕೊಳ್ಳುತ್ತಿಲ್ಲ.
39. ಎಸ್. ಡಬ್ಲ್ಯೂ ಎಫ್ ಶುಲ್ಕದವಹಿ
ಎಸ್. ಡಬ್ಲ್ಯೂ ಎಫ್ ಶುಲ್ಕದವಹಿ ಇರುವುದಿಲ್ಲ
40. ವಿದ್ಯಾರ್ಥಿ ಕ್ರೀಡಾ ನಿಧಿ ವಹಿ
ವಿದ್ಯಾರ್ಥಿ ಕ್ರೀಡಾ ನಿಧಿ ವಹಿನಿರ್ವಹಿಸಲಾಗಿದೆ ವಾರ್ಷಿಕ ಶುಲ್ಕದಲ್ಲಿಯೇ ವಿದ್ಯಾರ್ಥಿ ಕ್ರೀಡಾ ನಿಧಿ ಸೇರಿರುತ್ತದೆ. ಪ್ರತ್ಯೇಕವಾಗಿ ತೆಗೆದುಕೊಳ್ಳುವುದಿಲ್ಲ.
41. ಪ್ರಯೋಗಾಲಯ ಶುಲ್ಕ ವಹಿ
ಪ್ರಯೋಗ ಲಾಯ ಶುಲ್ಕದ ವಹಿಯನ್ನು ನಿರ್ವಹಿಸಲಾಗಿದ್ದು ಈ ಶಾಲೆಯಲ್ಲಿ ಯಾವುದೇ ಪ್ರಯೋಗ ಲಾಯಗಳಿಲ್ಲ.
42. ಬಾವುಟಗಳ ವಹಿ
ಬಾವುಟಗಳ ವಹಿಯನ್ನು ನಿರ್ವಹಿಸಲಾಗಿದೆ. ಪ್ರತಿ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಕ್ಕಿಂತ ಮುಂಚೆ ಪ್ರತಿ ವಿದ್ಯಾರ್ಥಿಯಲ್ಲಿ ಸ್ವಲ್ಪ ಹಣವನ್ನು ತೆಗೆದುಕೊಂಡು ನಂತರ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲಾ ವಿದ್ಯಾರ್ಥಿಗಳಿಗೆ ಧ್ವಜವನ್ನು ಕೊಟ್ಟಿರುತ್ತೇವೆ.
43. ಸ್ವಚ್ಛತಾ ಶುಲ್ಕದ ವಹಿ
ಸ್ವಚ್ಛದ ಶುಲ್ಕದ ವಹಿಯನ್ನು ಈ ಶಾಲೆಯಲ್ಲಿ ನಿರ್ವಹಿಸಲಾಗಿದೆ. (ಇದು ಆಹಾ ಶಾಲೆಗಳಿಗೆ ಅಂದ್ರೆ ಕೆಲವೊಂದು ಶಾಲೆಗಳಲ್ಲಿ ಹೊಸಲು ಮಾಡಬಹುದು ಮಾಡದೆ ಇರಬಹುದು)
44. ಬ್ಯಾಂಕ್ ಬಡ್ಡಿ ವಹಿ
ಈ ಶಾಲೆಯಲ್ಲಿ ಬ್ಯಾಂಕ್ ಬಡ್ಡಿ ವಹಿಯನ್ನು ನಿರ್ವಹಿಸಲಾಗಿದೆ ಬ್ಯಾಂಕ್ ನಲ್ಲಿರುವ ಶಾಲಾ ದುಡ್ಡಿಗೆ ಬಡ್ಡಿ ಸೇರುತ್ತ ಹೋದರೆ ಅದನ್ನು ಸಹ ಬ್ಯಾಂಕ್ ಬಡ್ಡಿವಹಿಯಲ್ಲಿ ಎಷ್ಟು ಬಡ್ಡಿ ಬಂದಿದೆ ಎಂದು ಬರೆದು ನಿರ್ವಹಿಸಲಾಗುತ್ತದೆ.
45. ವೇತನ ಬಟವಾಡಿ ವಹಿ
ಈ ಶಾಲೆಯು ಯಾವುದೇ ವೇತನ ಬಟವಾಡೆ ವಹಿಯನ್ನು ನಿರ್ವಹಿಸಲಾಗಿಲ್ಲ
46. ವಿದ್ಯಾರ್ಥಿ ವೇತನ ವಿತರಣಾ ವಹಿ
ವಿದ್ಯಾರ್ಥಿ ವೇತನ ವಿತರಣಾ ವಹಿಯನ್ನು ಈ ಶಾಲೆಯು ನಿರ್ವಹಿಸಲಾಗುವುದಿಲ್ಲ ಕಾರಣ ಈಗ ವಿದ್ಯಾರ್ಥಿ ವೇತನವು ನೇರವಾಗಿ ತಮ್ಮ ತಮ್ಮ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮವಾಗಿ ಇರುತ್ತಿರುವುದರಿಂದ ವಿದ್ಯಾರ್ಥಿ ವೇತನ ವಿಧಾನ ವಹಿಯನ್ನು ನಿರ್ವಹಿಸಿಲ್ಲ. (ಕಾರಣ ಇದು ಪ್ರತಿ ವಿದ್ಯಾರ್ಥಿಗೂ ಕೂಡ ತಮ್ಮದೇ ಆದಂತಹ ಬ್ಯಾಂಕ್ ಖಾತೆಯು ನಿರ್ವಹಿಸಲಾಗಿದೆ ಆದ್ದರಿಂದ ಡೈರೆಕ್ಟಾಗಿ ವಿದ್ಯಾರ್ಥಿಯ ಒಂದು ಖಾತೆಗೆ ಜಮವಾಗುತ್ತದೆ)
47. ವಿದ್ಯಾರ್ಥಿ ವೇತನ ಮಂಜೂರಾತಿ ವಹಿ
ವಿದ್ಯಾರ್ಥಿ ವೇತನ ಮಂಜೂರಾತಿ ವಹಿ ನರ್ವಹಿಸಲಾಗುವುದಿಲ್ಲ ಕಾರಣ ಈ ವಿದ್ಯಾರ್ಥಿ ವೇತನಕ್ಕೆ ಸಂಬಂಧಪಟ್ಟ ಎಲ್ಲಾ ವಿಚಾರಗಳು ಆನ್ಲೈನ್ ಮೂಲಕ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆಯುವುದರಿಂದ ಶಾಲೆಯಲ್ಲಿ ವಿದ್ಯಾರ್ಥಿ ವೇತನ ಮಂಜೂರಾತಿ ಇರುವುದಿಲ್ಲ.
48. ಬೇಡಿಕೆ ವಹಿ
ಈ ಶಾಲೆಯಲ್ಲಿ ಬೇಡಿಕೆ ವಹಿ ನಿರ್ವಹಿಸಲಾಗಿದೆ ಶಾಲೆಗೆ ಬೇಕಾದ ಅಗತ್ಯ ವಸ್ತುಗಳು ಕ್ರೀಡಾ ಸಾಧನಗಳು ಮುಂತಾದವುಗಳನ್ನು ಬೇಕಾದಾಗ ಶಿಕ್ಷಣ ಇಲಾಖೆಗೆ ಪತ್ರವನ್ನು ಬರೆಯುವ ಮೂಲಕ ಮುಕೋಪಾದ್ಯರು ಮನವಿ ಪತ್ರವನ್ನು ಬರೆದು ಬೇಡಿಕೆಯನ್ನು ಸಲ್ಲಿಸುತ್ತಾರೆ ಇದನ್ನು ಬೇಡಿಕೆ ವಹಿಯಲ್ಲಿ ನಿರ್ವಹಿಸುತ್ತಾರೆ.
49. ಸಾಮಾನ್ಯ ದಾಸ್ತಾನು ವಹಿ
ಈ ಶಾಲೆಯಲ್ಲಿ ಸಾಮಾನ್ಯ ದಾಸ್ತಾನು ವಹಿ ನಿರ್ವಹಿಸಿದ್ದಾರೆ ಶಾಲೆಯು ಒಳಗೊಂಡಿರುವ ಸಂಪನ್ಮೂಲಗಳನ್ನು ಈ ಸಾಮಾನ್ಯ ದಾಸ್ತಾನು ವಹಿಯಲ್ಲಿ ವಿವರವಾಗಿ ಬರೆದು ನಿರ್ವಹಿಸಲಾಗಿದೆ.
50. ಕ್ರೀಡಾ ಉಪಕರಣ ದಾಸ್ತಾನು ವಹಿ
ಈ ಶಾಲೆಯು ಕ್ರೀಡಾ ಉಪಕರಣ ದಾಸ್ತಾನು ವಹಿಯನ್ನು ಉತ್ತಮವಾಗಿ ನಿರ್ವಹಿಸಲಾಗಿದೆ ಈ ದಾಸ್ತಾನುಗಳ ಸಂಪೂರ್ಣ ವಿವರ ಶಾಲೆಯ ದೈಹಿಕ ಶಿಕ್ಷಕರಿಂದ ನಿರ್ವಹಿಸಲಾಗುತ್ತದೆ.
51. ಪ್ರಯೋಗ ಲಾಯ ಉಪಕರಣಗಳ ದಾಸ್ತಾನು ವಹಿ
ಪ್ರಯೋಗ ಲಾಯ ಉಪಕರಣಗಳ ದಾಸ್ತಾನು ವಹಿಯನ್ನು ನಿರ್ವಹಿಸಿದ್ದಾರೆ.
52. ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉಪಕರಣಗಳ ವಹಿ
ಈ ಶಾಲೆಯಲ್ಲಿ ವೃತ್ತಿ ಶಿಕ್ಷಕನದ ಶಿಕ್ಷಕರು ಇಲ್ಲದ ಕಾರಣ ಯಾವುದೇ ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉಪಕರಣಗಳ ವಹಿಯನ್ನು ನಿರ್ವಹಿಸುವುದಿಲ್ಲ.
53. ಗ್ರಂಥಾಲಯ ಪುಸ್ತಕಗಳ ದಾಸ್ತಾನು ವಹಿ.
ಈ ಶಾಲೆಯಲ್ಲಿ ಗ್ರಂಥಾಲಯ ಪುಸ್ತಕಗಳ ದಾಸ್ತಾನು ವಹಿಯನ್ನು ಪುಸ್ತಕಗಳನ್ನು ಅಕ್ಷರಗಳ ಆಧಾರದ ಮೇಲೆ ಜೋಡಿಸಿದ್ದಾರೆ ಸಾಹಿತ್ಯ ಕದಂಬರಿ ಕವನ ಕಥೆಗಳು ಎಲ್ಲವನ್ನು ಪ್ರತ್ಯಕ್ಷವಾಗಿ ಜೋಡಿಸಿ ನಿರ್ವಹಿಸಿದ್ದಾರೆ.
54.ವಾರ್ಷಿಕ ವೇತನ ಬಡ್ಡಿ ಮಂಜುರಾತಿ ವಹಿ
ವಾರ್ಷಿಕ ವೇತನ ಭಡ್ತಿ ಮಂಜೂರಾತಿ ವಹಿಯನ್ನು ಈ ಶಾಲೆಯಲ್ಲಿ ನಿರ್ವಹಿಸಲಾಗಿದೆ ಶಿಕ್ಷಕರ ವಿದ್ಯಾ ಅರ್ಹತೆ ಬೋಧನ ವಿಷಯ ಬೋಧನ ಅನುಕೂಲಕ್ಕೆ ತಕ್ಕಂತೆ ವಾರ್ಷಿಕ ವೇತನ ಬಡ್ತಿ ಹಾಗೂ ಬಡ್ತಿ ಮಂಜೂರಾತಿ ವಿವರಗಳನ್ನು ಇದರಲ್ಲಿ ಬರೆದು ನಿರ್ವಹಿಸಿದ್ದಾರೆ.
55. ವಾರ್ಷಿಕ ವೇತನ ಬಡ್ತಿ ಪಹರೆವಹಿ
ವಾರ್ಷಿಕ ವೇತನ ಬಡ್ತಿ ಪಹರೆವಹಿ ವಹಿಯನ್ನು ನಿರ್ವಹಿಸಿರುವುದಿಲ್ಲ.
56. ಸಿಬ್ಬಂದಿ ಮತ್ತು ಶಿಕ್ಷಕರ ಹುದ್ದೆ ಮಂಜೂರಾತಿ ವಹಿ
ಸಿಬ್ಬಂದಿ ಮತ್ತು ಶಿಕ್ಷಕರ ಹುದ್ದೆ ಮಂಜೂರಾತಿ ವಹಿಯನ್ನು ನಿರ್ವಹಿಸಿದ್ದಾರೆ ಇದರಲ್ಲಿ ದಿನಾಂಕ ಸಹಿತ ಸಿಬ್ಬಂದಿ ಮತ್ತು ಶಿಕ್ಷಕರ ಹುದ್ದೆ ಮಂಜೂರಾತಿಯ ವಿವರಗಳನ್ನು ಬರೆಯುತ್ತಾರೆ.
57. ಹುದ್ದೇವಾರ್ ಸ್ಕೇಲ್ ರಿಜಿಸ್ಟರ್ ವಹಿ
ಈ ಶಾಲೆಯಲ್ಲಿ ಹುದ್ದೇವಾರ್ ಸ್ಕೇಲ್ ರಿಜಿಸ್ಟರ್ ವಹಿ ಇರುವುದಿಲ್ಲ ಅದರಿಂದ ಇದನ್ನು ನಿರ್ವಹಿಸಲಾಗುವುದಿಲ್ಲ
58.ಆಯಾ ವ್ಯಾಯಾ ವಹಿ
59.ಎಲ್ ಪಿ ಸಿ ವಿತರಣಾ ವಹಿ ಮತ್ತು ಕಾಫಿ ವಹಿ
60.ಶಾಲಾ ಸದಿಲ್ವಾರ್ ವಿತರಣಾ ವಹಿ
61.ಶಾಲಾ ಸಾದಿಲ್ವಾ ವಿತರಣ ವಹಿ
62.ಟಿ ಸಿ ಪುಸ್ತಕಗಳ ದಾಸ್ತಾನು ಮತ್ತು ವಿತರಣಾ ವಹಿ
63.ಸಿಬ್ಬಂದಿ ಮತ್ತು ಶಿಕ್ಷಕರ ವರ್ಗವಾನಿ ವಹಿ
64.ಶಾಲಾ ಕಟ್ಟಡ ವಹಿ
65.ಶಾಲಾ ಆಟದ ಮೈದಾನ ವಹಿ
66.ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣಾ ವಹಿ
67.ವಿದ್ಯಾರ್ಥಿಗಳ ಪ್ರವಾಸ ವಹಿ
ಈ ಶಾಲೆಯಲ್ಲಿ ಪ್ರವಾಸ ವಹಿಯನ್ನು ನಿರ್ವಹಿಸಿದ್ದಾರೆ ಶೈಕ್ಷಣಿಕ ಪ್ರವಾಸವನ್ನು ವಿದ್ಯಾರ್ಥಿಗಳಿಂದ ಹಣವನ್ನು ಪಡೆದು ಶಿಕ್ಷಕರು ಕರೆದುಕೊಂಡ ಹೋಗುತ್ತಾರೆ ಅದಕ್ಕೆ ಪೋಷಕರ ಅನುಮತಿ ಸಹಿ ದಿನಾಂಕ ಸ್ಥಳಗಳ ಎಲ್ಲರ ಬಗ್ಗೆ ಎಚ್ಚರ ವಹಿಸುತ್ತಾರೆ ಪ್ರವಾಸದ ವಹಿಯನ್ನು ಶಾಲೆಯ ಸಂಸ್ಥಾಪನೆಯಾಗಿ ಮತ್ತು ಪ್ರಾರಂಭವಾದ ವರ್ಷದಿಂದ ಪ್ರವಾಸಕ್ಕೆ ಹೋದ ಸಂಖ್ಯೆಗಳು ಸ್ಥಳಗಳು ದಿನಾಂಕ ಪ್ರವಾಸಕ್ಕೆ ಹೋದ ಶಿಕ್ಷಕರು ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ವಿವರವನ್ನು ಬರೆಯಲಾಗುತ್ತದೆ ಈ ಶಾಲೆಯಲ್ಲಿ ಪ್ರವಾಸಕ್ಕೆ ಸಂಬಂಧಿಸಿದಂತ ವಹಿಯನ್ನು ಪ್ರತ್ಯೇಕವಾಗಿ ಪ್ರತ್ಯೇಕವಾದ ಪುಸ್ತಕದಲ್ಲಿ ಬರೆದು ದಿನಾಂಕದೊಂದಿಗೆ ಕಾಯಮಾಗಿ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.
Full Project link:

